ETV Bharat / sitara

ಮಂಗಳಮುಖಿಯರ ಮನೆ ನಿರ್ಮಾಣಕ್ಕೆ ₹1.5 ಕೋಟಿ ಕೊಟ್ರು ಅಕ್ಷಯ್​​ ಕುಮಾರ್​​ - Akshay Kumar donates 1.5 crore

ಬಾಲಿವುಡ್​ ನಟ ಅಕ್ಷಯ್​ ಕುಮಾರ್​​​​ ಮಂಗಳಮುಖಿಯರಿಗೆ ನೆಲೆ ಕಲ್ಪಿಸಲು ಬರೋಬ್ಬರಿ 1.5 ಕೋಟಿ ರುಪಾಯಿ ಹಣವನ್ನು ಕೊಟ್ಟಿದ್ದಾರೆ.

Akshay Kumar donates 1.5 crore rupees for building homes for the Transgenders
ಮಂಗಳಮುಖಿಯರ ಮನೆ ನಿರ್ಮಾಣಕ್ಕೆ ₹1.5 ಕೋಟಿ ಕೊಟ್ರು ಅಕ್ಷಯ್​​ ಕುಮಾರ್​​
author img

By

Published : Mar 1, 2020, 7:19 PM IST

ಬಾಲಿವುಡ್​ ನಟ ಅಕ್ಷಯ್​ ಕುಮಾರ್​​​​ ಮಂಗಳಮುಖಿಯರಿಗೆ ನೆಲೆ ಕಲ್ಪಿಸಲು ಬರೋಬ್ಬರಿ 1.5 ಕೋಟಿ ರುಪಾಯಿ ಹಣವನ್ನು ಕೊಟ್ಟಿದ್ದಾರೆ.

Akshay Kumar donates 1.5 crore rupees for building homes for the Transgenders
ಮಂಗಳಮುಖಿಯರ ಮನೆ ನಿರ್ಮಾಣಕ್ಕೆ ₹1.5 ಕೋಟಿ ಕೊಟ್ರು ಅಕ್ಷಯ್​​ ಕುಮಾರ್​​

ಬಾಲಿವುಡ್​ ಕಿಲಾಡಿಯ ಈ ಮಹತ್ಕಾರ್ಯವನ್ನು ನಿರ್ದೇಶಕ ರಾಘವ ಲಾರೆನ್ಸ್​​ ತಮ್ಮ ಫೇಸ್​​ಬುಕ್​ನಲ್ಲಿ ಶೇರ್​​ ಮಾಡಿ ಅಕ್ಷಯ್​ಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಅಕ್ಷಯ್​ ಕುಮಾರ್​ ಲಕ್ಷ್ಮಿ ಬಾಂಬ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನ ಕಾಂಚನ ಸಿನಿಮಾದ ರಿಮೇಕ್​​​. ಈ ಸಿನಿಮಾದಲ್ಲಿ ಮಂಗಳ ಮುಖಿಯರ ಮೇಲೆ ಬೆಳಕು ಚೆಲ್ಲಲಾಗಿದೆ.

ನಿರ್ದೇಶಕ ರಾಘವ ಲಾರೆನ್ಸ್​​ ಕೇವಲ ನಿರ್ದೇಶನಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿದ್ದಾರೆ. ಲಾರೆನ್ಸ್​​ ಚಾರಿಟೇಬಲ್​ ಟ್ರಸ್ಟ್​​ ತೆರೆದು ಅಸಹಾಯಕರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಈ ಬಗ್ಗೆ ಫೇಸ್​ಬುಕ್​​ನಲ್ಲಿ ಬರೆದಿರುವ ರಾಘವ, ನಮ್ಮ ಸಂಸ್ಥೆ ಇದೀಗ 15 ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವೊಂದು ಯೋಜನೆ ಹಾಕಿಕೊಂಡಿದ್ದು ಮಂಗಳಮುಖಿಯರಿಗೆ ಮನೆ ಕಟ್ಟಿಸಿಕೊಡುವ ಯೋಚನೆ ಮಾಡಿದ್ದೇವೆ.

  • " class="align-text-top noRightClick twitterSection" data="">

ಈ ಬಗ್ಗೆ ಅಕ್ಷಯ್​ರನ್ನು ಕೇಳಿದಾಗ ಹಿಂದೆ ಮುಂದೆ ಯೋಚನೆ ಮಾಡದೆ 1.5 ಕೋಟಿಯ​ನ್ನು ನೀಡಿ ಸಹಾಯ ಮಾಡಿದ್ದಾರೆ. ಧನ್ಯವಾದಗಳು ಅಕ್ಷಯ್​ ಕುಮಾರ್​​ ಸಾರ್​. ನಾವು ಮನೆ ನಿರ್ಮಾಣದ ಭೂಮಿ ಪೂಜೆ ದಿನಾಂಕವನ್ನು ಆದಷ್ಟು ಬೇಗ ತಿಳಿಸುತ್ತೇವೆ ಎಂದು ರಾಘವ ತಮ್ಮ ಫೇಸ್​ಬುಕ್​ನಲ್ಲಿ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.