ETV Bharat / sitara

ಸಿಬಿಎಸ್‌ಸಿ ರಿಸಲ್ಟ್​ನಲ್ಲಿ ಸುಧಾರಾಣಿ ಪುತ್ರಿ ಅಪ್ರತಿಮ ಸಾಧನೆ... ಸುಬ್ಬಿಕುಟ್ಟಿ ಸಾಧನೆಯಿಂದ ಫುಲ್​ ಖುಷ್​ - undefined

ಪಿಯುಸಿ ಸಿಬಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು ನಟಿ ಸುಧಾರಾಣಿ ಪುತ್ರಿ 96.4% ಅಂಕ ಗಳಿಸುವ ಮೂಲಕ ಕಾಲೇಜಿಗೆ ಎರಡನೇ ರ್‍ಯಾಂಕ್ ಗಳಿಸಿದ್ದಾರೆ. ಮಗಳ ಸಾಧನೆಗೆ ಸುಧಾರಾಣಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಸುಧಾರಾಣಿ
author img

By

Published : May 3, 2019, 1:23 PM IST

Updated : May 3, 2019, 2:03 PM IST

ಸೆಲಬ್ರಿಟಿಗಳ ಹಾಗೂ ಸಾಮಾನ್ಯ ಜನರ ಜೀವನಶೈಲಿಯಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಎಲ್ಲಾ ತಂದೆ-ತಾಯಿಗಳೂ ಒಂದೇ. ತಮ್ಮ ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಉದ್ಯೋಗ ಪಡೆದು ಸಂತೋಷವಾಗಿರಬೇಕೆಂಬುದೇ ಪೋಷಕರ ಆಸೆ.

sudharani
ಪುತ್ರಿಯೊಂದಿಗೆ ಸುಧಾರಾಣಿ, ಗೋವರ್ಧನ್

ನಿನ್ನೆಯಷ್ಟೇ ಪಿಯುಸಿ ಸಿಬಿಎಸ್​​ಸಿ ರಿಸಲ್ಟ್ ಬಂದಿದೆ. ರಾಜ್ಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆದು ತಮ್ಮ ಮುಂದಿನ ದಾರಿ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್ ನಟಿ ಸುಧಾರಾಣಿ ಪುತ್ರಿ ನಿಧಿ ಕೂಡಾ ಒಳ್ಳೆಯ ಅಂಕ ಪಡೆದು ಕಾಲೇಜಿಗೂ , ತಂದೆ-ತಾಯಿಗೂ ಕೀರ್ತಿ ತಂದಿದ್ದಾರೆ. ನಿಧಿ 96.4% ಮಾರ್ಕ್ಸ್ ಪಡೆಯುವ ಮೂಲಕ ಪೋಷಕರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಇಡೀ ಕಾಲೇಜಿಗೆ ನಿಧಿ ಎರಡನೇ ಸ್ಥಾನ ಗಳಿಸಿದ್ದಾರೆ.

ಈ ಸಂತಸವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಜೀವನದ ತುಂಬಾ ಸಂತೋಷದ ಸಮಯ. ಸುಬ್ಬಿಕುಟ್ಟಿ (ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರು) 12ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ 96.4% ಪಡೆದು ಶಾಲೆಗೆ ಎರಡನೇ ರ್‍ಯಾಂಕ್ ಪಡೆದಿದ್ದಾಳೆ‌ ಎಂದು ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಸುಧಾರಾಣಿ ಮತ್ತು ಪತಿ ಗೋವರ್ಧನ್ ಇಬ್ಬರೂ ಮಗಳನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಲವ್ಲಿಸ್ಟಾರ್ ಪ್ರೇಮ್ ಪುತ್ರಿ ಕೂಡಾ ದ್ವಿತೀಯ ಪಿಯುಸಿ ನಲ್ಲಿ 94% ಪರ್ಸೆಂಟ್ ಅಂಕ ಗಳಿಸಿದ್ದರು.

sudharani
ಸುಧಾರಾಣಿ, ನಿಧಿ

Intro:ಮಗಳ ಸಾಧನೆ ಬಗ್ಗೆ ಕೊಂಡಾಡಿದ ಮನೆದೇವ್ರು ಸುಧಾರಾಣಿ!!

ಸಿನಿಮಾ ರಂಗದಲ್ಲಿ ಸ್ಟಾರ್ ಗಳ ಮಕ್ಕಳು ತಂದೆ ತಾಯಿಯಂತೆ ನಟ, ನಟಿಯರು ಆಗ್ತಾರೆ ಅನ್ನೋ ಮಾತು ಸತ್ಯವಾಗುತ್ತ ಬಂದಿದೆ..ಇದೀಗ ಸ್ಯಾಂಡಲ್ ವುಡ್ ನಲ್ಲಿ ಕೆಲ ನಟ ನಟಿಯರು ಮಕ್ಕಳು ನಟನೆ ಗಿಂತ ಮೊದಲಯ ಎಜುಕೇಶನ್ ನಲ್ಲಿ ಮೈಲುಗೈಯಿ ಸಾಧಿಸುವ ಮೂಲ್ಕ ಆ ಸ್ಟಾರ್ ತಂದೆ ತಾಯಿ ಹೆಸ್ರನ್ನ ಉಳಿಸ್ತಾ ಇದ್ದಾರೆ..ಇತ್ತೀಚಿಗಷ್ಟೆ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಇದರ ಬೆನ್ನಲ್ಲೆ ಈಗ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಕೂಡ ಹೊರಬಿದ್ದಿದ್ದೆ.ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಪುತ್ರಿ ಅತಿಹೆಚ್ಚು ಮಾರ್ಕ್ಸ್ ಪಡೆಯುವ ಮೂಲಕ ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ. ಹೌದು, ಸುಧಾರಾಣಿ ಮಗಳು ನಿಧಿ 96.4% ಮಾರ್ಕ್ಸ್ ಪಡೆಯುವ ಮೂಲಕ ಪೋಷಕರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.ಈಗ ಸುಧಾರಾಣಿ ಮಗಳು ನಿಧಿ ಕೂಡ ಉತ್ತಮ ಮಾರ್ಕ್ಸ್ ಪಡೆದು ಶಾಲೆಗೆ ಎರಡನೆ ಸ್ಥಾನ ಗಳಿಸಿದ್ದಾರೆ. ಈ ಸಂತಸವನ್ನು ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ನಮ್ಮ ಜೀವನದ ತುಂಬಾ ಸಂತೋಷದ ಸಮಯ. ಸುಬ್ಬಿಕುಟ್ಟಿ 12ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ 96.4% ಪಡೆದು ಶಾಲೆಗೆ ಎರಡನೇ ರ್ಯಾಂಕ್ ಪಡೆದಿದ್ದಾಳೆ‌ ಎಂದು ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ.Body:ಸುಧಾರಾಣಿ ಮತ್ತು ಪತಿ ಗೋವರ್ಧನ್ ಇಬ್ಬರು ಮಗಳನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.ಇನ್ನು ನೆನಪಿರಲಿ ಪ್ರೇಮ್ ಮಗಳು ಕೂಡ ದ್ವಿತೀಯ ಪಿಯುಸಿ ನಲ್ಲಿ 94% ಪರ್ಸೆಂಟ್ ಅಂಕಗಳಿಸುವ ಮೂಲಕ ಪ್ರೇಮ್ ಘನತೆಯನ್ನ ಹೆಚ್ಚಿಸಿದ್ರು..ಸದ್ಯ ಸುಧಾರಾಣಿ ಮಗಳು ನಿಧಿ ಸಿಬಿಎಸ್ ಇ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಬಂದಿರೋದಿಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ..
Conclusion:ರವಿಕುಮಾರ್ ಎಂಕೆ
Last Updated : May 3, 2019, 2:03 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.