ETV Bharat / sitara

ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಜಿ... 'ಸಲಗ'ಕ್ಕೆ ಶುಭ ಕೋರಿದ ಟಗರು - undefined

ಸಲಗ ಮೂಲಕ ನಿರ್ದೇಶಕನಾಗುತ್ತಿರುವ ದುನಿಯಾ ವಿಜಿಗೆ ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್ ಶುಭ ಹಾರೈಸಿದ್ದಾರೆ. ಈ ಚಿತ್ರ ನೂರು ದಿನಗಳ ಕಾಲ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದ್ದಾರೆ

ವಿಜಿ
author img

By

Published : May 28, 2019, 5:09 PM IST

ಇಂದು 'ಸಲಗ' ತಂಡ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಭೇಟಿಯಾಯಿತು. ನಟ ವಿಜಿ ಕರುನಾಡ ಚಕ್ರವರ್ತಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ವೇಳೆ ಇಡೀ ಚಿತ್ರತಂಡಕ್ಕೆ ವಿಶ್ ಮಾಡಿದ ಶಿವಣ್ಣ, ವಿಜಿ ದುನಿಯಾ ಸಿನಿಮಾಗೂ ಮುನ್ನ ನನ್ನ ಜತೆ ಸಾಕಷ್ಟು ಚಿತ್ರಗಳಲ್ಲಿ ವರ್ಕ್ ಮಾಡಿದ್ದಾರೆ. ನಟನಾಗಿ ಸಕ್ಸಸ್​ ಕಂಡಿರುವ ಅವರು, ನಿರ್ದೇಶನದಲ್ಲೂ ಗೆಲುವು ಪಡೆಯಲಿ ಎಂದರು.

ಸಲಗ'ಕ್ಕೆ ಶುಭ ಕೋರಿದ ಶಿವಣ್ಣ

ಇನ್ನು ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನ ಸನ್ನಿಧಿಯಲ್ಲಿ ಸಲಗ ಸ್ಕ್ರಿಪ್ಟ್ ಮಾಡಿಕೊಂಡಿರುವ ಚಿತ್ರತಂಡ, ಇಂದು ಭರ್ಜರಿ ಫೋಟೋ ಶೂಟ್ ನಡೆಸಿತು. ಈ ಫೋಟೋ ಶೂಟ್ ನೋಡ್ತಿದ್ರೆ ಸಲಗ ಪಕ್ಕಾ ಮಾಸ್ ಸಿನಿಮಾ ಅನ್ನೋದು ಗ್ಯಾರಂಟಿ. ಆ್ಯಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಫೋಟೋ ಶೂಟ್ ಮಾಡಿಸಲಾಗಿದೆ. ಈ ವೇಳೆ ವಿಜಿಗೆ ಸಂಭಾಷಣೆಕಾರ ಮಾಸ್ತಿ ಸಾಥ್ ನೀಡಿದ್ರು.

ಟಗರು ಖ್ಯಾತಿಯ ಚರಣ್‌ರಾಜ್‌ ಹಾಗೂ ನವೀನ್ ಸಜ್ಜು ಸಂಗೀತ ನೀಡಿದ್ದಾರೆ. ಟಗರು ಸಂಭಾಷಣೆಕಾರ ಮಾಸ್ತಿ ಸಲಗ ಚಿತ್ರಕ್ಕೆ ಸುಂದರವಾದ ಮಾತುಗಳ ಪೋಣಿಸಲಿದ್ದಾರೆ. ಕೆ.ಪಿ. ಶ್ರೀಕಾಂತ್‌ ಬಂಡವಾಳದಲ್ಲಿ ಸಲಗ ನಿರ್ಮಾಣವಾಗಲಿದೆ. ಟಗರು ಚಿತ್ರದಲ್ಲಿ ಅಬ್ಬರಿಸಿದ್ದ ಡಾಲಿ ಧನಂಜಯ, ಕಾಕ್ರೋಚ್‌ ಪಾತ್ರಧಾರಿ ಸುಧಿ ಸಹ ಸಲಗದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Intro:" ಸಲಗ" ಚಿತ್ರದ ಫೋಟೋಶೂಟ್ .ಸಲಗ ತಂಡಕ್ಕೆ ಶುಭ ಕೋರಿದ ಕರುನಾಡ ಚಕ್ರವರ್ತಿ....!!!!

ದುನಿಯಾ ವಿಜಯ್ ನಾಯಕನಗಿ ನಟಿಸಿ ಮೊದಲಬಾರಿಗೆ ನಿರ್ದೇಶನ ಮಾಡ್ತಿರುವ" ಸಲಗ" ಚಿತ್ರ ಇತ್ತೀಚಿಗೆ ಸವದತ್ತಿ ಎಲ್ಲಮ್ಮನ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿಸುವ ಮೂಲಕ ಚಿತ್ರತಂಡ ಚಿತ್ರಕ್ಕೆ ಅಧಿಕೃತ ಚಾಲನೆ ಕೊಟ್ಟಿದ್ದರು.ಈಗ ಚಿತ್ರತಂಡ 'ಸಲಗ" ಗಾಗಿ ಅದ್ದೂರಿಯಾಗಿ ಪೋಟೋ ಶೂಟ್ ಮಾಡಿದ್ಧಾರೆ.ಇನ್ನೂ ಈ ಫೋಟೋ ಶೂಟ್ ನೋಡ್ತಿದ್ರೆ ಸಲಗ ಪಕ್ಕಾ ಮಾಸ್ ಸಿನಿಮಾ ಅನ್ನೋದು ಗ್ಯಾರಂಟಿಯಾಗಿದೆ.ಅಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಆಗೆ ಚಿತ್ರತಂಡ ಫೋಟೋ ಶೂಟ್ ಮಾಡಿದ್ದಾರೆ.ಇನ್ನೂ ಈ ಫೋಟೋ ಶೂಟ್ ನಲ್ಲಿ ನಟ ನಿರ್ದೇಶಕ ದುನಿಯಾ ವಿಜಿ ಗೆ ಸಂಭಾಷಣೆಕಾರ ಮಾಸ್ತಿ ಸಾಥ್ ನೀಡಿದ್ದಾರೆ. ಅಲ್ಲದೆ ಸಲಗ ಟೀಂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದು.ಶಿವಣ್ಣ ಸಲಗ ತಂಡಕ್ಕೆ ವಿಶ್ ಮಾಡಿ ಶುಭ ಹಾರೈಸಿದ್ದಾರೆ. ಇನ್ನೂ ಸಲಗ ಚಿತ್ರಕ್ಕೆ ದುನಿಯಾ ವಿಜಿ ಆಕ್ಷನ್ ಹೇಳ್ತಿದ್ದು .ಟಗರು ಚಿತ್ರಖ್ಯಾತಿಯ ಚರಣ್‌ರಾಜ್‌ ಹಾಗೂ ನವೀನ್ ಸಜ್ಜು ಸಂಗೀತವಿದ್ರೆ .
Body:ಟಗರು ಸಂಭಾಷಣೆಕಾರ ಮಾಸ್ತಿ ಸಲಗ ಚಿತ್ರಕ್ಕೆ
ಮಾತುಗಳ ಪೋಣಿಸಲಿದ್ದು ಟಗರಿಗೆ ಬಂಡವಾಳ ಹೂಡಿದ್ದ ಕೆ.ಪಿ. ಶ್ರೀಕಾಂತ್‌ ಅವರೇ ಈ ಸಿನಿಮಾಗೂ ಹಣ ಹಾಕುತ್ತಿದ್ದಾರೆ.  ಇನ್ನು ಟಗರಿನಲ್ಲಿ ಅಬ್ಬರಿಸಿದ್ದ ಡಾಲಿ ಧನಂಜಯ, ಕಾಕ್ರೋಚ್‌ ಪಾತ್ರಧಾರಿ ಸುಧಿ ಸಹ ಸಲಗದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಎರಡು ಪಾತ್ರಗಳ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.'

ಸತೀಶ ಎಂಬಿ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.