ETV Bharat / sitara

ವೋಗ್​ ಆಸ್ಟ್ರೇಲಿಯಾ ನಿಯತಕಾಲಿಕೆ ಮುಖಪುಟದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್!

author img

By

Published : May 25, 2021, 9:03 PM IST

ದೇಸಿ ಗರ್ಲ್​ ಪ್ರಿಯಾಂಕಾ ಚೋಪ್ರಾ ಅಂತಾರಾಷ್ಟ್ರೀಯ ನಿಯತಕಾಲಿಕೆಗಳ ಫೋಟೋಶೂಟ್​ಗಳಲ್ಲಿ ಮಿಂಚುತ್ತಿದ್ದು, ಸದ್ಯ ವೋಗ್​ ಆಸ್ಟ್ರೇಲಿಯಾ ಮ್ಯಾಗ್​ಜಿನ್​ನ ಮುಖಪುಟದಲ್ಲಿ ಸಕತ್​ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

priyanka
priyanka

ಸಿನಿಮಾ ಹಾಗೂ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್​ ಬೆಡಗಿ ಪ್ರಿಯಾಂಕ ಚೋಪ್ರಾ ಫ್ಯಾಷನ್​ ನಿಯತಕಾಲಿಕೆ ವೋಗ್​ ಆಸ್ಟ್ರೇಲಿಯಾದ ಜೂನ್​ ತಿಂಗಳ ಆವೃತ್ತಿಯ ಮುಖಪುಟದಲ್ಲಿ ಮಿಂಚಲಿದ್ದಾರೆ.

ವೋಗ್ ಆಸ್ಟ್ರೇಲಿಯಾದ ಕವರ್​ ಪೇಜ್​ಗಾಗಿ ಈಗಾಗಲೇ ಫೋಟೋಶೂಟ್​ ಮಾಡಲಾಗಿದೆ. ಕವರ್​ ಪೇಜ್​ ಫೋಟೋಶೂಟ್​ನ ಕೆಲವು ಚಿತ್ರಗಳನ್ನು​ ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟ್​ನಲ್ಲಿ​ ಪ್ರಿಯಾಂಕಾ ಚೋಪ್ರಾ ಸಖತ್​ ಹಾಟ್​ ಆಗಿ ಪೋಸ್​ ಕೊಟ್ಟಿದ್ದಾರೆ. ದೇಸಿ ಗರ್ಲ್​ ಪ್ರಿಯಾಂಕಾ ಚೋಪ್ರಾ ಅವರ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.