ETV Bharat / sitara

ಅಭಿನಂದನ್ ಸಾಹಸ ತೆರೆ ಮೇಲೆ: ವಿಂಗ್ ಕಮಾಂಡರ್ ಆಗಲಿದ್ದಾರೆ ನಟ ವಿವೇಕ್ - ನಟ ವಿವೇಕ್ ಒಬೆರಾಯ್

ಬಾಲಾಕೋಟ್​ ವಾಯುದಾಳಿ ಕುರಿತು ಚಿತ್ರವೊಂದನ್ನು ತೆರೆಗೆ ತರಲು ಬಾಲಿವುಡ್ ಮುಂದಾಗಿದೆ. ನಟ ವಿವೇಕ್ ಒಬೆರಾಯ್ ಈ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಸಿದ್ದಾರೆ.

Vivek Oberoi
author img

By

Published : Aug 24, 2019, 3:43 PM IST

ಇತ್ತೀಚೆಗೆ ಬಯೋಪಿಕ್​ ಹಾಗೂ ನೈಜ ಘಟನೆ ಆಧರಿಸಿದ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇದೀಗ ಈ ಸಾಲಿಗೆ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಸೇರಿಕೊಳ್ಳಲಿದೆ. ಪಾಕ್​ ಉಗ್ರರ ಮೇಲಿನ ದಾಳಿ ಘಟನೆ ಇಟ್ಟುಕೊಂಡೇ ತೆರೆಗೆ ಬಂದ ಉರಿ ಸಿನಿಮಾ ದೇಶಾಭಿಮಾನದ ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಬಾಲಾಕೋಟ್ - ದಿ ಟ್ರೂ ಸ್ಟೋರಿ ಸಿನಿಮಾ ರೆಡಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್​ನಲ್ಲಿ ಕಾಣಿಸಿಕೊಂಡಿದ್ದ ನಟ ವಿವೇಕ್ ಒಬೆರಾಯ್, ಈಗ ಬಾಲಕೋಟ್​ ದಾಳಿಯ ಮೊದಲು ಮತ್ತು ನಂತರ ಘಟನೆಯನ್ನು ಪರದೆ ಮೇಲೆ ತೋರಿಸಲು ಕಸರತ್ತು ನಡೆಸಿದ್ದಾರಂತೆ. ಪುಲ್ವಾಮಾ ಘಟನೆ ಬಳಿಕ ಪಾಕ್​ನ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಏರ್​ಸ್ಟ್ರೈಕ್​ ಬಗ್ಗೆ ಬಾಲಾಕೋಟ್ - ದಿ ಟ್ರೂ ಸ್ಟೋರಿ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ. ಭಾರತೀಯ ವಾಯುಪಡೆಯ ಕಥೆ, ಶೌರ್ಯದ ಜೊತೆಗೆ ಮೂರು ದಿನಗಳ ಕಾಲ ಪಾಕ್​ನ ವಶದಲ್ಲಿದ್ದ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಧೈರ್ಯವನ್ನು ದೇಶದ ಅಭಿಮಾನಿಗಳಿಗೆ ತಿಳಿಸಿಸಲು ತಯಾರಿ ನಡೆಸಿದ್ದಾರೆ.

ಈ ಚಿತ್ರವನ್ನು ಏಕಕಾಲದಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ವಿವೇಕ್ ಒಬೆರಾಯ್ ಯೋಚಿಸಿದ್ದಾರೆ. ಕೇವಲ ಸಿನಿಮಾ ತೆರೆಗೆ ತರುವುದು ನಮ್ಮ ಉದ್ದೇಶವಲ್ಲ, ನಿಜವಾಗಿಯೂ ಏನಾಯಿತು ಎಂಬುದರ ಬಗ್ಗೆ ದೇಶದ ಜನರಿಗೆ ತಿಳಿಸುವುದು ನಮ್ಮ ಆದ್ಯತೆ. ಜೊತೆಗೆ ಘಟನೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವುದು ನಮ್ಮ ಉದ್ದೇಶ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರದ ಚಿತ್ರೀಕರಣ ಜಮ್ಮು, ಕಾಶ್ಮೀರ, ದೆಹಲಿ ಮತ್ತು ಆಗ್ರಾದಲ್ಲಿ ನಡೆಯಲಿದೆಯಂತೆ.

Intro:Body:

Titled Balakot - The True Story, the film will depict the true facts, story and bravery of the Indian Air Force and will also include the release of Wing Commander Abhinandan Varthaman, who was in captivity in Pakistan for three days. After portraying Prime Minister Narendra Modi in a biopic, Vivek Oberoi says he is set to present the true story of Indian Air Force’s air strikes on terror camps in Balakot in a trilingual film. Titled Balakot The True Story, the movie in Hindi, Tamil and Telugu will depict the true facts, story and bravery of the Indian Air Force and their quick thinking,

strategic planning with a strong political willingness, the filmmakers said in a statement. The film will also include the release of Wing Commander Abhinandan Varthaman, who was in captivity in Pakistan for three days, as well as all the “speculations and presumptions as to what had actually happened”, they said. “As a proud Indian, a patriot and a member of the film fraternity, it’s my duty to highlight what our armed forces are truly capable of. This film is a powerful tool to underline the achievements of brave officers like Abhinandan, who went behind enemy lines and did what makes every Indian proud of them,” Oberoi said. The makers added that they will take the help of the team who “witnessed the true events”.

In February this year, Indian forces struck a Jaish-e-Mohammed camp in Balakot town of Khyber Pakhtunwa province in the aftermath of the Pulwama terror attack in which 40 CRPF personnel were killed. Oberoi has described the Balakot airstrike as “one of the most well-planned attacks by the IAF”. “I followed everything in the news, right from the attack in Pulwama to the air strike. There was a lot that was speculated and spoken about back then; this film will put all of that to rest, once and for all. I thank the IAF for trusting us with this story and we hope to do justice to it,” he said. The movie will be shot in Jammu and Kashmir, Delhi and Agra. It will go on floors at the end of the year. Oberoi’s last film was PM Narendra Modi.

ಉರಿ ಸಿನಿಮಾದಂತೆ ಬಾಲಾಕೋಟ್​ ವಾಯುದಾಳಿ ಆಧರಿಸಿದ ನೈಜ ಘಟನೆಯನ್ನು ತೆರೆಗೆ ತರಲು ಬಾಲಿವುಡ್ ಇದೀಗ ಚಿಂತನೆ ನಡೆಸಿದೆ. ನಟ ವಿವೇಕ್ ಒಬೆರಾಯ್ ಈ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಸಿದ್ದಾರೆ.

ಇತ್ತೀಚೆಗೆ ಬಯೋಪಿಕ್​ ಹಾಗೂ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇದೀಗ ಈ ಸಾಲಿಗೆ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾವೊಂದು ಸೇರಿಕೊಳ್ಳಲಿದೆ. ನೈಜ ಘಟನೆ ಇಟ್ಟುಕೊಂಡೇ ತೆರೆಗೆ ಬಂದ ಉರಿ ಸಿನಿಮಾ ದೇಶಾಭಿಮಾನದ ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿತ್ತು. ಇದೇ ಮಾದರಿಯಲ್ಲಿ ಬಾಲಾಕೋಟ್ - ದಿ ಟ್ರೂ ಸ್ಟೋರಿ ಎಂಬ ಸಿನಿಮಾ ಸಹ ತೆರೆಗೆ ಬರಲಿದೆಯಂತೆ. ಪ್ರಧಾನಿ ನರೇಂದ್ರ ಮೋದಿಯವರ ಬಯೋಪಿಕ್​ನಲ್ಲಿ ಕಾಣಿಸಿಕೊಂಡ ನಟ ವಿವೇಕ್ ಒಬೆರಾಯ್ ಬಾಲಕೋಟ್​ ದಾಳಿಯ ಮೊದಲು ಮತ್ತು ನಂತರ ಘಟನೆಯನ್ನು ಪರದೆ ಮೇಲೆ ತೋರಿಸಲು ಕಸರತ್ತು ನಡೆಸಿದ್ದಾರಂತೆ. ಬಾಲಾಕೋಟ್ - ದಿ ಟ್ರೂ ಸ್ಟೋರಿ ಸಿನಿಮಾದಲ್ಲಿ ಭಾರತೀಯ ವಾಯುಪಡೆಯ ಕಥೆ, ಶೌರ್ಯದ ಜೊತೆಗೆ ಮೂರು ದಿನಗಳ ಕಾಲ ಪಾಕ್​ನ ಮುಷ್ಠಿಯಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಧೈರ್ಯವನ್ನು ದೇಶದ ಅಭಿಮಾಣಿಗಳಿಗೆ ತಿಳಿಸಿಸಲು ತಯಾರಿ ನಡೆದಿದೆಯಂತೆ. ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಹೊರತರಲು ಚಿಂತನೆ ನಡೆಸಿದ್ದಾರಂತೆ ನಟ ವಿವೇಕ್ ಒಬೆರಾಯ್.

ಕೇವಲ ಸಿನಿಮಾ ತೆರೆಗೆ ತರುವುದು ನಮ್ಮ ಉದ್ದೇಶವಲ್ಲ, ನಿಜವಾಗಿಯೂ ಏನಾಯಿತು ಎಂಬುದರ ಬಗ್ಗೆ ದೇಶದ ಜನರಿಗೆ ತಿಳಿಸುವುದು ನಮ್ಮ ಆದ್ಯತೆ. ಜೊತೆಗೆ ಘಟನೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವುದು ನಮ್ಮ ಉದ್ದೇಶ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರದ ಚಿತ್ರೀಕರಣ ಜಮ್ಮು, ಕಾಶ್ಮೀರ, ದೆಹಲಿ ಮತ್ತು ಆಗ್ರಾದಲ್ಲಿ ನಡೆಯಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.