ETV Bharat / sitara

ಕ್ರೀಡಾಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ ವಿವೇಕ್​​ ಒಬೇರಾಯ್​​ ಟ್ವೀಟ್​​! - news kannada

ಬಾಲಿವುಡ್​ ನಟ ವಿವೇಕ್ ಒಬೇರಾಯ್​​ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್​ ಮಾಡುವ ಮೂಲಕ ಮತ್ತೆ ಪೇಚಿಗೆ ಸಿಲುಕಿಕೊಂಡಿದ್ದಾರೆ. ಆ ವಿಡಿಯೋಗೆ ಇದೀಗ ಭಾರಿ ವಿರೋಧ ವ್ಯಕ್ತವಾಗಿದೆ.

ನಟ ವಿವೇಕ್ ಒಬೇರಾಯ್​​
author img

By

Published : Jul 13, 2019, 1:42 PM IST

ಮೊನ್ನೆ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವುದರ ಬಗ್ಗೆ ನಟ ವಿವೇಕ್ ಒಬೇರಾಯ್​​ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದಾರೆ. ಆದ್ರೆ ಈ ವಿಡಿಯೋ ಕ್ರೀಡಾಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದು, ನಟನ ವಿರುದ್ಧ ಟೀಕೆಗಳ ಸುರಿಮಳೆ ಗೈದಿದ್ದಾರೆ.

ಭಾರತೀಯನೊಬ್ಬ ತನ್ನ ಪಾಡಿಗೆ ತಾನು ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಯುವತಿಯೊಬ್ಬಳು ಆತನನ್ನು ತಬ್ಬಿಕೊಳ್ಳಲು ಮುಂದಾಗುತ್ತಾಳೆ. ಅಪ್ಪಿಕೊಳ್ಳಬೇಕು ಅನ್ನುವಷ್ಟರಲ್ಲಿ ಯುವತಿ ಬೇರೆ ವ್ಯಕ್ತಿಯನ್ನು ತಬ್ಬಿಕೊಳ್ಳುತ್ತಾಳೆ. "ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತೀಯ ಅಭಿಮಾನಿಗಳಿಗೆ ಹೀಗಾಯಿತು! ಎಂದು ನಟ ಬರೆದುಕೊಂಡಿದ್ದಾರೆ.

ಮೊನ್ನೆ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತು. ಇದೇ ಹತಾಶೆಯಲ್ಲಿ ಒಬೇರಾಯ್ ಆ ವಿಡಿಯೋವನ್ನು ಪೋಸ್ಟ್​ ಮಾಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಟ್ವೀಟ್​ ಓಡಾಡುತ್ತಿದ್ದಂತೆ ನೆಟಿಜನ್​ಗಳು ನಟನ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ.

ಮಿಸ್ಟರ್ ಒಬೆರಾಯ್, ನೀವು ಪ್ರಬುದ್ಧರಾಗಿರಿ, ಇಲ್ಲದಿದ್ದರೆ ಜನರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ ಎಂದು ಕೆಲವು ನೆಟಿಜನ್​ಗಳು ಕಾಲೆಳೆದರೆ, ಇನ್ನು ಕೆಲವರು ನಿಮ್ಮ ವೃತ್ತಿ ಜೀವನದಲ್ಲಿಯೂ ಹೀಗೆ ಆಗಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಟೀಂ ಇಂಡಿಯಾಕ್ಕೆ ಗೌರವವನ್ನು ತೋರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

Intro:Body:

Actor Vivek Anand Oberoi, who often gets into trouble for his posts on social media, has once again got slammed by netizens. Vivek on Friday took to Twitter and posted a GIF for India cricket team's fans.

In the GIF, an Indian fan is seen walking down the street thinking a lady walking towards him is about to hug him. Instead, the lady goes on to hug another man walking behind him.

"This is what happened to Indian fans in the World Cup semi finals! World Cup semi final. India Vs New Zealand," Vivek tweeted his GIF, in context to India's defeat in the World Cup 2019 semifinal match against New Zealand.

However, Vivek's tweet did not go down well with a section of social media users.

One user wrote: "Mr. Oberoi, be mature otherwise people will always take you lightly."

Yet another Twitter user wrote: "And the same thing happened to you while chasing your career aspirations. Let me know if any of ur films crossed Rs 50 crore profit mark. I would love to watch (sic)."

Another netizen requested him to show respect to Team India, "At least they fought for nation and reached the semi finals not like you who's just getting knocked out with every flop movie. Show some respect to team india (sic)."

The Masti actor received major backlash on social media during exit polls in May this year, when he shared a distasteful meme on actors Aishwarya Rai-Bachchan and Salman Khan.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.