ETV Bharat / sitara

ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆ ಮಾಡಿದ ವಿರುಷ್ಕಾ ದಂಪತಿ - ಹೊಸ ವರ್ಷಾಚರಣೆಯ ಕುರಿತು ವಿರಾಟ್ ಕೊಹ್ಲಿ ಟ್ವೀಟ್​

ತಂದೆಯಾಗುವ ಖುಷಿಯಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

Virat Kohli and Anushka Sharma celebrate New Year get together with Friends
ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆ ಮಾಡಿದ ವಿರುಷ್ಕಾ ದಂಪತಿ
author img

By

Published : Jan 1, 2021, 8:14 PM IST

ಮುಂಬೈ: ಜಗತ್ತು ಹೊಸ ವರ್ಷಕ್ಕೆ ಕಾಲಿಟ್ಟಿದ್ದು, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ತಮ್ಮ ಹೊಸ ವರ್ಷಾಚರಣೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಂದೆಯಾಗುವ ಸಂಭ್ರಮದಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ಸಂಭ್ರದ ಕ್ಷಣದ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಈ ಫೋಟೋಗಳಲ್ಲಿ ವಿರುಷ್ಕಾ ದಂಪತಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸಂಗಾತಿ ನತಾಶಾ ಸ್ಟಾಂಕೋವಿಕ್​ರನ್ನು ಕಾಣಬಹುದಾಗಿದೆ.

  • Friends who test negative together spend positive time together! ☺️ Nothing like a get together at home with friends in a safe environment. May this year bring a lot of hope, joy, happiness and good health. Stay safe! #HappyNewYear2021 pic.twitter.com/EyFcUBLqMi

    — Virat Kohli (@imVkohli) January 1, 2021 " class="align-text-top noRightClick twitterSection" data=" ">

ಮೊದಲ ಫೋಟೋದಲ್ಲಿ ವಿರುಷ್ಕಾ ದಂಪತಿ ಸ್ನೇಹಿತರೊಂದಿಗೆ ಪೋಸ್‌ ಕೊಟ್ಟಿದ್ದು, ಎರಡನೆಯದರಲ್ಲಿ, ಕೊಹ್ಲಿ ಅನುಷ್ಕಾ ಜೊತೆ ನಿಂತಿದ್ದನ್ನು ಕಾಣಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.