ETV Bharat / sitara

ಇನ್ನೊಂದು ಸಾರಿ ಪಾಂಡ್ಯ ಮಾಜಿ ಪ್ರೇಯಸಿ ಅಂದ್ರೆ ಹುಷಾರ್​​​​... ನಟಿ ವಾರ್ನಿಂಗ್​! - ಹಾರ್ದಿಕ್​ ಪಾಂಡ್ಯಾ ಸುದ್ದಿ

ಇನ್ನೊಂದು ಬಾರಿ ನೀವು ಪಾಂಡ್ಯ ಮಾಜಿ ಪ್ರಿಯಸಿ ಅಂದ್ರೆ ನೆಟ್ಟಗಿರಲ್ಲ ಎಂದು ಬಾಲಿವುಡ್​ ನಟಿ ಖಡಕ್​ ಆಗಿಯೇ ಮಾಧ್ಯಮಕ್ಕೆ ವಾರ್ನಿಂಗ್​ ನೀಡಿದ್ದಾರೆ.

ಕೃಪೆ: Twitter
author img

By

Published : Jul 30, 2019, 10:54 AM IST

ಹೌದು, ಇತ್ತಿಚೇಗೆ ಹಿಂದಿ ಪತ್ರಿಕೆಯೊಂದು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಬಾಲಿವುಡ್​ ನಟಿ ಊರ್ವಶಿ ಮಾಜಿ ಲವರ್​ ಎಂದು ಸುದ್ದಿ ಪ್ರಕಟಿಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಕೂಡಾ ಆಗಿತ್ತು

Urvashi Rautela news, Hardik Pandya news, Urvashi Rautela boy friend news,
ಕೃಪೆ: Twitter

ಈ ವೈರಲ್​ ಸುದ್ದಿ ನೋಡಿದ ನಟಿ ಊರ್ವಶಿ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಚಾನೆಲ್​ಗಳು ಇಂತಹ ಹುಚ್ಚು ಸುದ್ದಿಗಳನ್ನು ಪ್ರಸಾರ ಮಾಡ್ಬೇಡಿ. ಇದರಿಂದ ಕೌಟುಂಬಿಕ ಕಲಹಗಳು ಎದುರಾಗುತ್ತವೆ. ನಾಳೆ ಏನಾದ್ರೂ ಆದ್ರೆ, ನನ್ನ ಕುಟುಂಬಕ್ಕೆ ನಾನು ಉತ್ತರಿಸಲು ಸಾಧ್ಯವಿಲ್ಲ. ಈ ರೀತಿ ಹುಚ್ಚು ಸುದ್ದಿಗಳನ್ನ ಹಬ್ಬಿಸಬೇಡಿ’ ಎಂದು ನಟಿ ಊರ್ವಶಿ ಖಡಕ್ಕಾಗಿಯೇ ವಾರ್ನಿಂಗ್​ ಮಾಡಿದ್ದಾರೆ.

ಈ ಹಿಂದೆ ಪಾರ್ಟಿಗಳಿಗೆ ಊರ್ವಶಿ ಮತ್ತು ಪಾಂಡ್ಯ ಜೊತೆಯಾಗಿಯೇ ಹೋಗುತ್ತಿದ್ದರು. ಇದರಿಂದ ಅವರು ಡೇಟಿಂಗ್​ನಲ್ಲಿದ್ದಾರೆ ಎಂದು ಸುದ್ದಿಗಳು ಹಬ್ಬುತ್ತಿದ್ದವು. ಈಗ ನಟಿಯ ವಾರ್ನಿಂಗ್​ನಿಂದ ಅವರ ಮಧ್ಯೆ ಯಾವುದೇ ಸಂಬಂಧ ಇಲ್ಲವೆಂದು ಕಾಣುತ್ತಿದೆ ಎಂದು ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ.

Intro:Body:

ಇನ್ನೊಂದು ಸಾರಿ ಪಾಂಡ್ಯಾ ಮಾಜಿ ಪ್ರಿಯಸಿ ಅಂದ್ರೆ... ನಟಿ ವಾರ್ನಿಂಗ್​!

Urvashi Rautela news, Hardik Pandya news, Urvashi Rautela boy friend news, warn to media, ಊರ್ವಶಿ ರೌತೆಲ ಸುದ್ದಿ, ಮಾಧ್ಯಮಕ್ಕೆ ವಾರ್ನಿಂಗ್​, ಹಾರ್ದಿಕ್​ ಪಾಂಡ್ಯಾ ಸುದ್ದಿ,

Urvashi Rautela slams report calling Hardik Pandya her ex-boyfriend 

ಇನ್ನೊಂದು ಬಾರಿ ನೀವು ಪಾಂಡ್ಯಾ ಮಾಜಿ ಪ್ರಿಯಸಿ ಅಂದ್ರೆ ನೆಟ್ಟಗಿರಲ್ಲ ಎಂದು ಬಾಲಿವುಡ್​ ನಟಿ ಖಡಕ್​ ಆಗಿಯೇ ಮಾಧ್ಯಮಕ್ಕೆ ವಾರ್ನಿಂಗ್​ ನೀಡಿದ್ದಾರೆ. 

ಹೌದು, ಇತ್ತಿಚೇಗೆ ಹಿಂದಿ ಪತ್ರಿಕೆಯೊಂದು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಬಾಲಿವುಡ್​ ನಟಿ ಊರ್ವಶಿ ರೌತೆಲ ಮಾಜಿ ಲವರ್​ ಎಂದು ಸುದ್ದಿ ಪ್ರಕಟಿಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿತ್ತು. 

ಈ ವೈರಲ್​ ಸುದ್ದಿ ನಟಿ ಊರ್ವಶಿ ಕಣ್ಣಿಗೆ ಬಿದ್ದಿದೆ. ಇದರಿಂದ ಸಿಡಿಮಿಡಿಗೊಂಡ ಬ್ಯೂಟಿ ‘ಮಿಡಿಯಾ ಚಾನೆಲ್​ಗಳು ಇಂತಾ ಹುಚ್ಚು ಸುದ್ದಿಗಳನ್ನು ಪ್ರಸಾರ ಮಾಡ್ಬೇಡಿ. ಇದರಿಂದ ಕೌಟುಂಬಿಕ ಕಲಹಗಳು ಎದುರಾಗುತ್ತವೆ. ನಾಳೆ ಏನಾದ್ರೂ ಆದ್ರೆ ನನ್ನ ಕುಟುಂಬಕ್ಕೆ ನಾನು ಉತ್ತರಿಸಲು ಸಾಧ್ಯವಿಲ್ಲ. ಈ ರೀತಿ ಹುಚ್ಚು ಸುದ್ದಿಗಳು ಹಬ್ಬಿಸಬೇಡಿ’  ಎಂದು ನಟಿ ಊರ್ವಶಿ ಖಡಕ್ಕಾಗಿಯೇ ವಾರ್ನಿಂಗ್​ ನೀಡಿದರು. 

ಈ ಹಿಂದೆ ಪಾರ್ಟಿಗಳಿಗೆ ಊರ್ವಶಿ ಮತ್ತು ಪಾಂಡ್ಯಾ ಜೊತೆಯಾಗಿಯೇ ಹೋಗುತ್ತಿದ್ದರು. ಇದರಿಂದ ಅವರು ಡೆಟಿಂಗ್​ನಲ್ಲಿದ್ದಾರೆ ಎಂದು ಸುದ್ದಿಗಳು ಹಬ್ಬುತ್ತಿದ್ದವು. ಈಗ ನಟಿಯ ವಾರ್ನಿಂಗ್​ನಿಂದ ಅವರ ಮಧ್ಯೆ ಯಾವುದೇ ಸಂಬಂಧ ಇಲ್ಲವೆಂದು ಕಾಣುತ್ತಿದೆ. 

ముంబయి: బాలీవుడ్‌ నటి ఊర్వశి రౌతెల.. ఓ హిందీ వార్తా పత్రికపై ఆగ్రహం వ్యక్తం చేశారు. ఆల్‌రౌండర్‌ హార్దిక్‌ పాండ్య.. ఊర్వశికి మాజీ ప్రియుడు అంటూ ఓ హిందీ మీడియా సంస్థ వార్తను ప్రచురించింది. ‘ఊర్వశి తన మాజీ ప్రియుడు హర్దిక్‌ పాండ్య సాయం కోరారా?’ అని వార్త రాసింది. ఇది కాస్తా సోషల్‌మీడియాలో వైరల్‌ అవడంతో ఊర్వశి దృష్టికి వచ్చింది. దాంతో ఆమె అగ్గిమీద గుగ్గిలమయ్యారు. ‘మీడియా ఛానెళ్లను ఇలాంటి పిచ్చి వార్తలను ప్రచురించొద్దని వేడుకుంటున్నాను. వీటి వల్ల కుటుంబ కలహాలు వస్తాయి. రేపు ఏదన్నా జరిగితే నా కుటుంబానికి నేను జవాబు చెప్పుకోలేను’ అని పేర్కొన్నారు. గతంలో పలు పార్టీలకు పాండ్య, ఊర్వశి కలిసే వెళ్లేవారు. దాంతో వారు డేటింగ్‌లో ఉన్నారన్న వార్తలు ప్రచురితమయ్యాయి.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.