ಮುಂಬೈ (ಮಹಾರಾಷ್ಟ್ರ): ಬಲಪಂಥೀಯರ ಮತ್ತು ಸಂಘಪರಿವಾರದ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮಗೆ ಕೋವಿಡ್ ಪಾಸಿಟಿವ್ ಆದ ವಿಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದರು. ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದರು.
-
And to my dear Nafrati Chintus and trolls praying for my demise.. doston apni bhaavnaaein kaabooo mein rakho.. mujhey kuch ho gaya toh aapki rozi roti chhin jaaegi.. ghar kaisey chalega ?!? 😬🤷🏾♀️🤗 pic.twitter.com/Tx7mq3zQOD
— Swara Bhasker (@ReallySwara) January 7, 2022 " class="align-text-top noRightClick twitterSection" data="
">And to my dear Nafrati Chintus and trolls praying for my demise.. doston apni bhaavnaaein kaabooo mein rakho.. mujhey kuch ho gaya toh aapki rozi roti chhin jaaegi.. ghar kaisey chalega ?!? 😬🤷🏾♀️🤗 pic.twitter.com/Tx7mq3zQOD
— Swara Bhasker (@ReallySwara) January 7, 2022And to my dear Nafrati Chintus and trolls praying for my demise.. doston apni bhaavnaaein kaabooo mein rakho.. mujhey kuch ho gaya toh aapki rozi roti chhin jaaegi.. ghar kaisey chalega ?!? 😬🤷🏾♀️🤗 pic.twitter.com/Tx7mq3zQOD
— Swara Bhasker (@ReallySwara) January 7, 2022
ಈ ಹಿನ್ನೆಲೆಯಲ್ಲಿ ಇದೀಗ ಟ್ವಿಟರ್ನಾದ್ಯಂತ ಸ್ವರಾ ಭಾಸ್ಕರ್ ಟ್ರೋಲ್ಗೊಳಗಾಗಿದ್ದರು. ಅಭಿಮಾನಿಗಳು ಮತ್ತು ಚಿತ್ರರಂಗದ ಸದಸ್ಯರು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಆದಾಗ್ಯೂ ಅವರಲ್ಲಿ ಕೆಲ ಕಿಡಿಗೇಡಿಗಳು ಸಂಭ್ರಮಾಚರಣೆ ನಡೆಸಿ ಅವರ ಸಾವಿಗೆ ಹಾರೈಸಿದ್ದರು.
2022 ರಲ್ಲಿ ನಾನು ಕೇಳಿದ ಎಲ್ಲ ಸುದ್ದಿಗಳಲ್ಲಿ ಅತ್ಯುತ್ತಮವಾದದ್ದು ಎಂದು ಕೆಲವು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. " ಮುಂಚಿತವಾಗಿ RIP" ಎಂದು ಇನ್ನೊಬ್ಬರು ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿನ ಇಂತಹ ಟ್ರೋಲ್‌ಗಳನ್ನು ನಿಭಾಯಿಸುವ ಪರಿಣತಿ ಹೊಂದಿರುವ ನಟಿ 'ತನ್ನ ಸಾವನ್ನು ಬಯಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. 'ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ' ಎಂದು ಅವರು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ಗೆ ಕೋವಿಡ್ ದೃಢ