ETV Bharat / sitara

ಬಿಳಿ ಲೆಹೆಂಗಾದಲ್ಲಿ ಮಿಂಚಿದ ಸುಹಾನಾ ಖಾನ್: ಮೆಚ್ಚುಗೆ ವ್ಯಕ್ತಪಡಿಸಿದ ತಾಯಿ ಗೌರಿ ಖಾನ್ - ಸುಹಾನಾ ಮಲ್ಹೋತ್ರಾ ಅವರ ಕ್ಲಾಸಿಕ್ ಬಿಳಿ ಚಿಕಂಕರಿ ಲೆಹೆಂಗಾ ಧರಿಸಿದ್ದಾರೆ

ಮನೀಷ್ ಮಲ್ಹೋತ್ರಾ ಸುಹಾನಾ ಖಾನ್ ಅವರ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಸೇರಿದಂತೆ ತಾಯಿ ಗೌರಿ ಖಾನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ಸುಹಾನಾ ದೇಸಿ ಹುಡುಗಿ ತರ ಕಾಣುತ್ತಿದ್ದು, ಕ್ಲಾಸಿಕ್ ಬಿಳಿ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದಾರೆ.

ದೇಸಿ ಸ್ಟೈಲ್​​ನಲ್ಲಿ ಸುಹಾನಾ ಖಾನ್​
ದೇಸಿ ಸ್ಟೈಲ್​​ನಲ್ಲಿ ಸುಹಾನಾ ಖಾನ್​
author img

By

Published : Feb 28, 2022, 3:50 PM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್​​ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದರ ಬೆನ್ನಲೆ​​ ಮನೀಶ್ ಮಲ್ಹೋತ್ರಾ ಅವರು ಸುಹಾನಾ ಖಾನ್ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದು ಸಖತ್​​ ಸುದ್ದಿಯಾಗುವುದರ ಜೊತೆಗೆ ಅಭಿಮಾನಿಗಳು ಮತ್ತು ತಾಯಿ ಗೌರಿ ಖಾನ್​​ ಇದನ್ನು ಮೆಚ್ಚಿಕೊಂಡಿದ್ದಾರೆ.

ದೇಸಿ ಸ್ಟೈಲ್​​ನಲ್ಲಿ ಸುಹಾನಾ ಖಾನ್​
ದೇಸಿ ಲುಕ್​ನಲ್ಲಿ ಸುಹಾನಾ ಖಾನ್​

ಮನೀಶ್ ಮಲ್ಹೋತ್ರಾ ಅವರು, ಸುಹಾನಾ ಅವರ ಮೂರು ಫೋಟೋಗಳನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಬಿಳಿ ಲೆಹೆಂಗಾವನ್ನು ಧರಿಸಿದ್ದು, ಇದರಲ್ಲಿ ದೇಸಿ ಹುಡುಗಿ ತರ ಕಾಣುತ್ತಿದ್ದಾರೆ.

ಸುಹಾನಾ ಖಾನ್
ಸುಹಾನಾ ಖಾನ್

ಸುಹಾನಾ ಮಲ್ಹೋತ್ರಾ ಅವರ ಕ್ಲಾಸಿಕ್ ಬಿಳಿ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದು, ಅದರ ಜೊತೆಗೆ ಬ್ರ್ಯಾಲೆಟ್ ಚೋಲಿಯನ್ನು ಹಾಕಿಕೊಂಡಿದ್ದಾರೆ. ಕಡಿಮೆ ಮೇಕ್ಅಪ್ ಮಾಡಿದ್ದು, ಚಿಕ್ಕದಾಗಿ ಹಣೆಗೆ ಬಿಂದಿಯನ್ನು ಇಟ್ಟಿದ್ದಾರೆ. ಅಲ್ಲದೇ ಕಿವಿಗೆ ಓಲೆಯನ್ನು ಹಾಕಿದ್ದು, ಈ ಒಂದು ಫೋಟೋದಲ್ಲಿ 21ವರ್ಷದ ಸುಹಾನಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

ಬಿಳಿ ಲೆಹೆಂಗಾದಲ್ಲಿ ಮಿಂಚಿದ ಸುಹಾನಾ ಖಾನ್
ಬಿಳಿ ಲೆಹೆಂಗಾದಲ್ಲಿ ಮಿಂಚಿದ ಸುಹಾನಾ ಖಾನ್

ಮನೀಶ್ ಫೋಟೋಗಳನ್ನು ಹಂಚಿಕೊಂಡ ಕೂಡಲೇ, ಕೆಲವರು ಕೆಂಪು ಹೃದಯದ ಎಮೋಜಿಗಳನ್ನು ಕಮೆಂಟ್​​ನಲ್ಲಿ ಕಳುಹಿಸಿದ್ರು. ಇನ್ನು ತಾಯಿ ಗೌರಿ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಫೋಟೋಗಳಿಗೆ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ನಟ ರವಿಚಂದ್ರನ್ ತಾಯಿ ನಿಧನ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಜೋಯಾ ಅಖ್ತರ್ ಅವರ ನಿರ್ದೇಶನದ ದಿ ಆರ್ಚೀಸ್ ಸಿನಿಮಾದ ಮೂಲಕ ಸುಹಾನಾ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.