ETV Bharat / sitara

ವಲಸಿಗರ ಹೀರೋ​ಗೆ 'ಮಹಾ' ರಾಜ್ಯಪಾಲರ ಶ್ಲಾಘನೆ

ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ತವರಿಗೆ ಕಳಿಸಲು ಶ್ರಮಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್​ರನ್ನು ಮಹಾರಾಷ್ಟ್ರ ರಾಜ್ಯಪಾಲರು ಶ್ಲಾಘಿಸಿದ್ದಾರೆ.

Sonu Sood
ಸೋನು ಸೂದ್​
author img

By

Published : May 31, 2020, 10:13 AM IST

ಮುಂಬೈ: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ತವರಿಗೆ ತೆರಳಲು ನೆರವು ನೀಡುತ್ತಿರುವ ನಟ ಸೋನು ಸೂದ್​​ ಅವರ ನಿಸ್ವಾರ್ಥ ಸೇವೆಯನ್ನು​​ ಮಹಾರಾಷ್ಟ್ರ ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿ ಅವರು ಶ್ಲಾಘಿಸಿದ್ದಾರೆ.

  • Film star Sonu Sood met Governor Bhagat Singh Koshyari at Raj Bhavan. He briefed Governor about his work to help migrant people to reach their home states and to provide them food. The Governor applauded Sonu Sood for his work and assured him fullest support in his endeavours. pic.twitter.com/JlXVbZiUB4

    — Governor of Maharashtra (@maha_governor) May 30, 2020 " class="align-text-top noRightClick twitterSection" data=" ">

ಶನಿವಾರ ಭೇಟಿಯಾಗಿದ್ದ ಸೋನು ಸೂದ್​ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ರಾಜ್ಯಪಾಲರು ಆಶ್ವಾಸನೆ ನೀಡಿದ್ದಾರೆ. ಸೋನು ಸೂದ್ ಭೇಟಿ ಮಾಡಿದ್ದನ್ನು ರಾಜ್ಯಪಾಲರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸೋನು ಸೂದ್​ ವಿವರಿಸಿದ್ದಾರೆ. ಅವರ ಶ್ರಮವನ್ನು ಶ್ಲಾಘಿಸುವುದು ಮಾತ್ರವಲ್ಲದೇ ನೆರವು ನೀಡುತ್ತೇವೆ ಎಂದು ಉಲ್ಲೇಖಿಸಿದ್ದಾರೆ.

  • प्रसिद्ध अभिनेते सोनू सूद यांनी राज्यपाल भगतसिंह कोश्यारी यांची राजभवन येथे भेट घेतली. स्थलांतरित लोकांना त्यांच्या मूळ राज्यात पोहचविण्यासाठी तसेच लाखो लोकांच्या भोजन व्यवस्थेसाठी त्यांनी केलेल्या प्रयत्नांची सूद यांनी राज्यपालांना माहिती दिली. pic.twitter.com/OnOL2qF5r3

ಶುಕ್ರವಾರವಷ್ಟೇ ಸೂದ್​ ಒಡಿಶಾ ಮೂಲದ 169 ಬಾಲಕಿಯರು ತಮ್ಮೂರುಗಳಿಗೆ ತೆರಳಲು ನೆರವಾಗಿದ್ದರು. ಇದರ ಜೊತೆಗೆ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಸಹಾಯ ಮಾಡಿದರು. ಇವರ ಕಾರ್ಯವನ್ನು ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪಂಜಾಬ್​ ಸಿಎಂ ಅಮರೀಂದರ್​ ಸಿಂಗ್​, ರಾಜ್ಯಸಭಾ ಸದಸ್ಯ ಅಮರ್​ ಪಟ್ನಾಯಕ್​ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.