ETV Bharat / sitara

ಸಿದ್ಧಾರ್ಥ್ ಅವರಿಗೆ 'ಹಿಂದಿ ಮಾತನಾಡುವ ಜನರಿಂದ 'ಸೌತ್ ಕಾ ಸ್ವರಾ' ಟ್ಯಾಗ್ ಸಿಕ್ಕಿದೆ : ಸ್ವರಾ ಭಾಸ್ಕರ್ ಪ್ರತಿಕ್ರಿಯೆ..

author img

By

Published : May 7, 2021, 3:15 PM IST

ಸದ್ಯ ಈ ಇಬ್ಬರ ಟ್ವೀಟ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದ್ದು, ಸಿದ್ಧಾರ್ಥ್​ ಇವುಗಳ ಸ್ಕ್ರೀನ್​ಶಾಟ್ಸ್​ಗಳನ್ನು ಇನ್ಸ್​ಟಾದಲ್ಲ ಶೇರ್​ ಮಾಡಿಕೊಂಡಿದ್ದು, #ಟ್ರೆಂಡಿಂಗ್​ಬಟ್​ವೈ ಎಂದು ಬರೆದುಕೊಂಡಿದ್ದಾರೆ..

swara
swara

ಸೌತ್​ ಸಿನಿಮಾರಂಗದ, 'ರಂಗ್ ದೇ ಬಸಂತಿ' ಖ್ಯಾತಿಯ ನಟ ಸಿದ್ಧಾರ್ಥ್ ಅವರನ್ನು 'ಸೌತ್ ಕಾ ಸ್ವರಾ' ಎಂದು ನೆಟಿಜನ್‌ಗಳು ಕರೆಯುತ್ತಿದ್ದಾರೆ. ಈ ಬಗ್ಗೆ ಸಿದ್ದಾರ್ಥ್​ ಟ್ವಿಟರ್​ನಲ್ಲಿ ವಿಷಯ ಹಂಚಿಕೊಂಡು ನಟಿ ಸ್ವರಾ ಭಾಸ್ಕರ್ ಅವರನ್ನು ಟ್ಯಾಗ್ ಮಾಡಿದ್ದು,ಅವರಿಂದ ಆತ್ಮೀಯ ಪ್ರತಿಕ್ರಿಯೆ ಸಿಕ್ಕಿದೆ.

ಒಬ್ಬ ನಟಿ ಮಾತ್ರವಲ್ಲದೆ, ಸ್ವರಾ ಭಾಸ್ಕರ್ ಅವರು ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಧ್ವನಿ ಎತ್ತುವ ಮತ್ತು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿ ಸಹ ಹೌದು.

ನಟ ಸಿದ್ಧಾರ್ಥ್ ಸಹ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಒಬ್ಬ ಪ್ರಸಿದ್ಧ ವ್ಯಕ್ತಿ ಎಂಬ ಹೆಸರನ್ನು ಗಳಿಸಿದ್ದಾರೆ.

  • You are India ka Siddharth and we are soooooo thankful for you! ♥️
    Also, hey Hottie! 🤓🤓😍😍 https://t.co/u03BsphkF6

    — Swara Bhasker (@ReallySwara) May 6, 2021 " class="align-text-top noRightClick twitterSection" data=" ">

ಅದೇ ಕಾರಣಕ್ಕಾಗಿ, ನೆಟಿಜನ್‌ಗಳು ಅವರಿಗೆ 'ಸೌತ್ ಕಾ ಸ್ವರಾ' ಅಂತ ಟ್ಯಾಗ್ ನೀಡಿದ್ದಾರೆ ಮತ್ತು ಅವರು ಹೊಸ ಗುರುತಿನ ಬಗ್ಗೆ ಸಿದ್ದಾರ್ಥ್ ಸಂತೋಷಪಟ್ಟಿದ್ದಾರೆ.

ಅದ್ಭುತ ಮತ್ತು ಕ್ಯೂಟ್​" ಎಂದು ಬರೆದಿದ್ದಾರೆ. ಈ ಟ್ವೀಟ್​ಗೆ ಸ್ವರಾ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮತ್ತು "ನೀವು ಭಾರತ್ ಕಾ ಸಿದ್ಧಾರ್ಥ್ ಮತ್ತು ನಿಮಗೆ ತುಂಬಾ ಧನ್ಯವಾದಗಳು! ಅಲ್ಲದೆ, ಹೇ ಹಾಟ್ಟಿ" ಎಂದು ಬರೆದಿದ್ದಾರೆ.

ಸದ್ಯ ಈ ಇಬ್ಬರ ಟ್ವೀಟ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದ್ದು, ಸಿದ್ಧಾರ್ಥ್​ ಇವುಗಳ ಸ್ಕ್ರೀನ್​ಶಾಟ್ಸ್​ಗಳನ್ನು ಇನ್ಸ್​ಟಾದಲ್ಲ ಶೇರ್​ ಮಾಡಿಕೊಂಡಿದ್ದು, #ಟ್ರೆಂಡಿಂಗ್​ಬಟ್​ವೈ ಎಂದು ಬರೆದುಕೊಂಡಿದ್ದಾರೆ.

ಸ್ವರಾ ಸದ್ಯ ತನ್ನ ಮುಂದಿನ ಚಿತ್ರ ಜಹಾನ್ ಚಾರ್ ಯಾರ್ ಚಿತ್ರದ ಚಿತ್ರೀಕರಣದಲ್ಲಿದ್ದು, ಇದರಲ್ಲಿ ಮೆಹರ್ ವಿಜ್ ಮತ್ತು ಪೂಜಾ ಚೋಪ್ರಾ ಕೂಡ ನಟಿಸಿದ್ದಾರೆ. ಕಮಲ್ ಪಾಂಡೆ ನಿರ್ದೇಶನದ ಈ ಚಿತ್ರದ ಮೊದಲ ಶೂಟಿಂಗ್​ ಲಖನೌದಲ್ಲಿ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.