ETV Bharat / sitara

ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ 'Adult film' ಮಾಡಲು ರಾಜ್‌ ಕುಂದ್ರಾ ಕಾರಣವಂತೆ!?

author img

By

Published : Jul 20, 2021, 10:52 PM IST

ವರದಿಯ ಪ್ರಕಾರ, ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಇಬ್ಬರೂ 'ವಯಸ್ಕ ಉದ್ಯಮ'ಕ್ಕೆ ಪ್ರವೇಶಿಸಲು ಕುಂದ್ರಾ ಕಾರಣ ಎಂದು ಆರೋಪಿಸಿದ್ದಾರಂತೆ. ತನಿಖೆಯ ಸಮಯದಲ್ಲಿ, ಪ್ರತಿ ಯೋಜನೆಗೆ ಶೆರ್ಲಿನ್‌ಗೆ 30 ಲಕ್ಷ ರೂ. ನೀಡಲಾಗಿದೆಯೆಂದು ತಿಳಿದುಬಂದಿದ್ದು, ಈವರೆಗೆ ಅವರು ಕುಂದ್ರಾಗೆ 15-20 ಪ್ರಾಜೆಕ್ಟ್​ಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.

ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ 'Adult film' ಮಾಡಲು ಕುಂದ್ರಾ ಕಾರಣವಂತೆ.!?

ಬಾಲಿವುಡ್ ನಟಿಯರಾದ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ರಾಜ್​ ಕುಂದ್ರಾ ವಿರುದ್ಧ ಗಮನಾರ್ಹ ಆರೋಪ ಮಾಡಿದ್ದಾರೆ. ಶಿಲ್ಪಾ ಶೆಟ್ಟಿಯವರ ಪತಿ, ಉದ್ಯಮಿ ರಾಜ್ ಕುಂದ್ರಾ ತಮ್ಮನ್ನು ವಯಸ್ಕ ಚಲನಚಿತ್ರೋದ್ಯಮಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಆರೋಪಿಸಿದ್ದಾರೆ.

ಕುಂದ್ರಾ ಬಂಧನದಲ್ಲಿ ಪೂನಂ ಪಾಂಡೆ ಪಾತ್ರ:

ಮಾಧ್ಯಮವೊಂದರ ವರದಿ ಪ್ರಕಾರ, ನಟಿ ಪೂನಂ ಪಾಂಡೆ ರಾಜ್ ಕುಂದ್ರಾ ಒಡೆತನದ ಆರ್ಮ್ಸ್​ಪ್ರೈಮ್​(Armsprime) ಮೀಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅವರ ಸಂಸ್ಥೆಯು ಪಾಂಡೆ ಒಡೆತನದ ವಯಸ್ಕ ಅಪ್ಲಿಕೇಶನ್ ಅನ್ನು ನೋಡಿಕೊಂಡಿದೆ. ಆದಾಗ್ಯೂ, ಎಂಟು ತಿಂಗಳ ಹಿಂದೆ ಪಾಂಡೆ ಮತ್ತು ಕುಂದ್ರಾ ನಡುವಿನ ಒಪ್ಪಂದವು ಕೊನೆಗೊಂಡಾಗ, ಅವರು ಪಾಂಡೆಯ ಕಂಟೆಟ್​ ಅನ್ನು ನಿರ್ದಾಕ್ಷಿಣ್ಯವಾಗಿ ಬಳಸಲು ಪ್ರಾರಂಭಿಸಿದರು.

ಫೂಟೇಜ್ ಅನ್ನು ಅನಧಿಕೃತವಾಗಿ ಬಳಸಿದ ಬಗ್ಗೆ ಪೂನಂಂಗೆ ತಿಳಿದಾಗ, ಅವರು ಕುಂದ್ರಾ ಮತ್ತು ಆರ್ಮ್ಸ್​ಪ್ರೈಮ್​(Armsprime) ಮೀಡಿಯಾದಲ್ಲಿನ ಅವರ ಸಹಚರರ ವಿರುದ್ಧ ಬಾಂಬೆ ಹೈಕೋರ್ಟ್​ನಲ್ಲಿ ದೂರು ಸಲ್ಲಿಸಿದರು. ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರವೂ ಅವರು ಕಂಟೆಂಟ್​ನ್ನು ಕಾನೂನುಬಾಹಿರವಾಗಿ ಬಳಸಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿದರು. ಆರೋಪಗಳಿಗೆ ಉತ್ತರವಾಗಿ, ಕುಂದ್ರಾ ಮತ್ತು ಅವರ ಸಹವರ್ತಿ ಸೌರಭ್ ಕುಶ್ವಾ ಅವರು ಈ ವಿಚಾರವನ್ನು ನಿರಾಕರಿಸಿದರು. ಅವರು ಯಾವುದೇ ನೋಟಿಸ್ ಸ್ವೀಕರಿಸಿಲ್ಲ ಎಂದು ಹೇಳಿದರು.

ಪೂನಂ ಮತ್ತು ಕುಂದ್ರಾ ನಡುವಿನ ಒಪ್ಪಂದದ ಹಿಂದಿನ ಕಥೆ:

2019 ರಲ್ಲಿ, ಕುಂದ್ರಾ ಆರ್ಮ್ಸ್​ಪ್ರೈಮ್​(Armsprime) ಮೀಡಿಯಾದಲ್ಲಿ ಹೂಡಿಕೆ ಮಾಡಿದರು. ಇದು ಸೆಲೆಬ್ರಿಟಿಗಳ ಅಪ್ಲಿಕೇಶನ್ ಆಗಿದೆ. ಪೂನಂ ಪಾಂಡೆ ಕೆಲವು ಪಾವತಿ ಸಮಸ್ಯೆಗಳಿಂದಾಗಿ ಒಪ್ಪಂದವನ್ನು ಕೊನೆಗೊಳಿಸಿದರಂತೆ. ಆದಾಗ್ಯೂ, ಒಂದು ಹೇಳಿಕೆಯಲ್ಲಿ, ಆರ್ಮ್ಸ್​ಪ್ರೈಮ್ ಮೀಡಿಯಾ ತಮ್ಮೊಂದಿಗೆ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ ಮತ್ತು ಅವರ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ನಿಷೇಧಿಸಲಾಗಿದೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಚಿತ್ರಗಳ ಪ್ರಸಾರ, ಪತಿ ರಾಜ್ ಕುಂದ್ರಾ ಬಂಧನ: ಅವಮಾನದಿಂದ ಈ ನಿರ್ಧಾರಕ್ಕೆ ಬಂದ್ರಾ ಶಿಲ್ಪಾ ಶೆಟ್ಟಿ!?

ಆರ್ಮ್ಸ್​ಪ್ರೈಮ್ ಮೀಡಿಯಾ ಭಾರತೀಯ ಮಾದರಿಗಳಿಗಾಗಿ ಅಪ್ಲಿಕೇಶನ್​ಗಳನ್ನು ಅಭಿವೃದ್ಧಿಪಡಿಸುವ ವ್ಯವಹಾರದಲ್ಲಿದೆ. ಅವರ ಕ್ಲೈಂಟ್ ಪಟ್ಟಿಯಲ್ಲಿ ಕೆಲವು ಪ್ರಮುಖ ಹೆಸರುಗಳು ಶೆರ್ಲಿನ್ ಚೋಪ್ರಾ ಮತ್ತು ಗೆಹ್ನಾ ವಶಿಷ್ಠ. ವರದಿಯ ಪ್ರಕಾರ, ಕುಂದ್ರಾ ಕಂಪನಿಯ ತನ್ನ ಷೇರುಗಳನ್ನು ಕಳೆದ ವರ್ಷ ಸಂಸ್ಥಾಪಕರಿಗೆ ಮಾರಿದರು. ಅವರು ತಮ್ಮ ಹೂಡಿಕೆ ಮತ್ತು ಕಂಪನಿಯಿಂದ ನಿರ್ಗಮಿಸಲು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರು.

ಆ ಅವಧಿಯಲ್ಲಿ, ಕಂಪನಿಯು ಹಾಟ್‌ಶಾಟ್‌ಗಳು ಎಂದು ಕರೆಯಲ್ಪಡುವ ಆ್ಯಪ್ ಅನ್ನು ಅಭಿವೃದ್ಧಿಪಡಿಸಿತು. ಅದು ‘ಹಾಟ್’ ಛಾಯಾಚಿತ್ರಗಳು ಮತ್ತು ಗೆಹ್ನಾ ವಶಿಷ್ಠನಂತಹ ಮಾಡೆಲ್​ಗಳ ವಿಡಿಯೋಗಳನ್ನು ಹೊಂದಿತ್ತು. ಫೆಬ್ರವರಿ 2021 ರಲ್ಲಿ, ಮುಂಬೈ ಪೊಲೀಸರು ಮಲಾಡ್ (ಪಶ್ಚಿಮ) ನ ಮಾಧ್ ಪ್ರದೇಶದ ಬಂಗಲೆಯ ಮೇಲೆ ದಾಳಿ ನಡೆಸಿ, ಕಿರುಚಿತ್ರಗಳು, ವೆಬ್ ಸರಣಿಗಳು ಮತ್ತು ಚಲನಚಿತ್ರಗಳಲ್ಲಿನ ಪಾತ್ರಗಳ ನೆಪದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಆಮಿಷವೊಡ್ಡುತ್ತಿದ್ದ ಐದು ಆರೋಪಿಗಳನ್ನು ಬಂಧಿಸಿದರು. ಅವರಿಗೆ ಕೆಲಸ ಮಾಡಿದ ನಟಿಯೊಬ್ಬರು ಅಶ್ಲೀಲ ವಿಡಿಯೋಗಳನ್ನು ಮಾಡಲು ಒತ್ತಾಯಿಸಲಾಯಿತು.

ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ ವಯಸ್ಕ ಉದ್ಯಮಕ್ಕೆ ಪ್ರವೇಶಿಸಲು ಕುಂದ್ರಾ ಕಾರಣ:

ಐಪಿಸಿಯ ಸೆಕ್ಷನ್ 292, ಮಾಹಿತಿ ತಂತ್ರಜ್ಞಾನದ ಸೆಕ್ಷನ್ 67, 67 ಎ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ನಿಯಮಗಳು 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 11 ಜನರನ್ನು ಬಂಧಿಸಲಾಗಿದೆ. ಗೆಹ್ನಾ ವಶಿಷ್ಠ ಸೇರಿದಂತೆ ಇವರೆಲ್ಲರಿಗೂ ಕಳೆದ ತಿಂಗಳು ಜಾಮೀನು ನೀಡಲಾಯಿತು. ಈ ಮೊದಲು, ನಿರ್ಮಾಪಕಿ ಏಕ್ತಾ ಕಪೂರ್ ಹೇಳಿಕೆಯನ್ನು ಮಾರ್ಚ್ 2021 ರಲ್ಲಿ ದಾಖಲಿಸಲಾಗಿದೆ.

ವರದಿಯ ಪ್ರಕಾರ, ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಇಬ್ಬರೂ ವಯಸ್ಕ ಉದ್ಯಮಕ್ಕೆ ಪ್ರವೇಶಿಸಲು ಕುಂದ್ರಾ ಕಾರಣ ಎಂದು ಆರೋಪಿಸಿದ್ದಾರಂತೆ. ತನಿಖೆಯ ಸಮಯದಲ್ಲಿ, ಪ್ರತಿ ಯೋಜನೆಗೆ ಶೆರ್ಲಿನ್‌ಗೆ 30 ಲಕ್ಷ ರೂ. ನೀಡಲಾಗಿದೆಯೆಂದು ತಿಳಿದುಬಂದಿದ್ದು, ಈವರೆಗೆ ಅವರು ಕುಂದ್ರಾಗೆ 15-20 ಪ್ರಾಜೆಕ್ಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ರಾಜ್ ಕುಂದ್ರಾ ಬಳಿಕ ಮತ್ತೊಬ್ಬನ ಬಂಧನ..!

ಜುಲೈ 19 ರಂದು, ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರನ್ನು ಕೆಲವು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಅಶ್ಲೀಲ ಚಿತ್ರಗಳನ್ನು ರಚಿಸುವ ಮತ್ತು ಪ್ರಕಟಿಸುವಲ್ಲಿ ಪಾತ್ರವಹಿಸಿದ್ದಕ್ಕಾಗಿ ಮುಂಬೈ ಪೊಲೀಸರು ಬಂಧಿಸಿದ್ದರು.

ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್ ಮಾತನಾಡಿ, "ಅಶ್ಲೀಲ ಚಿತ್ರಗಳ ರಚನೆ ಮತ್ತು ಅವುಗಳನ್ನು ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಪರಾಧ ವಿಭಾಗ ಬಂಧಿಸಿದೆ. ಅವರು ಪ್ರಮುಖ ಆರೋಪಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಈ ಪ್ರಕರಣದಲ್ಲಿ ನಾವು ರಾಜ್ ಕುಂದ್ರಾ ಅವರನ್ನು ಜುಲೈ 19, 2021 ರಂದು ಬಂಧಿಸಿದ್ದೇವೆ. ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ." ಎಂದು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.