ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹಂಚಿಕೊಳ್ಳುವ ಮೂಲಕ ಬಾಲಿವುಡ್ ನಟಿ ಶಮಾ ಸಿಕಂದರ್ ಭಾರಿ ಸದ್ದು ಮಾಡುತ್ತಿದ್ದಾಳೆ. 'ಯೆ ಮೇರಿ ಲೈಫ್ ಹೈ' ಧಾರಾವಾಹಿ ಬಳಿಕ ಬಹುಬೇಡಿಕೆ ನಟಿಯಾಗಿರುವ ಶಮಾ, ಕ್ಯಾಮೆರಾಗೆ ತಮ್ಮ ಬೋಲ್ಡ್ ಫೋಟೋಗೆ ಫೋಸ್ ನೀಡಿ ಪಡ್ಡೆ ಹುಡುಗರ ಗುಂಪನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾಳೆ. ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಈಗ ಮತ್ತೊಂದಿಷ್ಟು ಹಸಿ-ಬಿಸಿ ಫೋಟೋಗಳನ್ನು ಹರಿಬಿಡುವ ಮೂಲಕ ಮತ್ತಷ್ಟು ಕ್ರೇಸ್ ಅನ್ನು ಹುಟ್ಟುಹಾಕಿದ್ದಾಳೆ.
-
Its Hat season...😉🥰
— Shama Sikander (@shamasikander) June 16, 2021 " class="align-text-top noRightClick twitterSection" data="
.
.
.#hats #fashion #style #love #newyork #beautiful #happiness #loveyourself #motivation #positivevibes #inspiration pic.twitter.com/MMaz3H97yZ
">Its Hat season...😉🥰
— Shama Sikander (@shamasikander) June 16, 2021
.
.
.#hats #fashion #style #love #newyork #beautiful #happiness #loveyourself #motivation #positivevibes #inspiration pic.twitter.com/MMaz3H97yZIts Hat season...😉🥰
— Shama Sikander (@shamasikander) June 16, 2021
.
.
.#hats #fashion #style #love #newyork #beautiful #happiness #loveyourself #motivation #positivevibes #inspiration pic.twitter.com/MMaz3H97yZ
ವಿವಸ್ತ್ರಳಾಗಿ ಕಿಟಕಿಯ ಪಕ್ಕ ನಿಂತು ಕ್ಯಾಮೆರಾಗೆ ಫೋಸ್ ನೀಡಿರುವ ಶಮಾ ಸಿಕಂದರ್, ಟೋಪಿಯಿಂದ ತಮ್ಮ ಮೈಮಾಟವನ್ನು ಮುಚ್ಚಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗಳಿಗೆ "ನ್ಯೂಯಾರ್ಕ್ ನನ್ನೊಂದಿಗೆ ಈ ರೀತಿ ರೋಮ್ಯಾನ್ಸ್ ಮಾಡುತ್ತಿದೆ ... ನಿಮಗೂ ಈ ರೀತಿ ಅನ್ನಿಸುತ್ತದೆಯೇ?" ಎಂದು ಬಗೆ ಬಗೆಯ ಆಕರ್ಷಕ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ನಟಿಯ ಈ ಹಾಟ್ ಅಂಡ್ ಬೋಲ್ಡ್ ಫೋಟೋ ನೋಡಿದ ನೆಟಿಜನ್ಗಳು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಅವಳು ಹಂಚಿಕೊಂಡಿರುವ ಫೋಟೋಗಳು ಈಗ ಟ್ರೆಂಡಿಂಗ್ಗಳ ಪಟ್ಟಿಯಲ್ಲಿ ಸೇರಿವೆ.
ಸದ್ಯ ಈ ಹಾಟ್ ಬೆಡಗಿಯ ಹೊಸ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಟ್ ಹಾಟ್ ಆಗಿರೋ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ಗೆ ಹೋಲಿಸಿದ್ದಾರೆ. ಇನ್ನು ಕೆಲವರು ಕಿಟಕಿಯಿಂದ ನಿಮ್ಮ ಈ ಅಂದವನ್ನು ಯಾರಾದರೂ ಕದ್ದು ನೋಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಶಮಾ ಸಿಕಂದರ್ ಹಂಚಿಕೊಂಡ ಈ ಫೋಟೋಗೆ ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ನಟಿ ಶಮಾ ಸಿಕಂದರ್ ಸೋಷಿಯಲ್ ಮೀಡಿಯಾದಲ್ಲಿ ಈ ತರಹದ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವುದು ಇದೇ ಮೊದಲೇನು ಅಲ್ಲ. ಇದಕ್ಕೂ ಮೊದಲು ಸಾಕಷ್ಟು ಹಾಟ್ ಫೋಟೊಗಳನ್ನು ಹರಿಬಿಟ್ಟು ಕ್ರೇಜ್ ಗಿಟ್ಟಿಸಿಕೊಂಡಿದ್ದಾಳೆ.
-
Which is your favourite?
— Shama Sikander (@shamasikander) June 11, 2021 " class="align-text-top noRightClick twitterSection" data="
1 or 2?
.
.
.#beautiful #keepgoing #love #life #happy #cute #hair #style #fashion #nature #motivation #selflove #inspiration #positivevibes pic.twitter.com/TQnzUKUPnj
">Which is your favourite?
— Shama Sikander (@shamasikander) June 11, 2021
1 or 2?
.
.
.#beautiful #keepgoing #love #life #happy #cute #hair #style #fashion #nature #motivation #selflove #inspiration #positivevibes pic.twitter.com/TQnzUKUPnjWhich is your favourite?
— Shama Sikander (@shamasikander) June 11, 2021
1 or 2?
.
.
.#beautiful #keepgoing #love #life #happy #cute #hair #style #fashion #nature #motivation #selflove #inspiration #positivevibes pic.twitter.com/TQnzUKUPnj