ETV Bharat / sitara

ಲೆಹೆಂಗಾದಲ್ಲಿ ಪೋಸ್ ನೀಡಲು ರಶ್ಮಿಕಾ ಮಂದಣ್ಣ ಹರಸಾಹಸ.. - ಲೆಹೆಂಗಾದಲ್ಲಿ ರಶ್ಮಿಕಾ ಮಂದಣ್ಣ ಪೋಸ್

ಸುಕುಮಾರ್ ನಿರ್ದೇಶನದ 'ಪುಷ್ಪಾ-ದಿ ರೈಸ್​​' ಸಿನಿಮಾ ಸಕ್ಸಸ್​ನಲ್ಲಿರುವ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಅಭಿನಯದ 'ಗುಡ್ ಬೈ' ಚಿತ್ರಗಳಲ್ಲಿ ನ್ಯಾಷನಲ್​ ಕ್ರಷ್​ ಕಾಣಿಸಿಕೊಳ್ಳಲಿದ್ದಾರೆ..

rashmika mandanna trying to pose
ರಶ್ಮಿಕಾ ಮಂದಣ್ಣ
author img

By

Published : Jan 28, 2022, 7:10 PM IST

ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ 28.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡ್ರೂ ಸಿಕ್ಕಾಪಟ್ಟೆ ಲೈಕ್ಸ್​, ಕಮೆಂಟ್ಸ್‌ ಬಂದೇ ಬರುತ್ತವೆ.

rashmika mandanna trying to pose
ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವ ಲೆಹೆಂಗಾದಲ್ಲಿ ರಶ್ಮಿಕಾ ಮಂದಣ್ಣ

ಇದೀಗ ರಶ್ಮಿಕಾ, ಖ್ಯಾತ ಫ್ಯಾಷನ್ ಡಿಸೈನರ್​​ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವ ಲೆಹೆಂಗಾ ಧರಿಸಿ ಪೋಸ್​ ನೀಡಿರುವ ಬ್ಯೂಟಿಫುಲ್​ ಫೋಟೋವೊಂದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ನೀಲಿ ಮತ್ತು ಗೋಲ್ಡನ್​ ಕಲರ್​ ಮಿಶ್ರಿತ ಡೀಪ್​ ನೆಕ್​ ಲೆಹೆಂಗಾಗೆ ದುಪ್ಪಟಾ ಜೊತೆಯಲ್ಲಿ ಜುಮ್ಕಾ ಧರಿಸಿರುವ 'ಪುಷ್ಪಾ'ದ ಶ್ರೀವಲ್ಲಿ 'ಹೀಗೆ ಪೋಸ್​ ಕೊಡಲು ಯತ್ನಿಸುತ್ತಿರುವೆ' ಎಂದು ಲಾಫಿಂಗ್​ ಎಮೋಜಿ ಜೊತೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹೊಸ ಅವತಾರ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು!

ಸುಕುಮಾರ್ ನಿರ್ದೇಶನದ 'ಪುಷ್ಪಾ-ದಿ ರೈಸ್​​' ಸಿನಿಮಾ ಸಕ್ಸಸ್​ನಲ್ಲಿರುವ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಅಭಿನಯದ 'ಗುಡ್ ಬೈ' ಚಿತ್ರಗಳಲ್ಲಿ ನ್ಯಾಷನಲ್​ ಕ್ರಷ್​ ಕಾಣಿಸಿಕೊಳ್ಳಲಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.