ETV Bharat / sitara

ಶೂಟಿಂಗ್ ಸ್ಪಾಟ್​ನಲ್ಲಿ ಭಾರಿ ಅಗ್ನಿ ಅವಘಡ..! - ಶೂಟಿಂಗ್ ಸೆಟ್​​ನಲ್ಲಿ ಅಗ್ನಿ ಅವಘಢ

ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಕೂಲಿ ನಂ.1 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ವರುಣ್ ಧವನ್ ತಂದೆ ಡೇವಿಡ್ ಧವನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಕೂಲಿ ನಂ.1
author img

By

Published : Sep 12, 2019, 11:02 AM IST

ಮುಂಬೈ: ಬಾಲಿವುಡ್ ಸಿನಿಮಾ ಕೂಲಿ ನಂ.1 ಚಿತ್ರೀಕರಣದ ವೇಳೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಬಾಲಿವುಡ್ ನಟ ಹಾಗೂ ಕೂಲಿ ನಂ.1 ನಿರ್ಮಾಪಕ ಜಾಕಿ ಭಗ್ನಾನಿ ಟ್ವಿಟರ್​ ಮೂಲಕ ಮಾಹಿತಿ ನೀಡಿದ್ದು, ಶೀಘ್ರವಾಗಿ ಬೆಂಕಿಯನ್ನು ನಂದಿಸಿರುವುದಕ್ಕೆ ಆಗ್ನಿಶಾಮಕ ದಳ ಹಾಗೂ ಸಹಕಾರ ನೀಡಿದ ಮುಂಬೈ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • We would like to thank the Firefighters ,Mumbai Police and the BMC officials for their immediate assistance, after a concerning situation on the sets of #Coolieno1 The fire was put out immediately with no casualties. I want to thank everyone for their concern and wishes

    — Jackky Bhagnani (@jackkybhagnani) September 11, 2019 " class="align-text-top noRightClick twitterSection" data=" ">

ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಕೂಲಿ ನಂ.1 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ವರುಣ್ ಧವನ್ ತಂದೆ ಡೇವಿಡ್ ಧವನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. 2020ರ ಮೇ ಒಂದರಂದು ಈ ಚಿತ್ರ ಬಿಡುಗಡೆಯಾಗಲಿದೆ.

Intro:Body:

ಸಿನಿಮಾ ಚಿತ್ರೀಕರಣದ ವೇಳೆ ಭಾರಿ ಅಗ್ನಿ ಅವಘಡ.|!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.