ETV Bharat / sitara

ಬಾಂದ್ರಾ ಕಚೇರಿಯ ಹೊರಗೆ ಕಾಣಿಸಿಕೊಂಡ ಬಾಲಿವುಡ್​​ ಬೆಡಗಿ ಕಂಗನಾ ರಣಾವತ್ - Kangana Ranaut photos

ಬಾಂದ್ರಾದಲ್ಲಿರುವ ತಮ್ಮ ಕಚೇರಿಯ ಹೊರಗೆ ಬಾಲಿವುಡ್​​ ನಟಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ.

Kangana Ranaut
ಬಾಲಿವುಡ್​​ ಬೆಡಗಿ ಕಂಗನಾ ರಣಾವತ್
author img

By

Published : Mar 22, 2022, 8:49 AM IST

ಮುಂಬೈ: ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಕಚೇರಿಯ ಹೊರಗೆ ಬಾಲಿವುಡ್​​ ನಟಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ. ತಮ್ಮ ಕಚೇರಿ ಹೊರಗೆ ಬಾಲಿವುಡ್ ಬೆಡಗಿ ಕಂಗನಾ ಕ್ಯಾಮರಾಗಳಿಗೆ ಪೋಸ್ ನೀಡುತ್ತಿರುವುದು ಕಂಡು ಬಂದಿದೆ. ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಬಾಂದ್ರಾದಲ್ಲಿರುವ ತಮ್ಮ ಕಚೇರಿಯ ಹೊರಗೆ ಕಾಣಿಸಿಕೊಂಡ ಕಂಗನಾ ರಣಾವತ್

ಇದನ್ನೂ ಓದಿ: ತಾಯಿಯಾಗಲಿರುವ ಸೋನಂ ಕಪೂರ್​.. ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡ ನಟಿ..

ಇನ್ನೂ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ನಿರೂಪಕಿ ಕಮ್​​ ನಿರ್ಣಾಯಕಿಯಾಗಿ ಕಂಗನಾ ರಣಾವತ್ ಮಿಂಚುತ್ತಿದ್ದಾರೆ. 16 ಸೆಲೆಬ್ರಿಟಿಗಳಿಂದ ಶೋ ಆರಂಭಗೊಂಡಿದ್ದು, ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಶೋ ಪ್ರಸಾರವಾಗುತ್ತಿದೆ. ಕಾರ್ಯಕ್ರಮ ಆರಂಭದಿಂದ ವಿಭಿನ್ನ ಬಗೆಯ ಸ್ಟೈಲಿಶ್​ ಉಡುಗೆಯಲ್ಲಿ ಕಂಗನಾ ಕಂಗೊಳಿಸುತ್ತಿದ್ದಾರೆ. ಅಲ್ಲದೇ 'ದಿ ಕಾಶ್ಮೀರ್​ ಫೈಲ್ಸ್'​ ಚಿತ್ರದ ಬಗ್ಗೆ ಇತ್ತೀಚೆಗೆ ಕಂಗನಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.