ETV Bharat / sitara

ಶಿವಣ್ಣನ ಸಿನಿಮಾಗೆ ಶುಭ ಕೋರಿದ ಬಾಲಿವುಡ್ ನಟ..!

author img

By

Published : Jun 19, 2019, 11:25 PM IST

ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮಾರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರುಸ್ತುಂ ಚಿತ್ರಕ್ಕೆ ಬಿಟೌನ್ ನಟ ಜಾನ್ ಅಬ್ರಹಾಂ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ರವಿ ವರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರುಸ್ತುಂ

ಕರುನಾಡ ಚಕ್ರವರ್ತಿ ಡಾ.ಶಿವರಾಜ್​ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ರುಸ್ತುಂ ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ. ಸದ್ಯ ಈ ಚಿತ್ರಕ್ಕೆ ಬಾಲಿವುಡ್ ನಟ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

Rustum Film
ರುಸ್ತುಂ ಸಿನಿಮಾ ಪೋಸ್ಟರ್​

ರವಿ ವರ್ಮಾರ ಅದ್ಭುತ ಸಿನಿಮಾ ರುಸ್ತುಂಗೆ ಒಳ್ಳೆಯದಾಗಲಿ. ರವಿ ವರ್ಮಾ ರಾಕ್​​ಸ್ಟಾರ್, ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಜಾನ್ ಅಬ್ರಹಾಂ ಶುಭ ಹಾರೈಸಿದ್ದಾರೆ. ಶಿವರಾಜ್​​ ಕುಮಾರ್, ಶ್ರದ್ಧಾ ಶ್ರೀನಾಥ್​, ರಚಿತಾ ರಾಮ್, ವಿವೇಕ್ ಓಬೇರಾಯ್​ ಮುಖ್ಯ ಭೂಮಿಕೆಯಲ್ಲಿರುವ ರುಸ್ತುಂ ಚಿತ್ರಕ್ಕೆ ಯಶಸ್ವಿ ನಿರ್ಮಾಪಕ ಜಯಣ್ಣ ಬಂಡವಾಳ ಹೂಡಿದ್ದಾರೆ.

Intro:Body:

ಶಿವಣ್ಣನ ಸಿನಿಮಾಗೆ ಶುಭ ಕೋರಿದ ಬಾಲಿವುಡ್ ನಟ..!

ಕರುನಾಡ ಚಕ್ರವರ್ತಿ ಡಾ.ಶಿವರಾಜ್​ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ರುಸ್ತುಂ ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ. ಸದ್ಯ ಈ ಚಿತ್ರಕ್ಕೆ ಬಾಲಿವುಡ್ ನಟ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮಾರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರುಸ್ತುಂ ಚಿತ್ರಕ್ಕೆ ಬಿಟೌನ್ ನಟ ಜಾನ್ ಅಬ್ರಹಾಂ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ರವಿ ವರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರವಿ ವರ್ಮಾ ಅದ್ಭುತ ಸಿನಿಮಾ ರುಸ್ತುಂಗೆ ಒಳ್ಳೆಯದಾಗಲಿ. ರವಿ ವರ್ಮಾ ರಾಕ್​​ಸ್ಟಾರ್, ಈ ಚಿತ್ರ ದೊಡ್ಡ ಗೆಲುವು ಸಾಧಿಸಲಿ ಎಂದು ಜಾನ್ ಅಬ್ರಹಾಂ ಶುಭ ಹಾರೈಸಿದ್ದಾರೆ.

ಶಿವರಾಜ್​​ ಕುಮಾರ್, ಶ್ರದ್ಧಾ ಶ್ರೀನಾಥ್​, ರಚಿತಾ ರಾಮ್, ವಿವೇಕ್ ಓಬೇರಾಯ್​ ಮುಖ್ಯ ಭೂಮಿಕೆಯಲ್ಲಿರುವ ರುಸ್ತುಂ ಚಿತ್ರಕ್ಕೆ ಯಶಸ್ವಿ ನಿರ್ಮಾಪಕ ಜಯಣ್ಣ ಬಂಡವಾಳ ಹೂಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.