ETV Bharat / sitara

ಸಲೂನ್​ ಎದುರು  ನಟಿ ಅದಿತಿ ರಾವ್ ಹೈದರಿ! ಅಷ್ಟಕ್ಕೂ ಅವರು ಅಲ್ಲಿಗೆ ಹೋಗಿದ್ದೇಕೆ? - ಮುಂಬೈ ಲೆಟೆಸ್ಟ್ ನ್ಯೂಸ್

ನಟಿ ಅದಿತಿ ರಾವ್ ಹೈದರಿ ಮುಂಬೈನ ಸಲೂನ್​ವೊಂದರ ಹೊರಗೆ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Aditi Rao Hydari
ಅದಿತಿ ರಾವ್ ಹೈಡಾರಿ!
author img

By

Published : Feb 13, 2020, 10:22 AM IST

Updated : Feb 13, 2020, 11:30 AM IST

ಮುಂಬೈ: ನಟಿ ಅದಿತಿ ರಾವ್ ಹೈದರಿ ಬಾಲಿವುಡ್​ನ ವೇರಿ ವೇರಿ ಹಾಟ್​ ಬೆಡಗಿ.. ಈ ಸುಂದರಿ ಮುಂಬೈನ ಸಲೂನ್​ವೊಂದರ ಹೊರಗೆ ಕಾಣಿಸಿಕೊಂಡು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ.

ಅದಿತಿ ತನ್ನ ಸಾಮಾನ್ಯ ಉಡುಗೆಯಲ್ಲೇ ಎಲ್ಲರನ್ನ ತಮ್ಮತ್ತ ನೋಟ ಬೀರುವಂತೆ ಮಾಡಿದ್ದಾರೆ. ಇನ್ನು ನಟಿ ಊರ್ವಶಿ ರೌಟೇಲಾ ಕೂಡಾ ಮುಂಬೈನ ಕ್ವಾನ್​ ಕಚೇರಿಯೊಂದರ ಬಳಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಕುರ್ತಿ ಮತ್ತು ಜೀನ್ಸ್​ ಮೇಲೆ ಡೆನಿಮ್​ ಜಾಕೆಟ್​ ಧರಿಸಿದ್ದ ಹಾಟ್​ ಬೆಡಗಿ ಕ್ಯಾಮರಾಗೆ ಪೋಸ್​ ಕೊಟ್ಟು ಮುಗುಳ ನಗೆ ಬೀರಿದ್ದಾರೆ.

Last Updated : Feb 13, 2020, 11:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.