ETV Bharat / science-and-technology

Lenovo Yoga Tab 13: ಹೊಸ ಟ್ಯಾಬ್​ ರಿಲೀಸ್ ಮಾಡಿದ ಲೆನೊವೊ - ಟ್ಯಾಬ್​ ರಿಲೀಸ್ ಮಾಡಿದ ಲೆನೊವೊ

ಜನಪ್ರೀಯ ಕಂಪನಿಗಳಲ್ಲಿ ಒಂದಾಗಿರುವ ಲೆನೊವೊ ಇದೀಗ ಹೊಸ ಟ್ಯಾಬ್ ಅನ್ನು ಮಾರುಕಟ್ಟೆಗೆ ರಿಲೀಸ್​ ಮಾಡಿದ್ದು, ವಿಶೇಷ ಫೀಚರ್ಸ್ ನೀಡಲಾಗಿದೆ.

Lenovo tab
Lenovo tab
author img

By

Published : Jun 29, 2021, 4:15 PM IST

ಬೀಜಿಂಗ್​(ಚೀನಾ): ಸ್ಮಾರ್ಟ್​ಫೋನ್, ಟ್ಯಾಬ್​, ಲ್ಯಾಪ್​ಟಾಪ್​​​​​ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್​​ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಲೆನೊವೊ, ಇದೀಗ ಹೊಸ ಟ್ಯಾಬ್ಲೆಟ್​ ಪರಿಚಯಿಸಿದೆ. ಲೆನೊವೊ ಯೋಗ ಟ್ಯಾಟ್​ 13 ಸದ್ಯ ಮಾರುಕಟ್ಟೆಗೆ ಲಗ್ಗೆ ಹಾಕಿದೆ.

ವಿವಿಧ ರೀತಿಯ ಟ್ಯಾಬ್​ ರಿಲೀಸ್ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಮೆಚ್ಚಗೆಗೆ ಪಾತ್ರರಾಗಿರುವ ಲೆನೊವೊ ಸದ್ಯ ವಿಶೇಷ ಫೀಚರ್ಸ್ ಹೊಂದಿರುವ Yoga Tab 13 ರಿಲೀಸ್​ ಮಾಡಿದ್ದು, ಇದು 8MP ಕ್ಯಾಮರಾ ಒಳಗೊಂಡಿದೆ. 13 ಇಂಚಿನ ಈ ಟ್ಯಾಬ್​ನ ಬೆಲೆ 50,396($679) ಆಗಿದೆ.

ಇದನ್ನೂ ಓದಿರಿ: Viral Video: ನೀರೊಳಗೆ ಕಾಲಿಡಲು ಬಿಡದೇ ಹೆಗಲ ಮೇಲೆ ಪತ್ನಿ ಹೊತ್ತೊಯ್ದ ಪತಿರಾಯ..!

ವೈಶಿಷ್ಟ್ಯಗಳು

12 ಗಂಟೆಗಳ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 13 ಇಂಚಿನ ಫುಲ್​ HD ಡಿಸ್​ಪ್ಲೇ ಇದೆ. ಗೋಡೆಗೆ ನೇತು ಹಾಕಿ ವಿಡಿಯೋ ವೀಕ್ಷಣೆ ಮಾಡುವ ಅವಕಾಶ ಸಹ ಇದರಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.