ETV Bharat / jagte-raho

ಓಎಲ್​ಎಕ್ಸ್​ ಜಾಹೀರಾತು ತೋರ್ಸಿ ಬೈಕ್​ ಟೆಸ್ಟ್ ಡ್ರೈವ್​ ಕೇಳಿದ್ರೆ ಹುಷಾರಾಗಿರಿ... ಕಾರಣ ಇಲ್ಲಿದೆ ನೋಡಿ! - bangloore leatest news

ಓಎಲ್​ಎಕ್ಸ್​ನಲ್ಲಿರುವ ಜಾಹೀರಾತು ತೋರಿಸಿ ಪತಿ ಇಲ್ಲದ ಸಮಯ ನೋಡಿ ಪತ್ನಿ ಬಳಿ ಬೈಕ್​ ಅನ್ನು ಟೆಸ್ಟ್​ ಡ್ರೈವ್​ಗೆ ಕೊಡಿ ಎಂದು ತೆಗೆದುಕೊಂಡು ಹೋದ ವ್ಯಕ್ತಿ ಬೈಕ್​ ಸಮೇತ ಪರಾರಿಯಾಗಿದ್ದಾನೆ.

ಟೆಸ್ಟ್ ಡ್ರೈವ್ಗೆ ಬೈಕ್ ಕೊಡುವ ಮುನ್ನ ಎಚ್ಚರ
author img

By

Published : Nov 6, 2019, 4:51 PM IST

ಬೆಂಗಳೂರು: ಓಎಲ್​ಎಕ್ಸ್​ನಲ್ಲಿರುವ ಜಾಹೀರಾತು ತೋರಿಸಿ ಪತಿ ಇಲ್ಲದ ಸಮಯ ನೋಡಿ ಪತ್ನಿ ಬಳಿ ಬೈಕ್​ ಅನ್ನು ಟೆಸ್ಟ್​ ಡ್ರೈವ್​ಗೆ ಕೊಡಿ ಎಂದು ತೆಗೆದುಕೊಂಡು ಹೋದ ವ್ಯಕ್ತಿ ಬೈಕ್​ ಸಮೇತ ಪರಾರಿಯಾಗಿದ್ದಾನೆ. ಹೆಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಘಟನೆ ನಡೆದಿದೆ.

ಹೆಚ್ ಎಎಲ್ ನಿವಾಸಿ ಸಂತೋಷ್ ಬೈಕ್ ಮಾರಾಟ ಮಾಡಲು ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿದ್ದರು.‌ ಇದನ್ನು ನೋಡಿದ ಆರೋಪಿ ಅರವಿಂದ್ ಬೈಕ್ ಖರೀದಿಸಲು ಮನೆಗೆ ಬಂದಿದ್ದಾನೆ. ಆದರೆ ಭಾನುವಾರ ಬೆಳಗ್ಗೆ ಕೆಲಸ ನಿಮಿತ್ತ ಸಂತೋಷ್ ಹೊರಗಡೆ ಹೋಗಿದ್ದಾರೆ. ಮನೆಯಲ್ಲಿ ಪತ್ನಿ ಮಾತ್ರ ಇದ್ದಾಗ ಪತಿ ಹಾಕಿದ ಜಾಹೀರಾತನ್ನು ತೋರಿಸಿ‌ ಬೈಕ್ ನಾನೆ ಖರೀದಿಸುವುದಾಗಿ ಹೇಳಿ‌ದ್ದಾನೆ.

ಸಂತೋಷ್ ಪತ್ನಿಯಿಂದ ಬೈಕ್ ಕೀ ಪಡೆದು ಟೆಸ್ಟ್ ಡ್ರೈವ್ ಹೋಗಿ ವಾಪಸ್​ ಬರುವುದಾಗಿ ಹೇಳಿದ್ದ ಆದರೆ ಬಳಿಕ ಆರೋಪಿ ಬೈಕ್ ಸಮೇತ ಪರಾರಿಯಾಗಿದ್ದಾನೆ. ಇನ್ನು ಬೈಕ್ ತೆಗೆದುಕೊಂಡುಹೋದ ವ್ಯಕ್ತಿ ವಾಪಸ್ ಬರದಿದ್ದಾಗ ಸಂತೋಷ್ ಗೆ ಪತ್ನಿ ವಿಷಯ ತಿಳಿಸಿದ್ದು ಈ ಸಂಬಂಧ ಎಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಟೆಸ್ಟ್ ಡ್ರೈವ್ಗೆ ಬೈಕ್ ಕೊಡುವ ಮುನ್ನ ಎಚ್ಚರ

Gfx ,haki
ಗಂಡ ಇಲ್ಲದಿದ್ದಾಗ ಹೆಂಡ್ತಿ ಬಳಿ ಟೆಸ್ಟ್ ಡ್ರೈವ್ ನೆಪದಲ್ಲಿ ಕೀ ಪಡೆದು ಬೈಕ್ ಕದ್ದು ಪರಾರಿಯಾಗಿರುವ ಘಟನೆ ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಚ್ ಎಲ್ ನಿವಾಸಿ ಸಂತೋಷ್ ಬೈಕ್ ಮಾರಾಟ ಮಾಡಲು ಓಎಲ್ ಎಕ್ಸ್ ನಲ್ಲಿ ಜಾಹೀರಾತು ನೀಡಿದ್ದರು.‌ ಇದನ್ನು ನೋಡಿದ್ದ ಆರೋಪಿ ಅರವಿಂದ್ ಬೈಕ್ ಖರೀದಿಸಲು ಮನೆಗೆ ಬಂದಿದ್ದ. ಆದರೆ
ಭಾನುವಾರ ಬೆಳಿಗ್ಗೆ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದ ಸಂತೋಷ್ ಈ ವೇಳೆ ಮನೆಯಲ್ಲಿ‌ ಪತ್ನಿ ಮಾತ್ರ ಇದ್ದಾಗ ಮನೆಗೆ ಬಂದಿದ್ದ ಖದೀಮ ಓಎಲ್‌ಎಕ್ಸ್‌ ಜಾಲ ತಾಣದಲ್ಲಿದ್ದ ಪತಿ ಹಾಕಿದ ಜಾಹೀರಾತನ್ನು ಪತ್ನಿಗೆ ತೋರಿಸಿ‌ಬೈಕ್ ಖರೀದಿಸಲು ಬಂದಿರುವುದಾಗಿ ಹೇಳಿ ಅರವಿಂದ್ ಅಲಿಯಾಸ್ ಕಿಶೋರ್.

ಬೈಕ್ ನಾನೆ ಖರೀದಿಸುವುದಾಗಿ ಹೇಳಿ‌ಸಂತೋಷ್ ಪತ್ನಿಯಿಂದ ಬೈ ಕ್ ಕೀ ಪಡೆದು ಟೆಸ್ಟ್ ಡ್ರೈವ್ ಹೋಗಿ ವಾಪಸ್ಸು ಬರುವುದಾಗಿ ಹೇಳಿದ್ದ ಆದರೆ ಬಳಿಕಆರೋಪಿ ವಾಪಸ್ಸು ಬಾರದೇ ಬೈಕ್ ಸಮೇತ ಪರಾರಿಯಾಗಿದ್ದಾನೆ.

ಇನ್ನು ಬೈಕ್ ತೆಗೆದುಕೊಂಡು ಬರದಿದ್ದಾಗ ಪತಿ ಸಂತೋಷ್ ಗೆ ಪತ್ನಿ ವಿಷಯ ತಿಳಿಸಿದ್ದುಈ ಸಂಬಂಧ ಎಚ್‌ಎಎಲ್‌ ಠಾಣೆಗೆ ದೂರು ನೀಡಿದ್ದು ತನಿಖೆ ಮುಂದುವರೆದಿದೆBody:KN_BNG_09_OLx_7204498Conclusion:KN_BNG_09_OLx_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.