ETV Bharat / jagte-raho

ತಂದೆಯನ್ನು ತುಂಡು ತುಂಡಾಗಿ ಕತ್ತರಿಸಿ 7 ಬಕೆಟ್​​ಗೆ ತುಂಬಿದ ಪಾಪಿ ಮಗ! - ತೆಲಂಗಾಣದಲ್ಲಿ ಭೀಕರ ಕೊಲೆ

ನಿರುದ್ಯೋಗಿಯಾಗಿದ್ದ ಕಿಶನ್​ ತನ್ನ 80 ವರ್ಷದ ತಂದೆಯನ್ನು ಹಣದ ವಿಚಾರಕ್ಕೆ ಕೊಲೆ ಮಾಡಿದ್ದು, ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.

ಕೊಲೆ
author img

By

Published : Aug 19, 2019, 11:30 AM IST

Updated : Aug 19, 2019, 3:02 PM IST

ಹೈದರಾಬಾದ್: ವ್ಯಕ್ತಿಯೋರ್ವನನ್ನು ತುಂಡು ತುಂಡಾಗಿ ಕತ್ತರಿಸಿ ಏಳು ಪ್ಲಾಸ್ಟಿಕ್ ಬಕೆಟ್​ನಲ್ಲಿ ತುಂಬಿಸಿಟ್ಟಿದ್ದ ಘಟನೆ ತೆಲಂಗಾಣದ ಮಲ್ಕಜ್​ಗಿರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿ ಬಕೆಟ್​ಗಳಲ್ಲಿ ತುಂಬಿಸಿ ಪುತ್ರ ಕಿಶನ್ ಪರಾರಿಯಾಗಿದ್ದ. ಈ ಕೊಲೆ ಶುಕ್ರವಾರ ನಡೆದಿದ್ದು, ಘಟನೆ ಭಾನುವಾರದಂದು ಪೊಲೀಸರಿಗೆ ತಿಳಿದಿದೆ. ಕೊಲೆಯ ವಿಷಯವನ್ನು ಮುಚ್ಚಿಡುವಂತೆ ತನ್ನ ತಾಯಿ ಹಾಗೂ ಸಹೋದರಿಗೆ ಕಿಶನ್ ಬೆದರಿಕೆ ಹಾಕಿದ್ದ ಎನ್ನುವ ವಿಚಾರ ವಿಚಾರಣೆ ವೇಳೆ ಗೊತ್ತಾಗಿದೆ.

ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಮಗ

ನಿರುದ್ಯೋಗಿಯಾಗಿದ್ದ ಕಿಶನ್​ ತನ್ನ 80 ವರ್ಷದ ತಂದೆಯನ್ನು ಹಣದ ವಿಚಾರಕ್ಕೆ ಕೊಲೆ ಮಾಡಿದ್ದು, ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಕಿಶನ್​ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Intro:Body:

ತಂದೆಯನ್ನು ಕೊಲೆ ಮಾಡಿ ಏಳು ಬಕೆಟ್​​ಗೆ ತುಂಬಿಸಿದ ಪಾಪಿ ಮಗ..!

ಹೈದರಾಬಾದ್: ವ್ಯಕ್ತಿಯೋರ್ವನನ್ನು ತುಂಡು ತುಂಡಾಗಿ ಕತ್ತರಿಸಿ ಏಳು ಪ್ಲಾಸ್ಟಿಕ್ ಬಕೆಟ್​ನಲ್ಲಿ ತುಂಬಿಸಿಟ್ಟಿದ್ದ ಘಟನೆ ತೆಲಂಗಾಣದ ಮಲ್ಕಜ್​ಗಿರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿ ಬಕೆಟ್​ಗಳಲ್ಲಿ ತುಂಬಿಸಿ ಪುತ್ರ ಕಿಶನ್ ಪರಾರಿಯಾಗಿದ್ದ. ಈ ಕೊಲೆ ಶುಕ್ರವಾರ ನಡೆದಿದ್ದು, ಘಟನೆ ಭಾನುವಾರದಂದು ಪೊಲೀಸರಿಗೆ ತಿಳಿದಿದೆ. ಕೊಲೆಯ ವಿಷಯವನ್ನು ಮುಚ್ಚಿಡುವಂತೆ ತನ್ನ ತಾಯಿ ಹಾಗೂ ಸಹೋದರಿಗೆ ಕಿಶನ್ ಬೆದರಿಕೆ ಹಾಕಿದ್ದ ಎನ್ನುವ ವಿಚಾರ ವಿಚಾರಣೆ ವೇಳೆ ಗೊತ್ತಾಗಿದೆ.

ನಿರುದ್ಯೋಗಿಯಾಗಿದ್ದ  ಕಿಶನ್​ ತನ್ನ 80 ವರ್ಷದ ತಂದೆಯನ್ನು ಹಣದ ವಿಚಾರಕ್ಕೆ ಕೊಲೆ ಮಾಡಿದ್ದು, ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಕಿಶನ್​ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Conclusion:
Last Updated : Aug 19, 2019, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.