ETV Bharat / jagte-raho

ಎನ್ಐಟಿಕೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ವಿದ್ಯಾರ್ಥಿನಿ ಮಂಗಳೂರಲ್ಲಿ ಸಮುದ್ರಪಾಲು - ಎನ್ಐಟಿಕೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾದ ವಿದ್ಯಾರ್ಥಿನಿ ಸಮುದ್ರಪಾಲು

ಮಂಗಳೂರು ನಗರದ ಸುರತ್ಕಲ್​ನಲ್ಲಿರುವ ಎನ್ಐಟಿಕೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿರುವ ಮಧ್ಯಪ್ರದೇಶ ಮೂಲದ ವಿದ್ಯಾರ್ಥಿನಿ ಸಮುದ್ರ ಅಲೆಗಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಸ್ನೇಹಿತೆಯರೊಂದಿಗೆ ಸಮುದ್ರದಲ್ಲಿ ಸ್ನಾನ ಮಾಡಲು ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Student died in manglore
ವಿದ್ಯಾರ್ಥಿನಿ ಸಮುದ್ರಪಾಲು
author img

By

Published : Jan 20, 2020, 11:56 PM IST

ಮಂಗಳೂರು: ನಗರದ ಸುರತ್ಕಲ್​ನಲ್ಲಿರುವ ಎನ್ಐಟಿಕೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ಮಧ್ಯ ಪ್ರದೇಶ ಮೂಲದ ವಿದ್ಯಾರ್ಥಿನಿ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಸ್ನೇಹಿತೆಯರೊಂದಿಗೆ ಜೊತೆಗೆ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಾಗ ಈ ದುರ್ಘಟನೆ ನಡೆದಿದೆ.

ಸಮುದ್ರದಲ್ಲಿ ಸ್ನಾನ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು

ಮಧ್ಯಪ್ರದೇಶ ಮೂಲದ ಎನ್ಐಟಿಕೆ ವಿದ್ಯಾರ್ಥಿನಿ ನಿರ್ಮಲಾ ವಾರಂಗಲ್ (22) ಮೃತ ವಿದ್ಯಾರ್ಥಿನಿ. ತನುಜ್ ಹಾಗೂ ಮೇಘನಾ ಎಂಬಿಬ್ಬರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌

ಸುರತ್ಕಲ್​ನಲ್ಲಿರುವ ಎನ್ಐಟಿಕೆಯಲ್ಲಿ ನಡೆಯುತ್ತಿರುವ ಅಲ್ ಇಂಡಿಯಾ ಇಂಟರ್ ಎನ್ಐಟಿಕೆ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಕ್ರೀಡಾಳುಗಳು ಆಗಮಿಸಿದ್ದರು‌. ಇಂದು ಎಲ್ಲಾ ವಿದ್ಯಾರ್ಥಿಗಳು ಮೋಜು ಮಾಡಲು ಬೀಚ್‌ಗೆ ಹೋಗಿದ್ದರು. ಈ ಸಂದರ್ಭ ತನುಜ್, ಮೇಘನಾ ಮತ್ತು ನಿರ್ಮಲಾ ಸ್ನಾನ ಮಾಡುತ್ತಿರುವಾಗ ಪ್ರವಾಹ ಬಂದಾಗ ಮೂವರು ಕೊಚ್ಚಿಕೊಂಡು ಹೋಗಿದ್ದರು. ಈ ವೇಳೆ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಲು ಧಾವಿಸಿದ್ದರು. ಆದ್ರೆ ಇಬ್ಬರನ್ನು ರಕ್ಷಿಸಲು ಮಾತ್ರ ಯಶಸ್ವಿಯಾಗಿದ್ದಾರೆ.

ಮೃತದೇಹವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ತನುಜ್ ಮತ್ತು ಮೇಘನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ನಗರದ ಸುರತ್ಕಲ್ ನಲ್ಲಿರುವ ಎನ್ಐಟಿಕೆಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿರುವ ಉತ್ತರಾಖಂಡ್ ಮೂಲದ ವಿದ್ಯಾರ್ಥಿನಿ ಸಮುದ್ರಪಾಲಾದ ಘಟನೆ ಇಂದು ನಡೆದಿದೆ. ಸ್ನೇಹಿತರ ಜೊತೆಗೆ ಸಮುದ್ರದಲ್ಲಿ ಸ್ನಾನ ಮಾಡಲು ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮಧ್ಯಪ್ರದೇಶ ಮೂಲದ ಎನ್ಐಟಿಕೆ ವಿದ್ಯಾರ್ಥಿನಿ ನಿರ್ಮಲ್ ವಾರಂಗಲ್ (22) ಮೃತಪಟ್ಟ ವಿದ್ಯಾರ್ಥಿನಿ. ತನುಜ್ ಹಾಗೂ ಮೇಘನಾ ಎಂಬಿಬ್ಬರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ‌

ಸುರತ್ಕಲ್ ನಲ್ಲಿರುವ ಎನ್ಐಟಿಕೆಯಲ್ಲಿ ನಡೆಯುತ್ತಿರುವ ಅಲ್ ಇಂಡಿಯಾ ಇಂಟರ್ ಎನ್ಐಟಿಕೆ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಕ್ರೀಡಾಳುಗಳು ಆಗಮಿಸಿದ್ದರು‌. ಇದರಲ್ಲಿ ಎನ್‌ಐಟಿಕೆ ವಾರಂಗಲ್, ತೆಲಂಗಾಣ ಮತ್ತು ಆಗಮಿಸಿದ್ದರು. ಇಂದು ಎಲ್ಲಾ ವಿದ್ಯಾರ್ಥಿಗಳು ಮೋಜು ಮಾಡಲು ಬೀಚ್‌ಗೆ ಹೋಗಿದ್ದರು. ಈ ಸಂದರ್ಭ ತನುಜ್, ಮೇಘನಾ ಮತ್ತು ನಿರ್ಮಲಾ ವಾರಂಗಲ್ ಸ್ನಾನ ಮಾಡುತ್ತಿರುವಾಗ ಪ್ರವಾಹ ಮೂವರನ್ನು ಕೊಚ್ಚಿಕೊಂಡು ಹೋಗಿದೆ. ಈ ಸಂದರ್ಭ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಲು ಧಾವಿಸಿದರು. ಇಬ್ಬರನ್ನು ರಕ್ಷಿಸಲು ಯಶಸ್ವಿಯಾದರೆ, ನಿರ್ಮಲಾ ಅದಾಗಲೇ ಕೊನೆಯುಸಿರೆಳೆದಿದ್ದರು.

Body:ಮೃತದೇಹವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತರ ಪೋಷಕರು ಬರಲು ಕಾಯಲಾಗುತ್ತಿದೆ.

ಗಂಭೀರ ಸ್ಥಿತಿಯಲ್ಲಿರುವ ತನುಜ್ ಮತ್ತು ಮೇಘನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.