ETV Bharat / jagte-raho

ಆ್ಯಸಿಡ್ ಸುರಿದು ಮಾರಕಾಸ್ತ್ರಗಳಿಂದ ಹಲ್ಲೆ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು - ಆಸಿಡ್ ಸುರಿದು ಮಾರಕಾಸ್ತ್ರಗಳಿಂದ ಹಲ್ಲೆ ನ್ಯೂಸ್​

ಕಳೆದ ರಾತ್ರಿ ಆನೇಕಲ್ ಹೆನ್ನಾಗರ ಗ್ರಾಮದ ರೇಣುಕಾ ಯಲ್ಲಮ್ಮ ದೇವಾಲಯದ ಬಳಿ ನಡೆದಿದ್ದ ಕೊಲೆ ಯತ್ನ, ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜ್ಯೋತೆಪ್ಪ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆಸಿಡ್ ಸುರಿದು ಮಾರಕಾಸ್ತ್ರಗಳಿಂದ ಹಲ್ಲೆ
ಆಸಿಡ್ ಸುರಿದು ಮಾರಕಾಸ್ತ್ರಗಳಿಂದ ಹಲ್ಲೆ
author img

By

Published : Jan 5, 2020, 3:45 PM IST

ಕಳೆದ ರಾತ್ರಿ ಆನೇಕಲ್ ಹೆನ್ನಾಗರ ಗ್ರಾಮದ ರೇಣುಕಾ ಯಲ್ಲಮ್ಮ ದೇವಾಲಯದ ಬಳಿ ನಡೆದಿದ್ದ ಕೊಲೆ ಯತ್ನ, ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜ್ಯೋತೆಪ್ಪ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ಹಾಗು ಆ್ಯಸಿಡ್ ದಾಳಿಯಲ್ಲಿ ಶೇ 80ರಷ್ಟು ದೇಹ ಸುಟ್ಟು ಕರಕಲಾಗಿದ್ದ ಕಾರಣಕ್ಕೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಆ್ಯಸಿಡ್​​​ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ!

Intro:kn_bng_02_04_murder_followup_pkg_ka10020

ಮಾರಕಾಸ್ತ್ರಗಳಿಂದ ಹಲ್ಲೆ ಆಸಿಡ್ ದಾಳಿ ಪಾಲೋಪ್-ಪ್ಯಾಕೆಜ್.
ಆನೇಕಲ್

ಅಂಕರ್ - ಕಳೆದ ರಾತ್ರಿ ಆನೇಕಲ್ ಹೆನ್ನಾಗರ ಗ್ರಾಮದ ರೇಣುಕಾ ಯಲ್ಲಮ್ಮ ದೇವಾಲಯದ ಬಳಿ ನಡೆದಿದ್ದ ಜ್ಯೋತೆಪ್ಪ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ... ಮಾರಕಾಸ್ತ್ರಗಳಿಂದ ಹಲ್ಲೆ ಹಾಗು ಆಸಿಡ್ ದಾಳಿಯಲ್ಲಿ ಶೇಕಡ 80ರಷ್ಟು ಸುಟ್ಟು ಕರಕಲಾಗಿದ್ದ ಕಾರಣಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ..

ಪ್ಲೋ

ವಾಯ್ಸ್ - ಹೌದು ನೆನ್ನೆ ಸಂಜೆ 7 ಗಂಟೆ ಸುಮಾರಿಗೆ ಜ್ಯೋತಪ್ಪ ಶ್ರೀರಾಂಪುರ ದಿಂದ ಹೆನ್ನಾಗರ ಗ್ರಾಮದ ಹೊಸಹಳ್ಳಿ ಕಡೆಗೆ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ಇಬ್ಬರು ಯುವಕರು ಜ್ಯೋತಿಪ್ಪನ ಮೇಲೆ ಮಾರಕಾಸ್ತ್ರಗಳಿಂದ ತಲೆಗೆ ಹಲ್ಲೆ ಮಾಡಿ ,ಬಳಿಕ ಆಸಿಡ್ನಿಂದ ದಾಳಿ ಮಾಡಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ..ಇನ್ನು ಜ್ಯೋತಪ್ಪಗೆ ಬೆಂಕಿ ಹೊತ್ತಿಕೊಂಡ ಕಿರುಚಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಜನರು ವ್ಯಕ್ತಿಯನ್ನು ರಕ್ಷಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದು ಘಟನೆಯಿಂದ ದೇಹದ ೮೦% ಭಾಗ ಸಂಪೂರ್ಣ ಸುಟ್ಟು ಹೋಗಿದ್ದು ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ...

ಬೈಟ್ 2: ಆನಂದ, ಗ್ರಾಮಸ್ಥ/ಸಂಬಂದಿ.

ವಾಯ್ಸ್-ಇನ್ನು ಮೃತಪಟ್ಟ ಜ್ಯೋತೆಪ್ಪ ಅಂತ್ಯಸಂಸ್ಕಾರ ಮಾಡಿದ್ದು ..ಇದು ಮೇಲ್ನೋಟಕ್ಕೆ ಹಣಕಾಸಿನ ವಿಚಾರ ಕಾರಣ ಇರಬಹುದು ಎಂದು ತಿಳಿದು ಬರುತ್ತಿದ್ದು.. ಇನ್ನು ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ..

ಬೈಟ್ 1- ಮಲ್ಲಿಕಾರ್ಜುನ. ಪ್ರತ್ಯಕ್ಷದರ್ಶಿ. ಹೆಚ್ ಹೊಸಹಳ್ಳಿ

ವಾಯ್ಸ್ -ಅದೇನೆ ಇದ್ರು ಕೂಡ ದುಡ್ಡು ಅನ್ನೋದು ಮನುಷ್ಯನನ್ನು ಯಾವ ಆಳಕ್ಕಾದ್ರು ತಳ್ಳತುತ್ತೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಸಿಗೋದಿಲ್ಲ ಅನ್ನಿಸತ್ತೆ..

-ಈಟಿವಿ, ಭಾರತ್. ಆನೇಕಲ್.
Body:kn_bng_02_04_murder_followup_pkg_ka10020

-ಈಟಿವಿ, ಭಾರತ್. ಆನೇಕಲ್.Conclusion:kn_bng_02_04_murder_followup_pkg_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.