ETV Bharat / jagte-raho

ಹಣಕ್ಕಾಗಿ ಉದ್ಯಮಿಗಳಿಗೆ ಬೆದರಿಕೆ ಹಾಕ್ತಿದ್ದ ನಕಲಿ IPS​ ಅಧಿಕಾರಿ ಅಂದರ್​

author img

By

Published : Dec 18, 2019, 5:19 PM IST

ಐಪಿಎಸ್ ಅಧಿಕಾರಿ ಎಂದು ಉದ್ಯಮಿಗೆ ಹಣಕ್ಕಾಗಿ ಬೆದರಿಕೆಯೊಡ್ಡಿದ್ದ ಆರೋಪಿವೋರ್ವ ಈಗ ಸಿದ್ಧಾಪುರ ಪೊಲೀಸರ ಅತಿಥಿಯಾಗಿದ್ದಾನೆ.

Fake IPS officer arrest in Bangalore
ನಕಲಿ IPS​ ಅಧಿಕಾರಿ ಬಂಧನ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಗೂಂಡಾಗಿರಿ ನಡೆಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಐಪಿಎಸ್ ಅಧಿಕಾರಿ ಎಂದು ಉದ್ಯಮಿಗೆ ಹಣಕ್ಕಾಗಿ ಬೆದರಿಕೆಯೊಡ್ಡಿದ್ದ ಆರೋಪಿವೋರ್ವ ಈಗ ಸಿದ್ಧಾಪುರ ಪೊಲೀಸರ ಅತಿಥಿಯಾಗಿದ್ದಾನೆ.

ತ್ಯಾಗರಾಜನಗರದ ಭರತ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ. ಇದೇ ತಿಂಗಳು 14ರಂದು ಲಾಲ್​​ಬಾಗ್​​ಗೆ ವಾಯುವಿಹಾರಕ್ಕೆ ಬಂದಿದ್ದ ಉದ್ಯಮಿ ಬೀಮ್​​ಚಂದ್ ಎಂಬುವರ ಎದುರು ಕೋಲು ಹಿಡಿದುಕೊಂಡು ನಾನು‌ ಐಪಿಎಸ್ ಅಧಿಕಾರಿ. ಈ ಕೂಡಲೇ ಒಂದು ಲಕ್ಷ ನೀಡು. ಇಲ್ಲದಿದ್ದರೆ‌ ನಮ್ಮವರು ನಿತ್ಯ ತೊಂದರೆ ಕೊಡುತ್ತಾರೆ ಎಂದು ಧಮ್ಕಿ ಹಾಕಿದ್ದನಂತೆ.

ರೋಹಿಣಿ ಕಟೋಚ್ ಸಪೆಟ್

ಈ ಸಂಬಂಧ ಸಿದ್ಧಾಪುರ‌ ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಡಿಸಿಪಿ ರೋಹಿಣಿ ಕಟೋಚ್​ ಸಪೆಟ್​.

ಉದ್ಯಮಿಗಳಿಂದ ಹಣ ವಸೂಲಿ ಮಾಡಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದ ಈತ‌ನಿಗೆ ಚಿಕ್ಕಪೇಟೆ, ಎಸ್.ಪಿ.ರೋಡ್ ಮಾರ್ವಾಡಿಗಳೇ ಗುರಿಯಾಗಿದ್ದರು. ಹಣ ಕೊಡದಿದ್ದರೆ ಬೆಟ್ಟಿಂಗ್ ಕೇಸ್​​ನಲ್ಲಿ ಒಳಗೆ ಹಾಕಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗ್ತಿದೆ.

Intro:Body:

ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು..‌ನಕಲಿ ಐಪಿಎಸ್ ಅಧಿಕಾರಿಗಳ ಗೂಂಡಾಗಿರಿ..!

ಬೆಂಗಳೂರು: ರಾಜಧಾನಿಯಲ್ಲಿ ಪೊಲೀಸ್ ಅಧಿಕಾರಿಗಳೆಂದು ಹೇಳಿ ಗೂಂಡಾಗಿರಿ ಪ್ರದರ್ಶಿಸಿ‌ ವಂಚಿಸುವವರು ಕಡಿಮೆಯೇನಿಲ್ಲ.. ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಉದ್ಯಮಿಗೆ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಸಿದ್ಧಾಪುರ ಪೊಲೀಸರು ಸೆರೆ ಹಿಡಿದಿದ್ದಾರೆ..
ತ್ಯಾಗರಾಜನಗರದ ಭರತ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ.. ಇದೇ ತಿಂಗಳು 14 ರಂದು ಲಾಲ್ ಬಾಗ್ ಗೆ ವಾಕಿಂಗ್ ಹೋಗಿದ್ದ ಉದ್ಯಮಿ ಬೀಮ್ ಚಂದ್ ಎಂಬುವರಿಗೆ ಆರೋಪಿ ಭರತ್ ಕೋಲು ಹಿಡಿದುಕೊಂಡು ನಾನು‌ ಐಪಿಎಸ್ ಅಧಿಕಾರಿ.. ನನಗೆ ತಕ್ಷಣವೇ ಒಂದು ಲಕ್ಷ ಕೊಡು..‌ಇಲ್ಲದಿದ್ದರೆ‌ ನಮ್ಮವರು ನಿಮಗೆ ತೊಂದರೆ ಕೊಡಲಿದ್ದಾರೆ ಎಂದು ಧಮಕಿ ಹಾಕಿದ್ದಾನೆ. ಈ ಸಂಬಂಧ ಸಿದ್ಧಾಪುರ‌ ಪೊಲೀಸರಿಗೆ ದೂರು ನೀಡಿದ್ವನಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ..
ಉದ್ಯಮಿಗಳಿಂದ ಹಣ ವಸೂಲಿ ಮಾಡೋಕೆ ಮಾಡಿದ್ದ ಮಾಸ್ಟರ್ ಪ್ಲಾನ್ ಮಾಡಿದ್ದ ಈತ‌ ಚಿಕ್ಕಪೇಟೆ, ಎಸ್.ಪಿ ರೋಡ್ ಮಾರ್ವಾಡಿಗಳೆ ಇವನ ಟಾರ್ಗೆಟ್ ಆಗಿತ್ತು. ಹಣ ಕೊಡದಿದ್ದರೆ ಬೆಟ್ಟಿಂಗ್ ಕೇಸ್ ನಲ್ಲಿ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಂತೆ.. ಸದ್ಯ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣವೊಂದರ ವಿಚಾರಣೆಗಾಗಿ ವಿವಿಪುರ ಪೊಲೀಸರು ಬಾಡಿ ವಾರೆಂಟ್ ಪಡೆದು ತನಿಖೆ‌ ನಡೆಸುತ್ತಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.