ETV Bharat / jagte-raho

ಅಮ್ಮ ನೀ ಇಲ್ಲದ ಬದುಕು ಬೇಡ ಎಂದ ಕಂದ... ತಾಯಿ ಜೊತೆ ಪ್ರಾಣವನ್ನೇ ಬಿಟ್ಟ ಮಗ!

ಅಮ್ಮ ಇಲ್ಲದ ಜೀವನ ನನಗೆ ಬೇಡವೆಂದ ಮಗನೊಬ್ಬ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲ್ಲರ ಮನಕಲುಕುವಂತೆ ಮಾಡಿದೆ.

ತಾಯಿ ಜೊತೆನೇ ಪ್ರಾಣಬಿಟ್ಟ ಮಗ
author img

By

Published : May 11, 2019, 3:20 PM IST

ಶ್ರೀಶೈಲ( ಆಂಧ್ರಪ್ರದೇಶ): ಮಕ್ಕಳು ಎಂದ ಮೇಲೆ ತಾಯಿ ಜೊತೆ ಹೆಚ್ಚು ಪ್ರೀತಿ ಹಂಚಿಕೊಂಡಿರುವುದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಬ್ಬ ಮಗ ತನ್ನ ತಾಯಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿ-ಮಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೂ ಇದೆ.

ತೆಲಂಗಾಣದ ಸೂರ್ಯಪೇಟ್​ ನಿವಾಸಿ ತಾಯಿ ಮಾಧವಿ (34) ಎರಡು ವರ್ಷದಿಂದ ಕ್ಯಾನ್ಸರ್​ ರೋಗದಿಂದ ಬಳುಲುತ್ತಿದ್ದರು. ಹೈದರಾಬಾದ್​ನಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದರು. ಆದ್ರೆ, ರೋಗ ವಾಸಿಯಾಗುವುದಿಲ್ಲ ಎಂದು ತಿಳಿದ ಮಾಧವಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ತಾಯಿ ಮಾಧವಿ ಆತ್ಮಹತ್ಯೆ ಮಾಡಿಕೊಳ್ಳವ ನಿರ್ಧಾರ ಮಗ ಕಾರ್ತಿಕ್​ಗೆ (18) ತಿಳಿದಿದ್ದು, ‘ನೀ ಇಲ್ಲದೇ ಪ್ರಪಂಚ ನನಗೂ ಬೇಡ. ನಾನೂ ಸಹ ನಿನ್ನೊಂದಿಗೆ ಬರುತ್ತೇನೆ’ ಎಂದು ಕಾರ್ತಿಕ ತಾಯಿ ಮಾಧವಿಗೆ ಕೇಳಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ತಾಯಿ-ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಆರು ದಿನದ ಹಿಂದೆ ಇಬ್ಬರೂ ಸೇರಿ ಆಂಧ್ರಪ್ರದೇಶದ ಶ್ರೀಶೈಲಕ್ಕೆ ತೆರಳಿದ್ದಾರೆ. ತಾಯಿ-ಮಗ ಇಬ್ಬರೂ ಸಾಕ್ಷಿ ಗಣಪತಿ ದೇವಾಲಯದ ಬಳಿ ಅರಣ್ಯಕ್ಕೆ ತೆರಳಿ ಕೀಟನಾಶಕ ಮತ್ತು ಕೆಲ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಯಿ ಮಾಧವಿ ಮತ್ತು ಮಗ ಕಾರ್ತಿಕ್​ ಕಾಣದ ಹಿನ್ನೆಲೆ ಸಂಬಂಧಿಕರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮೊಬೈಲ್​ ಮೂಲಕ ಪೊಲೀಸರು ತಾಯಿ-ಮಗನನ್ನು ಪತ್ತೆ ಹಚ್ಚಿದ್ದರು. ಆದ್ರೆ ಅರಣ್ಯ ಪ್ರದೇಶವಾಗಿರುವುದರಿಂದ ಮೃತದೇಹಗಳನ್ನ ಪ್ರಾಣಿಗಳು ಛಿದ್ರಗೊಳಿಸಿದ್ದವು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಾಯಿ-ಮಗನ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Intro:Body:

Cancer mother, son committed suicide in Andhra Pradesh

ಅಮ್ಮ ನೀ ಇಲ್ಲದ ಬದುಕು ಬೇಡ ಎಂದ ಕಂದ... ತಾಯಿ ಜೊತೆನೇ ಪ್ರಾಣಬಿಟ್ಟ ಮಗ!  

kannada newspaper, etv bharat, Cancer mother, son, committed suicide, Andhra Pradesh, ಅಮ್ಮ ನೀ ಇಲ್ಲದ, ಬದುಕು ಬೇಡ, ಕಂದ, ತಾಯಿ ಜೊತೆ, ಪ್ರಾಣಬಿಟ್ಟ ಮಗ,

ಅಮ್ಮ ಇಲ್ಲದ ಜೀವನ ನನಗೆ ಬೇಡವೆಂದ ಮಗನೊಬ್ಬ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲ್ಲರ ಮನಕಲುಕುವಂತೆ ಮಾಡಿದೆ. 

ಶ್ರೀಶೈಲ: ಮಕ್ಕಳೆಂದ್ಮೇಲೆ ತಾಯಿ ಜೊತೆ ಹೆಚ್ಚು ಪ್ರೀತಿ ಹಂಚಿಕೊಂಡಿರುವುದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಬ್ಬ ಮಗ ತನ್ನ ತಾಯಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿ-ಮಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೂ ಇದೆ. 

ತೆಲಂಗಾಣದ ಸೂರ್ಯಪೇಟ್​ ನಿವಾಸಿ ತಾಯಿ ಮಾಧವಿ (34) ಎರಡು ವರ್ಷದಿಂದ ಕ್ಯಾನ್ಸರ್​ ರೋಗದಿಂದ ಬಳುಲುತ್ತಿದ್ದಾರೆ. ಹೈದರಾಬಾದ್​ನಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದರು. ಆದ್ರೆ ರೋಗ ವಾಸಿಯಾಗುವುದಿಲ್ಲವೆಂದು ತಿಳಿದ ಮಾಧವಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ತಾಯಿ ಮಾಧವಿ ಆತ್ಮಹತ್ಯೆ ಮಾಡಿಕೊಳ್ಳವ ನಿರ್ಧಾರ ಮಗ ಕಾರ್ತಿಕ್​ಗೆ (18) ತಿಳಿದಿದ್ದು, ‘ನೀ ಇಲ್ಲದ ಪ್ರಪಂಚ ನನಗೂ ಬೇಡ. ನಾನೂ ಸಹ ನಿನ್ನೊಂದಿಗೆ ಬರುತ್ತೇನೆ’ ಎಂದು ಕಾರ್ತಿಕ ತಾಯಿ ಮಾಧವಿಗೆ ಕೇಳಿಕೊಂಡಿದ್ದಾನೆ ಎನ್ನಲಾಗಿದೆ. 

ಇನ್ನು ತಾಯಿ-ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆರು ದಿನದ ಹಿಂದೆ ಇಬ್ಬರೂ ಸೇರಿ ಆಂಧ್ರಪ್ರದೇಶದ ಶ್ರೀಶೈಲಕ್ಕೆ ತೆರಳಿದ್ದಾರೆ. ತಾಯಿ-ಮಗ ಇಬ್ಬರೂ ಸಾಕ್ಷಿ ಗಣಪತಿ ದೇವಾಲಯದ ಬಳಿ ಅರಣ್ಯಕ್ಕೆ ತೆರಳಿ ಕೀಟನಾಶಕ ಔಷಧಿ ಮತ್ತು ಕೆಲ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ತಾಯಿ ಮಾಧವಿ ಮತ್ತು ಮಗ ಕಾರ್ತಿಕ್​ ಕಾಣದ ಹಿನ್ನೆಲೆ ಸಂಬಂಧಿಕರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮೊಬೈಲ್​ ಮೂಲಕ ಪೊಲೀಸರು ತಾಯಿ-ಮಗನನ್ನು ಪತ್ತೆ ಹಚ್ಚಿದ್ದರು. ಆದ್ರೆ ಅರಣ್ಯ ಪ್ರದೇಶವಾಗಿರುವುದರಿಂದ ಮೃತದೇಹಗಳು ಪ್ರಾಣಿಗಳು ಛಿದ್ರಗೊಳಿಸಿದ್ದವು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತಾಯಿ-ಮಗನ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. 

శ్రీశైలం ఆలయం: శ్రీశైలం సమీప అడవుల్లో విషాదం చోటుచేసుకుంది. క్యాన్సర్‌తో బాధపడుతున్న ఒక తల్లి, అది నయం కాదని భావించి, మరణమే మేలనుకొంది. తల్లి లేని తానెందుకని కుమారుడు సైతం బలవన్మరణానికి ఒడిగట్టాడు. బాధిత కుటుంబాల్లో శోకం నింపిన ఈ దారుణ ఘటన ఆలస్యంగా శుక్రవారం వెలుగుచూసింది. మృతులు తెలంగాణ వాసులుగా తేలింది. పోలీసుల కథనం మేరకు వివరాలు ఇలా ఉన్నాయి.  తెలంగాణలోని సూర్యాపేటకు చెందిన చిత్రం మాధవి(34) రెండేళ్లుగా క్యాన్సర్‌ వ్యాధితో బాధపడుతోంది. హైదరాబాద్‌లోనూ చికిత్స పొందింది. వ్యాధి నయం కాదని భావించిన ఆమె చనిపోవాలని నిర్ణయించుకుంది. కొడుకు కార్తీక్‌(18)తో కలిసి ఆరు రోజుల క్రితం శ్రీశైలానికి వచ్చింది. తల్లీకొడుకులు ఇద్దరూ సాక్షిగణపతి ఆలయ సమీపంలోని అడవుల్లోకి వెళ్లారు. వెంట తెచ్చుకున్న పురుగుల మందు, కొన్ని మాత్రలు మింగి ఆత్మహత్య చేసుకున్నారు. ఆ ఘటనపై బంధువులకు సెల్‌ఫోన్‌ ద్వారా తెలిపినట్లు సమాచారం. శుక్రవారం మృతదేహాలు ఉన్న ప్రదేశాన్ని పోలీసులు గుర్తించారు. శ్రీశైలం ఎస్సై తిమ్మయ్య, రెండో పట్టణ ఎస్సై మహబూబ్‌బాబా, ప్రాజెక్టు ప్రభుత్వ ఆసుపత్రి వైద్యులు డాక్టర్‌ రజని మృతదేహాలను పరిశీలించారు. ఆరు రోజుల కిందట చనిపోవడంతో అవి కుళ్లిపోయాయి. అడవి జంతువులు ఈడ్చుకెళ్ల డంతో అవయవ భాగాలు దెబ్బతిన్నాయి. బంధువుల ఫిర్యాదు మేరకు మృతదేహాలను ప్రాజెక్టు ఆసుపత్రికి తరలించారు. శనివారం శవపరీక్షలు నిర్వహించనున్నట్లు డా.రజని తెలిపారు.

ఆరాటపడ్డా.. విషాదమే మిగిలింది 

కనిపించకుండా పోయిన మాధవి, కార్తీక్‌ల ఆచూకీ కోసం  బంధువులు శతవిధాల ప్రయత్నించారు. శ్రీశైలం పరిసరాల్లో గోడప్రతుల ద్వారా ప్రచారం చేశారు. వారం తర్వాత మాధవి, కార్తీక్‌ విగతజీవులుగా కనిపించడంతో బంధువులు కన్నీరుమున్నీరు అయ్యారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.