ETV Bharat / jagte-raho

ಭಾರತ vs ವೆಸ್ಟ್​​ ಇಂಡೀಸ್​​ ಟಿ20 ಪಂದ್ಯ: ಬೆಟ್ಟಿಂಗ್ ಆರೋಪಿ ಬಂಧನ

ಕ್ರಿಕೆಟ್ ಬೆಟ್ಟಿಂಗ್​​​ನಲ್ಲಿ ತೊಡಗಿದ್ದ ವ್ಯಕ್ತಿವೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

arrest of betting accused
ಬೆಟ್ಟಿಂಗ್ ಆರೋಪಿ ಬಂಧನ
author img

By

Published : Dec 12, 2019, 8:35 PM IST

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್​​​ನಲ್ಲಿ ತೊಡಗಿದ್ದ ವ್ಯಕ್ತಿವೋರ್ವನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ. ಮುರುಳಿ ಬಂಧಿತ ಆರೋಪಿ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುರಳಿ, ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ20 ಪಂದ್ಯಾವಳಿಗೆ ಬೆಟ್ಟಿಂಗ್​ ಕಟ್ಟಿಸಿಕೊಂಡು ಹಣ ಸಂಗ್ರಹಿಸುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ₹ 6,500 ನಗದು, ಲ್ಯಾಪ್‌ ಟಾಪ್, ರೆಕಾರ್ಡರ್​ ಮತ್ತು 21 ಮೊಬೈಲ್​​​ಗಳನ್ನು ವಶಪಡಿಸಿಕೊಂಡಿದ್ದಾರೆ.

Intro:Body:KN_BNG_11_BETTING_7204498Conclusion:KN_BNG_11_BETTING_7204498

ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ 20ಕ್ರೀಕೆಟ್
ಬೆಟ್ಟಿಂಗ್ ಆರೋಪಿಗಳ ಬಂಧನ

ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವ ಅಸಾಮಿಯ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.ಜಿ ಮುರುಳಿ ಬಂಧಿತ ಆರೋಪಿ.

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ‌ ಮುರಳಿ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ 20ಕ್ರೀಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಮೂಲಕ ಬೆಟ್ಟಿಂಗ್ ರೆಶ್ಯೂ ಮಾಡಿ ಮೊಬೈಲ್ ಮೂಲಕ ಹಣವನ್ನು ಪಣವಾಗಿ ಕಟ್ಟಿಕೊಂಡು ಹಣ ಸಂಗ್ರಹಿಸುತ್ತಿದ್ದ.

ಈ ಮಾಹಿತಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳದ ಅಧಿಕಾರಿ ಗೆ ಮಾಹಿತಿ ಬಂದಿದ್ದು ಹೀಗಾಗಿ ದಾಳಿ ನಡೆಸಿ 6500 ರೂ ನಗದು, ಒಂದು ಲ್ಯಾಪ್‌ ಟಾಪ್ ಒಂದು ರೆಕಾರ್ಡರ್ ಮತ್ತು 21 ಮೊಬೈಲ್ ಫೋನ್‌ಗಳನ್ನು ವಶಪಡಿಸಿದ್ದಾರೆ. ಇನ್ನು ಬಹಳಷ್ಟು ಆರೋಪಿಗಳು ಭಾಗಿಯಾಗಿರುವ ಕಾರಣ ಮತ್ತಷ್ಟು ತನೀಕೆ ಮುಂದುವರೆದಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.