ETV Bharat / jagte-raho

ಊರು ಬಿಟ್ಟು ಬಂದ್ರೂ ಆಕೆಯನ್ನ ಬಿಡದ ಲವರ್​​​​​​... ಪತ್ನಿ ಮುಂದೇನೆ ನಡೆಯಿತು ಮರ್ಡರ್​​​! - ಮರ್ಡರ್

ಮದುವೆಯಾಗಿ ಎರಡು ಮಕ್ಕಳಿದ್ದರೂ ಆಕೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟ ನಡೆಸುತ್ತಿದ್ದಳು. ಇದನ್ನರಿತು ಹೆಂಡ್ತಿ ಜೊತೆ ಊರು ಬಿಟ್ಟ ಬಂದ್ರೂ ಅವನ ಕಾಟ ತಪ್ಪಿರಲಿಲ್ಲ. ಕೊನೆಗೂ ಈ ಸಮಸ್ಯೆ ಕೊಲೆಯಲ್ಲೇ ಅಂತ್ಯ ಕಂಡಿದೆ.

ಸಾಂದರ್ಭಿಕ ಚಿತ್ರ
author img

By

Published : Jun 6, 2019, 1:37 PM IST

ರಾಯದುರ್ಗ: ಮದುವೆಯಾಗಿ ಇಬ್ಬರು ಮಕ್ಕಳಿದ್ದರು ಹೆಂಡ್ತಿಯ ವಿವಾಹೇತರ ಸಂಬಂಧಕ್ಕೆ ಗಂಡ ಬೇಸತ್ತಿದ್ದ. ಹೆಂಡ್ತಿ ಮತ್ತು ಆಕೆಯ ಲವರ್​ಗೆ ಎಷ್ಟೇ ಬುದ್ಧಿ ಮಾತು ಹೇಳಿದ್ರೂ ಅವರಿಬ್ಬರು ತಮ್ಮ ಆಟ ಮುಂದುವರಿಸಿದ್ದರು. ಕೊನೆಗೂ ಸ್ವಂತ ಊರು ಬಿಟ್ಟು ಬಂದ್ರೂ ಉಪಯೋಗವಾಗಿಲ್ಲ. ಕೊನೆಗೂ ಈ ಸಮಸ್ಯೆ ಕೊಲೆಯಲ್ಲೇ ಅಂತ್ಯವಾಗಿದೆ.

ಈ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಡೆದಿದೆ. ಮಹಾಬೂಬಾಬಾದ್​ನ ರೆಕುಲ ತಾಂಡದ ರಮೇಶ್ (32), ಪತ್ನಿ ಶಾಂತಿ (27) ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಾಂತಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಾಮು (28) ಜೊತೆ ಸ್ನೇಹವಾಗಿ ಲವ್​ ಆಗಿದ್ದು, ಇಬ್ಬರ ಮಧ್ಯೆ ವಿವಾಹೇತರ ಸಂಬಂಧಕ್ಕೆ ನಡೆದಿದೆ.

ಇನ್ನು ಈ ಸುದ್ದಿ ಗಂಡ ರಮೇಶ್​ ಜೊತೆ ಗ್ರಾಮಕ್ಕೂ ತಿಳಿದಿದೆ. ಪಂಚಾಯಿತಿ ಮುಖ್ಯಸ್ಥರು ಮೂವರಿಗೂ ಬುದ್ಧಿ ಮಾತು ಹೇಳಿದ್ದಾರೆ. ಬಳಿಕ ರಮೇಶ್​ ಮತ್ತು ಶಾಂತಿ ಗ್ರಾಮವನ್ನು ಬಿಟ್ಟು ರಾಯದುರ್ಗಕ್ಕೆ ಬಂದು ನೆಲಸಿದ್ದಾರೆ. ನಗರದಲ್ಲಿ ರಮೇಶ್​ ವಾಚ್​ಮನ್​ ಕೆಲಸ ಗಿಟ್ಟಿಸಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದ. ಆದ್ರೆ ರಾಮು ಕೆಲ ದಿನಗಳ ಹಿಂದೆ ನಗರಕ್ಕೆ ಬಂದು ಇವರನ್ನು ಪತ್ತೆ ಹಚ್ಚಿದ್ದಾನೆ.

ಬುಧವಾರ ರಾತ್ರಿ 8 ಗಂಟೆಗೆ ಬಿರಿಯಾನಿ ತರಲು ರಮೇಶ್​ ಹೋಟೆಲ್​ಗೆ ಹೋಗಿದ್ದಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ರಾಮು ನೇರ ಮನೆಗೆ ನುಗ್ಗಿದ್ದಾನೆ. ಇನ್ನು ರಮೇಶ್​ ಹೋಟೆಲ್​ನಿಂದ ಮನಗೆ ಬಂದಾಗ ರಾಮು ಮತ್ತು ಶಾಂತಿ ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ಇದರಿಂದ ತಾಳ್ಮೆ ಕಳೆದುಕೊಂಡು ರಮೇಶ್,​ ಪತ್ನಿ ಶಾಂತಿ ಮುಂದೆನೇ ರಾಮುವನ್ನು ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ರಮೇಶ್​ ಶರಣಾಗಿದ್ದಾನೆ.

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

A husband killed to wife lover in Andhra 

ಊರು ಬಿಟ್ಟು ಬಂದ್ರೂ ಹೆಂಡ್ತಿಯನ್ನು ಬಿಡದ ಲವರ್​... ಪತ್ನಿ ಮುಂದೇನೆ ನಡೆಯಿತು ಮರ್ಡರ್​! 

kannada newspaper, etv bharat, husband killed, wife lover, Andhra, ಊರು ಬಿಟ್ಟು, ಹೆಂಡ್ತಿ, ಲವರ್, ಪತ್ನಿ, ಮರ್ಡರ್,

ಮದುವೆಯಾಗಿ ಎರಡು ಮಕ್ಕಳಿದ್ದರೂ ಆಕೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟ ನಡೆಸುತ್ತಿದ್ದಳು. ಇದನ್ನರಿತು ಹೆಂಡ್ತಿ ಜೊತೆ ಊರು ಬಿಟ್ಟ ಬಂದ್ರೂ ಅವನ ಕಾಟ ತಪ್ಪಿರಲಿಲ್ಲ. ಕೊನೆಗೂ ಈ ಸಮಸ್ಯೆ ಕೊಲೆಯಲ್ಲೇ ಅಂತ್ಯ ಕಂಡಿತು. 

ರಾಯದುರ್ಗ: ಮದುವೆಯಾಗಿ ಇಬ್ಬರು ಮಕ್ಕಳಿದ್ದರು ಹೆಂಡ್ತಿಯ ವಿವಾಹೇತರ ಸಂಬಂಧಕ್ಕೆ ಗಂಡ ಬೇಸತ್ತಿದ್ದನು. ಹೆಂಡ್ತಿ ಮತ್ತು ಆಕೆಯ ಲವರ್​ಗೆ ಎಷ್ಟೇ ಮಾತು ಹೇಳಿದ್ರೂ ಅವರಿಬ್ಬರು ತಮ್ಮ ಆಟ ಮುಂದುವರಿಸಿದ್ದರು. ಕೊನೆಗೂ ಸ್ವಂತ ಊರು ಬಿಟ್ಟು ಬಂದ್ರೂ ಉಪಯೋಗವಾಗಿಲ್ಲ. ಕೊನೆಗೂ ಈ ಸಮಸ್ಯೆ ಕೊಲೆಯಲ್ಲೇ ಮುಗಿಯಿತು. 

ಈ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಡೆದಿದೆ. ಮಹಾಬೂಬಾಬಾದ್​ನ ರೆಕುಲ ತಾಂಡದ ರಮೇಶ್ (32), ಪತ್ನಿ ಶಾಂತಿ (27) ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಾಂತಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಾಮು (28) ಜೊತೆ ಸ್ನೇಹವಾಗಿ ಲವ್​ ಆಗಿದ್ದು, ಇಬ್ಬರ ಮಧ್ಯೆ ವಿವಾಹೇತರ ಸಂಬಂಧಕ್ಕೆ ನಡೆದಿದೆ. 

ಇನ್ನು ಈ ಸುದ್ದಿ ಗಂಡ ರಮೇಶ್​ ಜೊತೆ ಗ್ರಾಮಕ್ಕೂ ತಿಳಿದಿದೆ.  ಪಂಚಾಯಿತಿ ಮುಖ್ಯಸ್ಥರು ಮೂವರಿಗೂ ಬುದ್ಧಿ ಮಾತು ಹೇಳಿದ್ದಾರೆ. ಬಳಿಕ ರಮೇಶ್​ ಮತ್ತು ಶಾಂತಿ ಗ್ರಾಮವನ್ನು ಬಿಟ್ಟು ರಾಯದುರ್ಗಕ್ಕೆ ಬಂದು ನೆಲಸಿದ್ದಾರೆ. ನಗರದಲ್ಲಿ ರಮೇಶ್​ ವಾಚ್​ಮನ್​ ಕೆಲಸ ಗಿಟ್ಟಿಸಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದ್ರೆ ರಾಮು ಕೆಲ ದಿನಗಳ ಹಿಂದೆ ನಗರಕ್ಕೆ ಬಂದು ಇವರನ್ನು ಪತ್ತೆ ಹಚ್ಚಿದ್ದಾನೆ. 

ಬುಧವಾರ ರಾತ್ರಿ 8 ಗಂಟೆಗೆ ಬಿರಿಯಾನಿ ತರಲು ರಮೇಶ್​ ಹೋಟೆಲ್​ ಹೋಗಿದ್ದಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ರಾಮು ನೇರ ಮನೆಗೆ ನುಗ್ಗಿದ್ದಾನೆ. ಇನ್ನು ರಮೇಶ್​ ಹೋಟೆಲ್​ನಿಂದ ಮನಗೆ ಬಂದಾಗ ರಾಮು ಮತ್ತು ಶಾಂತಿ ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ಇದರಿಂದ ತಾಳ್ಮೆ ಕಳೆದುಕೊಂಡು ರಮೇಶ್​ ಪತ್ನಿ ಶಾಂತಿ ಮುಂದೆನೇ ರಾಮುವನ್ನು ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ರಮೇಶ್​ ಶರಣಾಗಿದ್ದಾನೆ. 

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

రాయదుర్గం: భార్యతో అక్రమ సంబంధం పెట్టుకున్న వ్యక్తిని భర్త కత్తితో పొడిచి హత్య చేశాడు. అనంతరం నిందితుడు కత్తితో వచ్చి పోలీసుల ఎదుట లొంగిపోయాడు.  రాయదుర్గం ఇన్‌స్పెక్టర్‌ రవీందర్‌ కథనం ప్రకారం.. మహబూబాబాద్‌ రేకుల తండ గ్రామానికి చెందిన రమేష్‌(32), అతని భార్య శాంతి(27) యేడాదిన్నర క్రితం నగరానికి వచ్చారు. మణికొండ పంచవటి కాలనీలో ఓ అపార్ట్‌మెంట్‌ వాచ్‌మెన్‌గా పనిచేస్తూ అక్కడే ఉంటున్నారు. వారికి ఇద్దరు పిల్లలున్నారు. గ్రామంలో ఉన్నపుడు రమేష్‌, శాంతి కూలి పనిచేస్తుండేవారు. అక్కడే కూలి పనిచేసే బానోత్‌ రాము(28)తో శాంతికి పరిచయమైంది. ఈ క్రమంలో ఇద్దరి మధ్య అక్రమ సంబంధం ఏర్పడింది. గ్రామంలో ఈ విషయంపై పెద్దలు పంచాయతీ నిర్వహించి నచ్చచెప్పారు. అతడి నుంచి తప్పించుకునేందుకు దంపతులిద్దరూ నగరానికి వచ్చారు. ఆమెతో అక్రమ సంబంధం కొనసాగిస్తున్న రాము ఐదు రోజుల కిందట గ్రామం నుంచి నగరానికి వచ్చి బంధువుల వద్ద ఉంటున్నాడు. బుధవారం రాత్రి 8 గంటల ప్రాంతంలో రమేశ్‌ బిర్యానీ తెచ్చేందుకు ఇంట్లోంచి బయటికి వెళ్లాడు. అతడు లేనిది చూసి రాము ఇంట్లోకి వచ్చాడు. రమేశ్‌ తిరిగి వచ్చేసరికి ఇంట్లో భార్యతో రాము కనిపించడంతో ఆగ్రహం చెందిన రమేష్‌ ఇంట్లో కూరగాయలు తరిగే కత్తితో అతడిపై దాడి చేసి కడుపులో పొడిచాడు. దీంతో రాము అక్కడిక్కడే మృతి చెందాడు. అనంతరం నిందితుడు మంగళవారం అర్ధరాత్రి కత్తితో వచ్చి రాయదుర్గం పోలీసుల ఎదుట లొంగిపోయాడు. పోలీసులు కేసు నమోదు చేసుకుని దర్యాప్తు చేస్తున్నారు. మృతుడు కూడా వివాహితుడని అతడికి భార్య ఇద్దరు పిల్లలున్నట్లు ఇన్‌స్పెక్టర్‌ తెలిపారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.