ETV Bharat / international

ತೈವಾನ್ ವಾಯು ರಕ್ಷಣಾ ವಲಯದ ಮೇಲೆ ಚೀನಾದ 27 ಯುದ್ಧ ವಿಮಾನಗಳ ಹಾರಾಟ - ತೈವಾನ್​ಗೆ ಅಮೆರಿಕದ ನ್ಯಾನ್ಸಿ ಪೆಲೋಸಿ ಭೇಟಿ

ಚೀನಾ ತನ್ನ ಭೂಪ್ರದೇಶ ಎಂದು ವಾದಿಸುವ ತೈವಾನ್​ಗೆ ಅಮೆರಿಕದ ಜನಪ್ರತಿನಿಧಿ ಭೇಟಿ ನೀಡಿದ ನಂತರ ತೈವಾನ್ ವಾಯು ರಕ್ಷಣಾ ವಲಯದ ಮೇಲೆ ಚೀನಾ 27 ಯುದ್ಧ ವಿಮಾನಗಳು ಹಾರಾಟ ನಡೆಸಿದೆ.

27 Chinese warplanes enter Taiwan's air defence zone:
ತೈವಾನ್ ವಾಯು ರಕ್ಷಣಾ ವಲಯದ ಮೇಲೆ ಚೀನಾದ 27 ಯುದ್ಧ ವಿಮಾನಗಳ ಹಾರಾಟ
author img

By

Published : Aug 3, 2022, 11:02 PM IST

ತೈವಾನ್: ತೈವಾನ್ ದೇಶದ ವಾಯು ರಕ್ಷಣಾ ವಲಯದ ಮೇಲೆ ಚೀನಾದ ತನ್ನ ವಿಮಾನಗಳ ಹಾರಾಟ ನಡೆಸಿದೆ. ದ್ವೀಪ ರಾಷ್ಟ್ರಕ್ಕೆ ಅಮೆರಿಕದ ನ್ಯಾನ್ಸಿ ಪೆಲೊಸಿ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಈ ಕ್ರಮಕ್ಕೆ ಮುಂದಾಗಿದೆ.

ಚೀನಾ ತನ್ನ ಭೂಪ್ರದೇಶ ಎಂದು ವಾದಿಸುವ ತೈವಾನ್​ಗೆ ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿ ನೀಡಿದ್ದು ವಿವಾದ ಸೃಷ್ಟಿಸಿದೆ. ಇತ್ತ, ಈ ಭೇಟಿ ನಂತರ ಚೀನಾ ಕಂಗೆಟ್ಟಿದೆ. ಹೀಗಾಗಿಯೇ ಇಂದು 27 ಯುದ್ಧ ವಿಮಾನಗಳನ್ನು ತೈವಾನ್ ಮೇಲೆ ಹಾರಾಟ ಮಾಡಿದೆ.

ಇದನ್ನೂ ಓದಿ: ಚೀನಾ ಬೆದರಿಕೆ ಬೆನ್ನಲ್ಲೇ ತೈವಾನ್‌ನಿಂದ ಹೊರಟ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ

'27 ಪಿಎಲ್​ಎ ವಿಮಾನಗಳು 2022ರ ಆಗಸ್ಟ್ 3ರಂದು (ರಿಪಬ್ಲಿಕ್ ಆಫ್ ಚೀನಾ) ಸುತ್ತಮುತ್ತಲಿನ ಪ್ರದೇಶವನ್ನು ಪ್ರವೇಶಿಸಿದವು' ಎಂದು ರಕ್ಷಣಾ ಸಚಿವಾಲಯ ಟ್ವೀಟ್‌ ಸಹ ಮಾಡಿದೆ. ಅಲ್ಲದೇ, ಮಂಗಳವಾರದಿಂದಲೇ ಚೀನಾ, ತೈವಾನ್ ಸುತ್ತುವರೆದಿರುವ ಸಮುದ್ರದ ಆರು ಕಡೆಗಳಲ್ಲಿ ಮಿಲಿಟರಿ ಅಭ್ಯಾಸಗಳನ್ನು ನಡೆಸಿತ್ತು.

ಇದನ್ನೂ ಓದಿ: ಪೆಲೋಸಿ ತೈವಾನ್ ಭೇಟಿ: ಆಕ್ರೋಶಿತ ಚೀನಾದಿಂದ ಮಿಲಿಟರಿ ಡ್ರಿಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.