ETV Bharat / international

ಆಂತರಿಕ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಭಾರತ-ರಷ್ಯಾ ನಿಲುವು ಒಂದೇ: ಪ್ರಧಾನಿ ಮೋದಿ - ಜಂಟಿ ಸುದ್ದಿಗೋಷ್ಠಿ

ಆಂತರಿಕ ವಿಚಾರದಲ್ಲಿ ಮೂರನೇ ದೇಶದ ಮಧ್ಯಪ್ರವೇಶ ವಿಚಾರದಲ್ಲಿ ಭಾರತ-ರಷ್ಯಾ ಎರಡೂ ದೇಶಗಳು ಒಂದೇ ನಿಲುವನ್ನು ಹೊಂದಿದೆ. ಉಭಯ ದೇಶಗಳು ಆಂತರಿಕ ಸಮಸ್ಯೆ ಬಗೆಹರಿಸಲು ಮತ್ತೊಂದು ರಾಷ್ಟ್ರದ ಪಾತ್ರವನ್ನು ಉಭಯ ದೇಶಗಳಿಗೆ ಇಷ್ಟವಿಲ್ಲ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ.

ಪ್ರಧಾನಿ ಮೋದಿ
author img

By

Published : Sep 4, 2019, 3:03 PM IST

ವ್ಲಾಡಿವೊಸ್ಟೊಕ್(ರಷ್ಯಾ): ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಭಾರತ-ರಷ್ಯಾ ಸಂಬಂಧ ಸದ್ಯ ಮತ್ತೊಂದು ಹಂತ ತಲುಪಲಿದೆ ಎಂದಿರುವ ಪ್ರಧಾನಿ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

  • Prime Minister Narendra Modi, in Vladivostok, Russia: We (India and Russia) both are against outside influence in the internal matters of any nation. pic.twitter.com/tdE2XGStwi

    — ANI (@ANI) September 4, 2019 " class="align-text-top noRightClick twitterSection" data=" ">

ಆಂತರಿಕ ವಿಚಾರದಲ್ಲಿ ಮೂರನೇ ದೇಶದ ಮಧ್ಯಪ್ರವೇಶ ವಿಚಾರದಲ್ಲಿ ಭಾರತ-ರಷ್ಯಾ ಎರಡೂ ದೇಶಗಳು ಒಂದೇ ನಿಲುವನ್ನು ಹೊಂದಿದೆ. ಉಭಯ ದೇಶಗಳು ಆಂತರಿಕ ಸಮಸ್ಯೆ ಬಗೆಹರಿಸಲು ಮತ್ತೊಂದು ರಾಷ್ಟ್ರದ ಪಾತ್ರವನ್ನು ಉಭಯ ದೇಶಗಳಿಗೆ ಇಷ್ಟವಿಲ್ಲ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ.

  • Prime Minister Narendra Modi, Vladivostok, Russia: A proposal has been made to have a full fledged maritime route that serves as a link between Chennai and Vladivostok. https://t.co/gsmUDw9uqO

ಚೆನ್ನೈನಿಂದ ರಷ್ಯಾದ ವ್ಲಾಡಿವೊಸ್ಟೊಕ್​ಗೆ ಸಮುದ್ರಯಾನವನ್ನು ಕಲ್ಪಿಸಲು ಸಲುವಾಗಿ ಪ್ರಸ್ತಾವನೆಯನ್ನು ರಷ್ಯಾದ ಮುಂದಿಡಲಾಗಿದೆ ಎಂದು ಮೋದಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Intro:Body:

ಆಂತರಿಕ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಭಾರತ-ರಷ್ಯಾ ನಿಲುವ ಒಂದೇ: ಪ್ರಧಾನಿ ಮೋದಿ 

ವ್ಲಾಡಿವೊಸ್ಟೊಕ್(ರಷ್ಯಾ): ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಭಾರತ-ರಷ್ಯಾ ಸಂಬಂಧ ಸದ್ಯ ಮತ್ತೊಂದು ಹಂತ ತಲುಪಲಿದೆ ಎಂದಿರುವ ಪ್ರಧಾನಿ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಆಂತರಿಕ ವಿಚಾರದಲ್ಲಿ ಮೂರನೇ ದೇಶದ ಮಧ್ಯಪ್ರವೇಶ ವಿಚಾರದಲ್ಲಿ ಭಾರತ-ರಷ್ಯಾ ಎರಡೂ ದೇಶಗಳು ಒಂದೇ ನಿಲುವನ್ನು ಹೊಂದಿದೆ. ಉಭಯ ದೇಶಗಳು ಆಂತರಿಕ ಸಮಸ್ಯೆ ಬಗೆಹರಿಸಲು ಮತ್ತೊಂದು ರಾಷ್ಟ್ರದ ಪಾತ್ರವನ್ನು ನಿರಾಕರಿಸುತ್ತದೆ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ.

ಚೆನ್ನೈನಿಂದ ರಷ್ಯಾದ ವ್ಲಾಡಿವೊಸ್ಟೊಕ್​ಗೆ ಸಮುದ್ರಯಾನವನ್ನು ಕಲ್ಪಿಸಲು ಸಲುವಾಗಿ ಪ್ರಸ್ತಾವನೆಯನ್ನು ರಷ್ಯಾದ ಮುಂದಿಡಲಾಗಿದೆ ಎಂದು ಮೋದಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.