ETV Bharat / international

ಸಿಂಗಪುರ ಚಿತ್ರಮಂದಿರಗಳು ಒಪನ್​.. ಟ್ರೈನ್ ಟು ಬುಸಾನ್ ಸೀಕ್ವೆಲ್ ಪೆನಿನ್ಸುಲಾ ಚಿತ್ರ ಬಿಡುಗಡೆ - ಟ್ರೈನ್ ಟು ಬುಸಾನ್ ಸೀಕ್ವೆಲ್ ಪೆನಿನ್ಸುಲಾ ಚಿತ್ರ ಬಿಡುಗಡೆ

ಇನ್ಫೋಕಾಮ್ ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಯ ಸಿಂಗಾಪುರದಲ್ಲಿ ನಂತರ ಪ್ರಮುಖ ಸಿನಿಮಾ ಮಂದಿರಗಳು ಜುಲೈ 13 ರಿಂದ ಬಾಗಿಲುಗಳನ್ನು ತೆರೆಯುವುದಾಗಿ ಘೋಷಿಸಿದೆ..

ಸಿಂಗಪುರ ಚಿತ್ರಮಂದಿರಗಳು ಓಪನ್
ಸಿಂಗಪುರ ಚಿತ್ರಮಂದಿರಗಳು ಓಪನ್
author img

By

Published : Jul 6, 2020, 4:36 PM IST

ಸಿಂಗಾಪುರ : ಸಿಂಗಾಪುರದಲ್ಲಿ ಚಿತ್ರಮಂದಿರಗಳನ್ನ ಮತ್ತೆ ತೆರೆಯಲು ತಯಾರಿ ನಡೆಯುತ್ತಿದೆ. ಸಿನಿಮಾ ಕಾರ್ಯಾಚರಣೆಯ ಸಮಯದಲ್ಲಿ ಸಾಮಾಜಿಕ ಅಂತರ ಮತ್ತು ಸಾರ್ವಜನಿಕ ನೈರ್ಮಲ್ಯ ಕ್ರಮಗಳನ್ನು ಅನುಸರಿಸಲಾಗುವುದು.

ವರದಿ ಪ್ರಕಾರ, ಇನ್ಫೋಕಾಮ್ ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಯ ನಂತರ ಪ್ರಮುಖ ಸಿನಿಮಾ ಮಂದಿರಗಳು ಜುಲೈ 13 ರಿಂದ ಬಾಗಿಲುಗಳನ್ನು ತೆರೆಯುವುದಾಗಿ ಘೋಷಿಸಿವೆ. ಕೆಲವು ಚಿತ್ರಮಂದಿರಗಳು ಜುಲೈ 15ರಂದು ಮತ್ತೆ ತೆರೆಯುವುದಾಗಿ ಹೇಳಿದ್ದಾರೆ.

ಐಎಂಡಿಎ ಮತ್ತು ಸಿಂಗಾಪುರ್ ಫಿಲ್ಮ್ ಕಮಿಷನ್ (ಎಸ್‌ಎಫ್‌ಸಿ) ಕಡ್ಡಾಯವಾಗಿ ಚಿತ್ರಮಂದಿರಗಳಲ್ಲಿ ಕೋವಿಡ್​-19 ಸಂಬಂಧಿತ ಅಪಾಯಗಳನ್ನು ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿರ್ಣಯಿಸಿದೆ.

ಚಿತ್ರಮಂದಿರಗಳು ತೆರೆದ ಮೇಲೆ ಕೋರಿಯನ್​ ನಿರ್ಮಿತ ಚಲನಚಿತ್ರ ಟ್ರೈನ್ ಟು ಬುಸಾನ್ ಸೀಕ್ವೆಲ್ ಪೆನಿನ್ಸುಲಾ ಪ್ರದರ್ಶಶನಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.