ETV Bharat / international

ಕೋವಿಡ್​ ಮೊದಲ ಚುಚ್ಚುಮದ್ದು ಪಡೆದ ಸೌದಿ ಅರೇಬಿಯಾ ದೊರೆ ಸಲ್ಮಾನ್​! - ಕೋವಿಡ್​-19 ಲಸಿಕೆ ನ್ಯೂಸ್​

ಸೌದಿ ಅರೇಬಿಯಾದ ದೊರೆ ಸಲ್ಮಾನ್​ ಕೋವಿಡ್​ ಲಸಿಕೆಯ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.

Saudi Arabia king Salman
Saudi Arabia king Salman
author img

By

Published : Jan 9, 2021, 4:53 PM IST

ರಿಯಾದ್​(ಸೌದಿ ಅರೇಬಿಯಾ): ಸೌದಿ ಅರೇಬಿಯಾ ರಾಜ ಸಲ್ಮಾನ್​ ಇಂದು ಕೊರೊನಾ ವೈರಸ್​ ಲಸಿಕೆಯ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದು, ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

85 ವರ್ಷದ ಸಲ್ಮಾನ್​ ಕೊರೊನಾ ವೈರಸ್​ನ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದಾಗಿ ಅಲ್ಲಿನ ಸುದ್ದಿವಾಹಿನಿ ಮಾಹಿತಿ ಪ್ರಕಟಿಸಿದ್ದು, ಇದಕ್ಕೆ ಅಲ್ಲಿನ ಆರೋಗ್ಯ ಇಲಾಖೆ ದನ್ಯವಾದ ತಿಳಿಸಿದೆ. ಅಮೆರಿಕದಿಂದ ಸಿದ್ದಗೊಂಡಿರುವ ಫೈಜರ್​ ಚುಚ್ಚುಮದ್ದು ಸೌದಿ ಅರೇಬಿಯಾದಲ್ಲಿ ನೀಡಲಾಗುತ್ತಿದೆ.

ಓದಿ: ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಂಡ ಮೊದಲ ಭಾರತೀಯ ನಟಿ ಶಿಲ್ಪಾ.. ಹೇಳಿದ್ದೇನು!?

ಸೌದಿ ಅರೇಬಿಯಾ ದೊರೆ ಸಲ್ಮಾನ್​ ಜತೆಗೆ ಆತನ ಸಹೋದರ ಫ್ರಿನ್ಸ್​​ ಖಾಲೀದ್ ಬಿಲ್ ಸಲ್ಮಾನ್​ ಹಾಗೂ ಸೌದಿ ಸರ್ಕಾರದ ಅನೇಕ ಅಧಿಕಾರಿಗಳು ಈ ಚುಚ್ಚುಮದ್ದು ಪಡೆದುಕೊಂಡಿದ್ದಾರೆ. ಇನ್ನು ಸಿಂಗಪೂರ್​ ಪ್ರಧಾನಿ ಲೀ ಹ್ಸೀನ್ ಲೂಂಗ್​ ನಿನ್ನೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ವ್ಯಾಕ್ಸಿನ್​​ ಫೈಜರ್ ಚುಚ್ಚುಮದ್ದು ತೆಗೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.