ETV Bharat / international

ಸಮಾಧಿಯಂತಾದ ಉಕ್ರೇನ್​ಗೆ ಚೀನಾ ಸಹಾಯ ಮಾಡಲು ಸಿದ್ಧ​ : ಪ್ರಧಾನಿ ಲಿ ಕೆಕಿಯಾಂಗ್‌

ಯುದ್ಧ ಅಥವಾ ಆಕ್ರಮಣ ಎಂದು ಉಲ್ಲೇಖಿಸಲು ನಿರಾಕರಿಸಿದ ಸಂಘರ್ಷದಲ್ಲಿ ಚೀನಾ ಹೆಚ್ಚಾಗಿ ರಷ್ಯಾದ ಪರವಾಗಿ ನಿಂತಿದೆ. ಮಾಸ್ಕೋದಿಂದ ಹೊರ ಬರುವ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡಲು ಬೀಜಿಂಗ್ ಸಹಾಯ ಮಾಡಿದೆ ಎಂದು ಅಮೆರಿಕ ಆರೋಪಿಸಿದೆ..

Premier Li offers China help for Ukrain  China premier Li Keqiang  Russia Ukraine war  ಉಕ್ರೇನ್​ಗೆ ಸಹಾಯ ಮಾಡಲು ಮುಂದೆ ಬಂದ ಚೀನಾ  ಚೀನಾ ಪ್ರಧಾನಿ ಲಿ ಕೆಕಿಯಾಂಗ್  ರಷ್ಯಾ ಉಕ್ರೇನ್​ ಯುದ್ಧ
ಸಮಾಧಿಯಂತಾದ ಉಕ್ರೇನ್​ಗೆ ಚೀನಾ ಸಹಾಯ ಮಾಡಲು ಸಿದ್ಧ
author img

By

Published : Mar 11, 2022, 11:52 AM IST

ಬೀಜಿಂಗ್ : ಉಕ್ರೇನ್​ ಸದ್ಯದ ಸ್ಥಿತಿಯನ್ನು ಸಮಾಧಿಗೆ ಹೊಲಿಸಿದ ಚೀನಾದ ಪ್ರಧಾನಿ ಲಿ ಕೆಕಿಯಾಂಗ್ ಶಾಂತಿಯುತ ಇತ್ಯರ್ಥಕ್ಕೆ ನಾವು ಸಹಾಯ ಮಾಡಲು ಸಿದ್ಧವೆಂದು ಹೇಳಿದ್ದಾರೆ.

ಓದಿ: ಐಟಿ ರಿಟರ್ನ್ಸ್, ಆಧಾರ್-ಪ್ಯಾನ್ ಕಾರ್ಡ್​​ ಜೋಡಣೆ ಮರೆಯದಿರಿ

ಬಿಕ್ಕಟ್ಟಿನ ಶಾಂತಿಯುತ ಇತ್ಯರ್ಥಕ್ಕೆ ಅನುಕೂಲಕರವಾಗಿರುವ ಎಲ್ಲಾ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. ಒತ್ತಡ ಉಲ್ಬಣಗೊಳ್ಳುವುದನ್ನು ಅಥವಾ ನಿಯಂತ್ರಣದಿಂದ ಹೊರ ಬರುವುದು ಈಗ ಪ್ರಮುಖ ಕಾರ್ಯವಾಗಿದೆ ಎಂದು ಲಿ ಕೆಕಿಯಾಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಓದಿ: ಗೊಂದಲಗಳಿಂದ ಪಾರಾದ ಪಂಜಾಬ್​.. ಸಂಗ್ರೂರ್​ನಲ್ಲಿ ಮಾತ್ರ ಉಪ ಚುನಾವಣೆ

ಯುದ್ಧ ಅಥವಾ ಆಕ್ರಮಣ ಎಂದು ಉಲ್ಲೇಖಿಸಲು ನಿರಾಕರಿಸಿದ ಸಂಘರ್ಷದಲ್ಲಿ ಚೀನಾ ಹೆಚ್ಚಾಗಿ ರಷ್ಯಾದ ಪರವಾಗಿ ನಿಂತಿದೆ. ಮಾಸ್ಕೋದಿಂದ ಹೊರ ಬರುವ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡಲು ಬೀಜಿಂಗ್ ಸಹಾಯ ಮಾಡಿದೆ ಎಂದು ಅಮೆರಿಕ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.