ETV Bharat / international

ಭಾರತದಿಂದ ಒಂದು ವಾರದೊಳಗೆ ದಾಳಿ ನಡೆಯುತ್ತೆ.. ಪಾಕ್ ಸಚಿವರ ಅಚ್ಚರಿಯ ಹೇಳಿಕೆ

ಪುಲ್ವಾಮಾ ಉಗ್ರದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ವಿಷಮವಾಗಿದ್ದು, ವಾಯುದಾಳಿ ಮೂಲಕ ಭಾರತೀಯ ಸೇನೆ ತನ್ನ ಪ್ರತೀಕಾರ ತೀರಿಸಿಕೊಂಡಿತ್ತು. ಅದೇ ರೀತಿಯ ಇನ್ನೊಂದು ದಾಳಿಯನ್ನ ಪಾಕ್‌ ಮೇಲೆ ಭಾರತ ನಡೆಸಲಿದೆಯಂತೆ. ಇದನ್ನ ಸ್ವತಃ ಪಾಕ್‌ ಸಚಿವರೇ ಬಾಯಿಬಿಟ್ಟಿದ್ದಾರೆ.

author img

By

Published : Apr 7, 2019, 4:37 PM IST

ಶಾ ಮಹಮೂದ್ ಖುರೇಷಿ

ಕರಾಚಿ: ಭಾರತವು ಪಾಕ್​ ಮೇಲೆ ಕೆಲವೇ ದಿನಗಳಲ್ಲಿ ಮತ್ತೊಂದು ದಾಳಿಯನ್ನು ನಡೆಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.

ಖುರೇಷಿ ಹೇಳಿಕೆ ಪ್ರಕಾರ ಭಾರತ ಏಪ್ರಿಲ್‌ 16ರಿಂದ 20ರ ನಡುವೆ ದಾಳಿ ನಡೆಸಲಿದೆ. ದಾಳಿ ನಡೆಸುವ ವಿಚಾರವನ್ನು ಪಾಕಿಸ್ತಾನ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಿಗೆ ತಿಳಿಸಿದೆ. ಪುಲ್ವಾಮಾ ಉಗ್ರರ ದಾಳಿಯ ಬಳಿಕ ಭಾರತ ಹಾಗೂ ಪಾಕ್‌ ನಡುವಿನ ಸಂಬಂಧ ವಿಷಮವಾಗಿದ್ದು, ವಾಯುದಾಳಿ ಮೂಲಕ ಭಾರತೀಯ ಸೇನೆ ತನ್ನ ಪ್ರತೀಕಾರ ತೀರಿಸಿಕೊಂಡಿತ್ತು.

ವಾಯುದಾಳಿಯ ಬಳಿಕ ಭಾರತ ವಿವಿಧ ರೀತಿಯಲ್ಲಿ ಪಾಕ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುತ್ತಾ ಬಂದಿದೆ. ಭಾರತದಲ್ಲಿ ಇನ್ನೊಂದು ವಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಉಗ್ರರ ದಾಳಿ ನಡೆಯಲಿದೆ ಎನ್ನುವ ಮಾಹಿತಿಯೂ ಗುಪ್ತಚರ ಇಲಾಖೆ ಹೇಳಿದೆ. ಸದ್ಯ ಪಾಕ್ ವಿದೇಶಾಂಗ ಸಚಿವರ ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

Intro:Body:

ಭಾರತ ಮತ್ತೊಂದು ದಾಳಿಗೆ ಸಜ್ಜಾಗಿದೆ... ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪಾಕ್ ಸಚಿವ

ಕರಾಚಿ: ಭಾರತವು ಪಾಕ್​ ಮೇಲೆ ಕೆಲವೇ ದಿನಗಳಲ್ಲಿ ಮತ್ತೊಂದು ದಾಳಿಯನ್ನು ನಡೆಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.

ಖುರೇಷಿ ಹೇಳಿಕೆ ಪ್ರಕಾರ ಭಾರತ ಏ.16ರಿಂದ 20ರ ನಡುವೆ ದಾಳಿ ನಡೆಸಲಿದೆ. ದಾಳಿ ನಡೆಸುವ ವಿಚಾರವನ್ನು ಪಾಕಿಸ್ತಾನ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಿಗೆ ತಿಳಿಸಿದೆ.

ಪುಲ್ವಾಮಾ ಉಗ್ರದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ವಿಷಮವಾಗಿದ್ದು, ವಾಯುದಾಳಿ ಮೂಲಕ ಭಾರತೀಯ ಸೇನೆ ತನ್ನ ಪ್ರತೀಕಾರ ತೀರಿಸಿಕೊಂಡಿತ್ತು.

ವಾಯುದಾಳಿಯ ಬಳಿಕ ಭಾರತ ವಿವಿಧ ರೀತಿಯಲ್ಲಿ ಪಾಕ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುತ್ತಾ ಬಂದಿದೆ. ಭಾರತದಲ್ಲಿ ಇನ್ನೊಂದು ವಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಉಗ್ರರ ದಾಳಿ ನಡೆಯಲಿದೆ ಎನ್ನುವ ಮಾಹಿತಿಯೂ ಗುಪ್ತಚರ ಇಲಾಖೆ ಹೇಳಿದೆ. ಸದ್ಯ ಪಾಕ್ ವಿದೇಶಾಂಗ ಸಚಿವರ ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.