ETV Bharat / international

ಮದ್ದು ಗುಂಡುಗಳನ್ನು ಸಂಗ್ರಹಿಸಿಟ್ಟಿದ್ದ ಉತ್ತರ ಪಾಕಿಸ್ತಾನದಲ್ಲಿ ಭಾರಿ ಸ್ಫೋಟ - ಉತ್ತರ ಪಾಕಿಸ್ತಾನದ ಶಿಯಾಲ್​ಕೋಟ್​ ಸಿಟಿಯಲ್ಲಿ ಸ್ಪೋಟ

ಪಂಜಾಬ್ ಪ್ರಾಂತ್ಯದ ಕಂಟೋನ್ಮೆಂಟ್ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಉತ್ತರ ಪಾಕಿಸ್ತಾನದಲ್ಲಿ ಬೃಹತ್ ಸ್ಫೋಟ
ಉತ್ತರ ಪಾಕಿಸ್ತಾನದಲ್ಲಿ ಬೃಹತ್ ಸ್ಫೋಟ
author img

By

Published : Mar 20, 2022, 3:55 PM IST

ಇಸ್ಲಾಮಾಬಾದ್​: ಉತ್ತರ ಪಾಕಿಸ್ತಾನದ ಶಿಯಾಲ್​ಕೋಟ್​ ಸಿಟಿಯಲ್ಲಿ ಭಾರೀ ಬೃಹತ್ ಸ್ಫೋಟ ಸಂಭವಿಸಿದೆ. ಪಂಜಾಬ್ ಪ್ರಾಂತ್ಯದ ಕಂಟೋನ್ಮೆಂಟ್ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಿವಿಗಳೇ ಇಲ್ಲದ ಮಗುವಿಗೆ ಜನ್ಮ ನೀಡಿದ ಮಹಿಳೆ: ಇದು ಅಪರೂಪದಲ್ಲಿ ಅಪರೂಪ!

ಪ್ರಾಥಮಿಕ ಮಾಹಿತಿ ಪ್ರಕಾರ ಇದು ಮದ್ದುಗುಂಡುಗಳ ಸಂಗ್ರಹ ಪ್ರದೇಶವಾಗಿದೆ. ಇಲ್ಲಿ ಬೃಹದಾಕಾರದ ಬೆಂಕಿ ಹೊತ್ತಿ ಉರಿಯುತ್ತಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.