ETV Bharat / international

ಪಾಕಿಸ್ತಾನದಲ್ಲೂ ಚೀನಾ ಆ್ಯಪ್​ ಟಿಕ್​ -ಟಾಕ್​ ಬ್ಲಾಕ್​!

author img

By

Published : Oct 9, 2020, 5:46 PM IST

ಪಾಕಿಸ್ತಾನದಲ್ಲಿ ದಿಢೀರ್​ ಆಗಿ ಚೀನಾದ ವಿಡಿಯೋ ಆ್ಯಪ್​​ ಟಿಕ್​ಟಾಕ್​ ಬ್ಲಾಕ್​ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮಿತ್ರ ರಾಷ್ಟ್ರಕ್ಕೆ ಪಾಕ್​ ಟಾಂಗ್​ ನೀಡಿದೆ.

Tik Tok Block
Tik Tok Block

ಇಸ್ಲಾಮಾಬಾದ್​: ಭಾರತ - ಚೀನಾ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಜೂನ್​ ತಿಂಗಳಲ್ಲಿ ಟಿಕ್​ಟಾಕ್​ ಸೇರಿದಂತೆ ಇತರ 58 ಚೀನಿ ಆ್ಯಪ್​ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಬೆನ್ನಲ್ಲೇ ಪಾಕ್​​ ಕೂಡ ಟಿಕ್​ ಟಾಕ್​ ಬ್ಲಾಕ್​ ಮಾಡಿ ಆದೇಶ ಹೊರಹಾಕಿದೆ.

  • Pakistan's Telecommunication Authority blocks Chinese app TikTok after the company failed to fully comply with instructions for “development of an effective mechanism for proactive moderation of unlawful online content”, reports Pakistan's Geo News pic.twitter.com/lH3Iw64Ws4

    — ANI (@ANI) October 9, 2020 " class="align-text-top noRightClick twitterSection" data=" ">

Pakistan's Telecommunication Authority blocks Chinese app TikTok after the company failed to fully comply with instructions for “development of an effective mechanism for proactive moderation of unlawful online content”, reports Pakistan's Geo News pic.twitter.com/lH3Iw64Ws4

— ANI (@ANI) October 9, 2020

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಇದರ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣದಿಂದಲೇ ಚೀನಾದ ಅಪ್ಲಿಕೇಶನ್​ ಟಿಕ್​ಟಾಕ್​ ಅನ್ನು ನಿರ್ಬಂಧಿಸಿದ್ದಾಗಿ ಹೇಳಿದೆ ಎಂದು ಅಲ್ಲಿನ ಸುದ್ದಿವಾಹಿನಿ ವರದಿ ಮಾಡಿದೆ.

ಆನ್​ಲೈನ್​ ವಿಷಯದ ನಿಯಮ ಅನುಸರಿಸಲು ಕಂಪನಿ ವಿಫಲವಾದ ಕಾರಣ ಹಾಗೂ ಕೆಲವೊಂದು ಕಾನೂನು ಬಾಹಿರವಾಗಿ ವಿಡಿಯೋ ಇದರಲ್ಲಿ ವೈರಲ್​ ಆಗುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅದು ಹೇಳಿಕೊಂಡಿದೆ.

ಇಸ್ಲಾಮಾಬಾದ್​: ಭಾರತ - ಚೀನಾ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಜೂನ್​ ತಿಂಗಳಲ್ಲಿ ಟಿಕ್​ಟಾಕ್​ ಸೇರಿದಂತೆ ಇತರ 58 ಚೀನಿ ಆ್ಯಪ್​ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಬೆನ್ನಲ್ಲೇ ಪಾಕ್​​ ಕೂಡ ಟಿಕ್​ ಟಾಕ್​ ಬ್ಲಾಕ್​ ಮಾಡಿ ಆದೇಶ ಹೊರಹಾಕಿದೆ.

  • Pakistan's Telecommunication Authority blocks Chinese app TikTok after the company failed to fully comply with instructions for “development of an effective mechanism for proactive moderation of unlawful online content”, reports Pakistan's Geo News pic.twitter.com/lH3Iw64Ws4

    — ANI (@ANI) October 9, 2020 " class="align-text-top noRightClick twitterSection" data=" ">

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಇದರ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣದಿಂದಲೇ ಚೀನಾದ ಅಪ್ಲಿಕೇಶನ್​ ಟಿಕ್​ಟಾಕ್​ ಅನ್ನು ನಿರ್ಬಂಧಿಸಿದ್ದಾಗಿ ಹೇಳಿದೆ ಎಂದು ಅಲ್ಲಿನ ಸುದ್ದಿವಾಹಿನಿ ವರದಿ ಮಾಡಿದೆ.

ಆನ್​ಲೈನ್​ ವಿಷಯದ ನಿಯಮ ಅನುಸರಿಸಲು ಕಂಪನಿ ವಿಫಲವಾದ ಕಾರಣ ಹಾಗೂ ಕೆಲವೊಂದು ಕಾನೂನು ಬಾಹಿರವಾಗಿ ವಿಡಿಯೋ ಇದರಲ್ಲಿ ವೈರಲ್​ ಆಗುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅದು ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.