ETV Bharat / international

ದೆಂಜಿಲ್​​ ಹೇಳಿಕೆ ಕುರಿತು ತಪ್ಪು ಗ್ರಹಿಕೆ... ಪಾಕ್​ನ ಘಫೂರ್​ಗೆ ಮಂಗಳಾರತಿ​ - ವೃತ್ತ ಏರ್​ ಮಾರ್ಷಲ್​ ದೆಂಜಿಲ್​ ಕೀಲರ್

ಭಾರತೀಯ ಸೇನಾಪಡೆಯ ಮಾಜಿ ಏರ್​ ಮಾರ್ಷಲ್​ ದೆಂಜಿಲ್​ ಕೀಲರ್​ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಭಾರತೀಯ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಘಫೂರ್​ ಟ್ವೀಟ್​ ಮಾಡಿದ್ದರು. ಬಾಲಕೋಟ್​ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಕುರಿತು ಕೀಲರ್​ ಮಾತಾಡಿದ್ದಾರೆ ಎಂದು ಘಪೂರ್​ ಬರೆದುಕೊಂಡಿದ್ದರು. ಇದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Asif Ghafoor
author img

By

Published : Jul 29, 2019, 6:31 AM IST

ಇಸ್ಲಾಮಾಬಾದ್(ಪಾಕಿಸ್ತಾನ)​: ಸುಮ್ಮನಿರಲಾರದೆ ತಮ್ಮ ತಪ್ಪು ಗ್ರಹಿಕೆಯಿಂದ ವಿಡಿಯೋವೊಂದು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದ ಪಾಕಿಸ್ತಾನದ ಇಂಟರ್​ ಸರ್ವೀಸ್​ ಪಬ್ಲಿಕ್ ರಿಲೇಷನ್ಸ್​ನ ಡೈರೆಕ್ಟರ್​ ಜನರಲ್​ ಆಸಿಫ್​ ಘಫೂರ್​​ ನೆಟ್ಟಿಗರಿಂದ ಅಪಹಾಸ್ಯಕ್ಕೊಳಗಾಗಿದ್ದಾರೆ.

ಭಾರತೀಯ ಸೇನಾಪಡೆಯ ನಿವೃತ್ತ ಏರ್​ ಮಾರ್ಷಲ್​ ದೆಂಜಿಲ್​ ಕೀಲರ್​ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಭಾರತೀಯ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಘಫೂರ್​ ಟ್ವೀಟ್​ ಮಾಡಿದ್ದರು. ಬಾಲಕೋಟ್​ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಕುರಿತು ಕೀಲರ್​ ಮಾತಾಡಿದ್ದಾರೆ ಎಂದು ಘಪೂರ್​ ಬರೆದುಕೊಂಡಿದ್ದರು. ಪಾಕ್​ ಕಪಿಮುಷ್ಠಿಗೆ ಸಿಲುಕಿದ್ದ ವಿಂಗ್ ಕಮ್ಯಾಂಡರ್​ ಅಭಿನಂದನ್​ರ ವಿಡಿಯೋವನ್ನೂ ಇದಕ್ಕೆ ಜೋಡಿಸಿದ್ದರು.

  • Asif this is a 3 year old video. Come on. How can you make such a mistake. This is unacceptable. You actually gave the credibility of your valid claim a big hit. As a PR professional I'm just shocked

    — H U Khan (@Huk06) July 28, 2019 " class="align-text-top noRightClick twitterSection" data=" ">
  • Maj Gen Ghafoor. Grow up. It's a lie. This video is not after balakot.. Btw hope you have not forgotten Denzil Keelor's brother Trevor got the first PAF Kill over chaamb jaurian sept 1965. @IAF_MCC @DefenceMinIndia

    — Ajay Banerjee (@ajaynewsman) July 28, 2019 " class="align-text-top noRightClick twitterSection" data=" ">

ಆದರೆ ಕೀಲರ್​ ಇತ್ತೀಚಿನ ಸಂದರ್ಭದ ಬಗ್ಗೆ ಮಾತನಾಡಿಲ್ಲ. ಅವರು 2015ರಲ್ಲಿ ಮಾತನಾಡಿದ್ದ ವಿಡಿಯೋವನ್ನು ತಪ್ಪಾಗಿ ತಿಳಿದ ಘಫೂರ್​ ಇದೀಗ ಪೋಸ್ಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಕುಟುಕಿದ್ದಾರೆ. ಟ್ವಿಟ್ಟರ್​ ಮೂಲಕವೇ ಜನರು ಘಫೂರ್​ರ ಕಾಲೆಳೆದಿದ್ದಾರೆ. ಇದರಿಂದ ಎಚ್ಚೆತ್ತ ಘಫೂರ್​ ತಕ್ಷಣ ವಿಡಿಯೋವನ್ನು ಡಿಲಿಟ್​ ಮಾಡಿ, ಕ್ಷಮೆ ಸಹ ಯಾಚಿಸಿದ್ದಾರೆ.

  • Ghafoora is stupid and idiotic moronic liar

    — Kailash Wagh 🇮🇳 (@kailashwg) July 28, 2019 " class="align-text-top noRightClick twitterSection" data=" ">
  • Waah re 2 kaudi ke general...Aur kitna Jhoot bologe tum aur tumhari Country. 2015 ke Video ko YouTube se download krke...edit krke 2019 me dikha rahe ho....Abbe kuch to sharam karo... aur kitani bezzati karaaoge apni aur apne desh ki...waise hi koi izzat nahi hai. pic.twitter.com/JCQymqw96Q

    — सिद्धान्त पटेल (Principle Patel) (@PatelSiddhant_) July 28, 2019 " class="align-text-top noRightClick twitterSection" data=" ">

ನಿಜವಾಗಿ 2015 ಆಗಸ್ಟ್​ 9ರಂದು ವೈಲ್ಡ್​ಲೈಫ್​ ಫಿಲ್ಮ್ಸ್​ ಇಂಡಿಯಾವು ಕೀಲರ್​ ಸಂದರ್ಶನವನ್ನು 'ನೆಹರೂ ಲಾಸ್ಟ್​ ಇಂಡಿಯಾ ದಿ ವಾರ್​: ಏರ್​ ಮಾರ್ಷಲ್​ ದೆಂಜಿಲ್​ ಕೀಲರ್​ ಸ್ಪೀಕ್ಸ್​ ಅಬೌಟ್​ ಇಂಡಿಯಾಸ್​ ಬ್ಯಾಟಲ್​ ಲಾಸಸ್​' ಎಂಬ ಹೆಸರಿನಲ್ಲಿ ವೆಬ್​ಸೈಟ್​ ಹಾಗೂ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿತ್ತು.

Intro:Body:

 Asif Ghafoor

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.