ಕಾಬೂಲ್ (ಅಫ್ಘಾನಿಸ್ತಾನ): ಕಾಬೂಲ್ ವಿಮಾನ ನಿಲ್ದಾಣದ ಉತ್ತರ ದ್ವಾರದಲ್ಲಿ ಅಪರಿಚಿತ ಬಂದೂಕುಧಾರಿಗಳು, ಪಾಶ್ಚಿಮಾತ್ಯ ಭದ್ರತಾ ಪಡೆಗಳು ಮತ್ತು ಅಫ್ಘನ್ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ಅಪ್ಘನ್ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ಜರ್ಮನ್ ಮಿಲಿಟರಿ ಮಾಹಿತಿ ನೀಡಿದೆ.
-
#UPDATE German and US forces joined in a gun battle Monday at the North Gate of Kabul airport after Afghan guards and unknown assailants exchanged fire, with one guard killed, the German army says
— AFP News Agency (@AFP) August 23, 2021 " class="align-text-top noRightClick twitterSection" data="
📸 British and Canadian soldiers patrol at Kabul airport pic.twitter.com/HFNzld49FP
">#UPDATE German and US forces joined in a gun battle Monday at the North Gate of Kabul airport after Afghan guards and unknown assailants exchanged fire, with one guard killed, the German army says
— AFP News Agency (@AFP) August 23, 2021
📸 British and Canadian soldiers patrol at Kabul airport pic.twitter.com/HFNzld49FP#UPDATE German and US forces joined in a gun battle Monday at the North Gate of Kabul airport after Afghan guards and unknown assailants exchanged fire, with one guard killed, the German army says
— AFP News Agency (@AFP) August 23, 2021
📸 British and Canadian soldiers patrol at Kabul airport pic.twitter.com/HFNzld49FP
ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ಪಲಾಯನವಾಗಲು ಸಾವಿರಾರು ಅಫ್ಘಾನ್ ಪ್ರಜೆಗಳು ಮತ್ತು ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ವಿದೇಶಿಯರು ಕಾಬೂಲ್ ಏರ್ಪೋರ್ಟ್ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಅಮೆರಿಕ ಮತ್ತು ಜರ್ಮನ್ ಸೇನಾ ಸಿಬ್ಬಂದಿಯನ್ನೊಳಗೊಂಡ ಅಫ್ಘನ್ ಭದ್ರತಾ ಪಡೆಯ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ಗೆ ತೆರಳುತ್ತಿದ್ದ ಅಮೆರಿಕ ಪ್ರಜೆಗಳನ್ನು ಥಳಿಸಿದ ತಾಲಿಬಾನ್..