ETV Bharat / international

ಮನಿ ಲಾಂಡರಿಂಗ್ ಕೇಸ್​​​: ಪಾಕ್​ ಮಾಜಿ ಅಧ್ಯಕ್ಷನ ಬಂಧನ!

ಅಕ್ರಮವಾಗಿ ಹಣದ ವಹಿವಾಟು ನಡೆಸಿದ ಪ್ರಕರಣ ಸಂಬಂಧ ಪಾಕ್​ನ​ ಮಾಜಿ ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿಯನ್ನು ಪಾಕಿಸ್ತಾನದ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಬಂಧಿಸಿ ಜೈಲಿಗೆ ಕಳುಹಿಸಿದೆ.

ಪಾಕ್​ನ​ ಮಾಜಿ ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ
author img

By

Published : Jul 1, 2019, 11:43 PM IST

ಇಸ್ಲಮಾಬಾದ್​(ಪಾಕಿಸ್ತಾನ): ಅಕ್ರಮವಾಗಿ ಹಣದ ವಹಿವಾಟು(ಮನಿ ಲಾಂಡರಿಂಗ್) ನಡೆಸಿದ ಪ್ರಕರಣ ಸಂಬಂಧ ಪಾಕ್​ನ​ ಮಾಜಿ ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ ನ್ಯಾಷನಲ್​ ಅಕೌಂಟೆಬಲಿಟಿ ಬ್ಯೂರೋನಿಂದ ಬಂಧನಕ್ಕೊಳಗಾಗಿದ್ದಾರೆ.

ಹಣದ ಅಕ್ರಮ ವಹಿವಾಟಿನ ಮೂಲಕ ಬಹುಕೋಟಿ ಡಾಲರ್​ ವಂಚನೆ ಮಾಡಿರುವ ಆರೋಪದ ಮೇಲೆ ಆಸಿಫ್​ ಅಲಿ ಬಂಧನಕ್ಕೊಳಗಾಗಿದ್ದಾರೆ. ಇವರು ಪ್ಯಾರಥಾನ್​ ಹೆಸರಿನ ನಕಲಿ ಕಂಪನಿಯನ್ನು ಶೇರುದಾರರಾಗಿ ಮುನ್ನಡೆಸುತ್ತಿದ್ದರು ಎಂಬ ಆರೋಪವಿದೆ.

ಅಲ್ಲದೆ ಪಾಕಿಸ್ತಾನ್​ ನ್ಯಾಷನಲ್​ ಬ್ಯಾಂಕ್​ನಿಂದ ಪ್ಯಾರಥಾನ್ ಹೆಸರಲ್ಲಿ 1500 ಕೋಟಿ ರೂ. ಸಾಲ ಪಡೆದು, ಅಕ್ರಮವಾಗಿ ಕಂಪನಿ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂಬ ಆರೋಪವಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.