ETV Bharat / international

ಕ್ರೀಡಾಂಗಣದಲ್ಲಿ ಸೆಕ್ಸ್ ಡಾಲ್​ ಬಳಸಿದ ಫುಟ್​ಬಾಲ್​​ ಕ್ಲಬ್​​ಗೆ 10 ಲಕ್ಷ ಡಾಲರ್​ ದಂಡ - ಕೊರೊನಾ ಲಾಕ್​ಡೌನ್​

ಗ್ವಾಂಗ್ಜು ವಿರುದ್ಧ ಎಫ್‌ಸಿ ಸಿಯೋಲ್‌ನ ಪಂದ್ಯದ ವೇಳೆ ಲೈಂಗಿಕ ಗೊಂಬೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. 30 ಗೊಂಬೆಗಳನ್ನು ಬಳಕೆ ಮಾಡಲಾಗಿದ್ದು, ಇದರಲ್ಲಿ 28 ಹೆಣ್ಣು ಎರಡು ಪುರುಷ ಗೊಂಬೆಗಳಿವೆ.

FC Seoul slapped with 100 million won fine for filling stadium with sex dolls
ಕ್ರೀಡಾಂಗಣದಲ್ಲಿ ಸೆಕ್ಸ್ ಗೊಂಬೆಗಳ ಬಳಕೆ
author img

By

Published : May 21, 2020, 1:03 PM IST

ಸಿಯೋಲ್ (ದಕ್ಷಿಣ ಕೊರಿಯಾ): ಖಾಲಿಯಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್​ ಡಾಲ್​​ಗಳನ್ನು ತುಂಬಿದ್ದ ಸಿಯೋಲ್​ ಫುಟ್​ಬಾಲ್​ ಕ್ಲಬ್​​ಗೆ​ ಕೆಲೀಗ್​ ಮಂಡಳಿಯು 10 ಲಕ್ಷ ಡಾಲರ್​ ದಂಡ ವಿಧಿಸಲಾಗಿದೆ. ಸಿಯೋಲ್​ ಫುಟ್​ಬಾಲ್​ ಕ್ಲಬ್​ ನ ಈ ನಡೆ ಮೂಲಕ ಮಹಿಳೆಯರು ಹಾಗೂ ಅಪಾರ ಕುಟುಂಬಗಳಿಗೆ ಅಪಮಾನವಾಗಿದೆ ಎಂದು ಆರೋಪಿಸಲಾಗಿದೆ.

ಕೊರೊನಾ ಲಾಕ್​ಡೌನ್​ ನಂತರ ಜನರು ಈಗ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸೋಂಕಿನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಒಳಾಂಗಣ ಫುಟ್​ಬಾಲ್​ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಗ್ವಾಂಗ್ಜು ವಿರುದ್ಧ ಎಫ್‌ಸಿ ಸಿಯೋಲ್‌ನ ಪಂದ್ಯದ ವೇಳೆ ಲೈಂಗಿಕ ಗೊಂಬೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. 30 ಗೊಂಬೆಗಳನ್ನು ಬಳಕೆ ಮಾಡಲಾಗಿದ್ದು, ಇದರಲ್ಲಿ 28 ಹೆಣ್ಣು ಎರಡು ಪುರುಷ ಗೊಂಬೆಗಳಿವೆ.

FC Seoul slapped with 100 million won fine for filling stadium with sex dolls
ಕ್ರೀಡಾಂಗಣದಲ್ಲಿ ಸೆಕ್ಸ್ ಗೊಂಬೆಗಳ ಬಳಕೆ

ಇದರ ಗಂಭೀರತೆಯನ್ನು ಪರಿಗಣಿಸಿ ಶಿಸ್ತು ಸಮಿತಿಯು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದು ಸ್ತ್ರೀ ಮತ್ತು ಕುಟುಂಬಸ್ಥರನ್ನು ಅವಮಾನಿಸಿದೆ ಎಂದಿರುವ ಸಂಸ್ಥೆ ಮುಂದೆ ಹೀಗಾಗಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.