ETV Bharat / international

ಆಫ್ಘಾನಿಸ್ತಾನದಲ್ಲಿ ಪೋಲಿಯೊ ಲಸಿಕೆ ಹಾಕಲು ಬಂದವರ ಮೇಲೆ ಗುಂಡಿನ ದಾಳಿ.. 8 ಜನರ ಹತ್ಯೆ

ಗುರುವಾರ ಉತ್ತರ ಆಫ್ಘಾನಿಸ್ತಾನದ 4 ಸ್ಥಳಗಳಲ್ಲಿ 8 ಆರೋಗ್ಯ ಸಿಬ್ಬಂದಿ ಪೋಲಿಯೊ ಲಸಿಕೆಯನ್ನು ಹಾಕುತ್ತಿದ್ದರು. ಈ ವೇಳೆ ನಡೆದ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ..

ಗುಂಡಿನ ದಾಳಿ
author img

By

Published : Feb 25, 2022, 12:04 PM IST

ಕಾಬೂಲ್(ಆಫ್ಘಾನಿಸ್ತಾನ) : ಆಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ಕುಂದುಜ್​ ಮತ್ತು ತಖಾರ್​ ಪ್ರದೇಶದಲ್ಲಿ ಪೋಲಿಯೊ ಲಸಿಕೆ ಹಾಕುತ್ತಿದ್ದ ಆರೋಗ್ಯ ಕಾರ್ಯಕರ್ತರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 4 ಮಹಿಳೆಯರು ಸೇರಿದಂತೆ 8 ಮಂದಿಯನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಈ ಕೃತ್ಯವನ್ನು ವಿಶ್ವಸಂಸ್ಥೆ ಖಂಡಿಸಿದೆ.

  • At least eight health workers -- including four women -- have been shot and killed in separate attacks by unidentified gunmen in #Afghanistan's northern provinces of Kunduz and Takhar.

    Photo: IANS (Representational image) pic.twitter.com/KdysG9UHSV

    — IANS Tweets (@ians_india) February 25, 2022 " class="align-text-top noRightClick twitterSection" data=" ">

ಗುರುವಾರ ಉತ್ತರ ಆಫ್ಘಾನಿಸ್ತಾನದ 4 ಸ್ಥಳಗಳಲ್ಲಿ 8 ಆರೋಗ್ಯ ಸಿಬ್ಬಂದಿ ಪೋಲಿಯೊ ಲಸಿಕೆಯನ್ನು ಹಾಕುತ್ತಿದ್ದರು. ಈ ವೇಳೆ ನಡೆದ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಇದರಲ್ಲಿ 4 ಮಹಿಳೆಯರು ಇದ್ದರು. ಅಲ್ಲದೇ ಗುಂಡೇಟಿಗೆ 8 ಮಂದಿ ಹತರಾಗಿದ್ದಾರೆ. ಹತ್ಯಾಕಾಂಡದ ತರುವಾಯ ಈ ಪ್ರದೇಶಗಳಲ್ಲಿ ಪೋಲಿಯೊ ಅಭಿಯಾನವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ.

ಕುಂದುಜ್‌ನ ಭದ್ರತಾ ವಿಭಾಗದ ಪ್ರಕಾರ ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ. ಉತ್ತರ ಆಫ್ಘಾನಿಸ್ತಾನದಲ್ಲಿ ನಡೆದ ಈ ಕೃತ್ಯವನ್ನು ವಿಶ್ವಸಂಸ್ಥೆ ಖಂಡಿಸಿದೆ.

ಓದಿ: ಭೀಕರ ಘರ್ಷಣೆಯ ನಂತರ ಚೆರ್ನೋಬಿಲ್ ವಶಕ್ಕೆ ಪಡೆದ ರಷ್ಯಾ ಪಡೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.