ETV Bharat / international

ಅಮೆರಿಕದ ಮೇಲೆ ವೀಸಾ ನಿರ್ಬಂಧ ಹೇರಿದ ಚೀನಾ - ಚೀನಾದ ವಿದೇಶಾಂಗ ಸಚಿವಾಲಯ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಸೋಮವಾರ ಈ ಮಸೂದೆ ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಬಂಧಗಳ ಮೂಲ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ಅಮೆರಿಕದ ಮೇಲೆ ವೀಸಾ ನಿರ್ಬಂಧ
ಅಮೆರಿಕದ ಮೇಲೆ ವೀಸಾ ನಿರ್ಬಂಧ
author img

By

Published : Jun 29, 2020, 11:09 PM IST

ಬೀಜಿಂಗ್: ಹಾಂಗ್ ಕಾಂಗ್ ಸಂಬಂಧಿತ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿರುವ ಕಾರಣ ಯುಎಸ್ ಮೇಲೆ ವೀಸಾ ನಿರ್ಬಂಧ ಹೇರುವುದಾಗಿ ಚೀನಾ ಸೋಮವಾರ ಪ್ರಕಟಿಸಿದೆ.

ಯುಎಸ್ ಸೆನೆಟ್ ಹಾಂಗ್ ಕಾಂಗ್ ನ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ವ್ಯವಹಾರಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಮಸೂದೆಯನ್ನು ಅಂಗೀಕರಿಸಿತು. ಈ ಸೆನೆಟ್ ಮಸೂದೆ ಹಾಂಗ್ ಕಾಂಗ್ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಘಟಕಗಳನ್ನು ಮತ್ತು ಹಾಂಗ್ ಕಾಂಗ್‌ಗೆ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರುವ ಜವಾಬ್ದಾರಿಯುತ ಚೀನೀ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳನ್ನು ಗುರಿಯಾಗಿಸಿದೆ.

ಅಮೆರಿಕದ ಮೇಲೆ ವೀಸಾ ನಿರ್ಬಂಧ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಸೋಮವಾರ ಈ ಮಸೂದೆ ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಬಂಧಗಳ ಮೂಲ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ಯಾವುದೇ ಬಾಹ್ಯ ಹಸ್ತಕ್ಷೇಪವು ರಾಷ್ಟ್ರೀಯ ಭದ್ರತಾ ಶಾಸನದ ಅನುಷ್ಠಾನವನ್ನು ತಡೆಯುವುದಿಲ್ಲ. ಇದು ಹಾಂಗ್ ಕಾಂಗ್‌ನಲ್ಲಿ ಮಾನವ ಹಕ್ಕುಗಳನ್ನು ತೀವ್ರವಾಗಿ ರಾಜಿ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.