ಇಸ್ಲಾಮಾಬಾದ್ (ಪಾಕಿಸ್ತಾನ): ಇಂದು ನಸುಕಿನ ಜಾವ ಸುಮಾರು 3.30ರ ವೇಳೆಗೆ ದಕ್ಷಿಣ ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ, ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ದಾಖಲಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದ ಹರ್ನೈ ಪ್ರದೇಶದಿಂದ ಉತ್ತರ-ಈಶಾನ್ಯಕ್ಕೆ 14 ಕಿ.ಮೀ ದೂರದಲ್ಲಿ ಹಾಗೂ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.
ಇದನ್ನೂ ಓದಿ: FLASH NEWS: ಮನೆ ಕುಸಿದು 7 ಜನ ಸಾವು: ಸ್ಥಳಕ್ಕೆ ದೌಡಾಯಿಸಿದ ಶಾಸಕಿ ಹೆಬ್ಬಾಳ್ಕರ್
-
Earthquake of Magnitude:6.0, Occurred on 07-10-2021, 03:31:11 IST, Lat: 29.94 & Long: 68.34, Depth: 10 Km ,Location: Pakistan for more information download the BhooKamp App https://t.co/rjFPwqritL pic.twitter.com/TllqHRYo5F
— National Center for Seismology (@NCS_Earthquake) October 6, 2021 " class="align-text-top noRightClick twitterSection" data="
">Earthquake of Magnitude:6.0, Occurred on 07-10-2021, 03:31:11 IST, Lat: 29.94 & Long: 68.34, Depth: 10 Km ,Location: Pakistan for more information download the BhooKamp App https://t.co/rjFPwqritL pic.twitter.com/TllqHRYo5F
— National Center for Seismology (@NCS_Earthquake) October 6, 2021Earthquake of Magnitude:6.0, Occurred on 07-10-2021, 03:31:11 IST, Lat: 29.94 & Long: 68.34, Depth: 10 Km ,Location: Pakistan for more information download the BhooKamp App https://t.co/rjFPwqritL pic.twitter.com/TllqHRYo5F
— National Center for Seismology (@NCS_Earthquake) October 6, 2021
ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ, 20 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿರುವ ಹಾಗೂ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವ ಸಾಧ್ಯತೆಯಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.