ETV Bharat / international

ಇಂಡೋನೇಷಿಯಾದ ಬುಕಿಂಟಿಂಗ್ಗಿಯಲ್ಲಿ 6.2 ತೀವ್ರತೆಯ ಭೂಕಂಪನ

author img

By

Published : Feb 25, 2022, 9:21 AM IST

ಜಿಯೋಲಾಜಿಕಲ್​ ಸರ್ವೇ ಪ್ರಕಾರ, ಈ ಭಾಗದ 66 ಕಿಲೋ ಮೀಟರ್​ ಆಳದವರೆಗೆ 6.2 ಪ್ರಮಾಣದಷ್ಟು ಭೂಕಂಪನಗಳು ರಿಕ್ಟರ್​ ಮಾಪಕದಲ್ಲಿ ದಾಖಲಾಗಿವೆ.

earthquake
ತೀವ್ರತೆಯ ಭೂಕಂಪನ

ಇಂಡೋನೇಷಿಯಾ: ಇಂಡೋನೇಷಿಯಾದ ನಾರ್ಥ್​ವೆಸ್ಟ್​ನ ಬುಕಿಂಟಿಂಗ್ಗಿ ಎಂಬಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಭೂಮಿ ಕಂಪಿಸಿದೆ.

ಜಿಯೋಲಾಜಿಕಲ್​ ಸರ್ವೇ ಪ್ರಕಾರ, ಈ ಭಾಗದ 66 ಕಿಲೋ ಮೀಟರ್​ ಆಳದವರೆಗೆ 6.2 ಪ್ರಮಾಣದಷ್ಟು ಭೂಕಂಪನಗಳು ರಿಕ್ಟರ್​ ಮಾಪಕದಲ್ಲಿ ದಾಖಲಾಗಿವೆ. ಭೂಕಂಪನದ ಬಳಿಕ ಉಂಟಾದ ಸಾವು ನೋವು, ಹಾನಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಓದಿ: ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್​ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.