ETV Bharat / international

ಫಿಲಿಪ್ಪಿನ್ಸ್​​​​​​​​ನ ಕಡಲಾಳದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6 ರಷ್ಟು ತೀವ್ರತೆ ದಾಖಲು - ರಿಕ್ಟರ್ ಮಾಪಕದಲ್ಲಿ 6 ರಷ್ಟು ತೀವೃತೆ ದಾಖಲು

ಪೆಸಿಫಿಕ್ ರಿಂಗ್ ಆಫ್ ಫೈರ್​ ಉದ್ದಕ್ಕೂ ಇರುವ ಕಾರಣ ಫಿಲಿಪ್ಪಿನ್ಸ್​​ನಲ್ಲಿ ಆಗಾಗ್ಗೆ ಭೂಕಂಪನ ಆಗುವುದು ಸಹಜ. ಇಂದು ಮುಂಜಾನೆ ಸಹ ಭೂಕಂಪನ ಆಗಿದ್ದು, ಯಾವುದೇ ಹಾನಿಯಾದ ವರದಿಯಾಗಿಲ್ಲ.

earthquake
ಭೂಕಂಪನ
author img

By

Published : Nov 16, 2020, 3:24 PM IST

ಮನಿಲಾ(ಫಿಲಿಪೈನ್ಸ್​): ಫಿಲಿಪೈನ್ಸ್‌ನ ಸೂರಿಗಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 6 ರಷ್ಟು ತೀವ್ರತೆ ದಾಖಲಾಗಿದೆ.

ಬೆಳಗ್ಗೆ 6.37ಕ್ಕೆ ಕಡಲಾಳದಲ್ಲಿ ಸಂಭವಿಸಿದ ಭೂಕಂಪನವು ಸ್ಯಾನ್ ಅಗಸ್ಟಿನ್ ಪಟ್ಟಣದ ಆಗ್ನೇಯಕ್ಕೆ 29 ಕಿ.ಮೀ ದೂರದಲ್ಲಿ, 33 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಫಿಲಿಪ್ಪಿನ್ಸ್​​​​ ಇನ್ಸ್ಟಿಟ್ಯೂಟ್ ಆಫ್ ಸೀಸ್ಮಾಲಜಿ ಅಂಡ್ ವಾಲ್ಕೆನೋಲಜಿ (ಫಿವೊಲ್ಕ್ಸ್) ತಿಳಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭೂಕಂಪನದ ಬಳಿಕ ಯಾವುದೇ ಹಾನಿ ಅಥವಾ ಆಘಾತಗಳ ಬಗ್ಗೆ ವರದಿಯಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.