ETV Bharat / international

ಸೋಷಿಯಲ್​​ ಮೀಡಿಯಾ​ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್​​ ಸಹಿ: ಫೇಸ್‌ಬುಕ್, ಟ್ವಿಟರ್​ನಿಂದ ವಿರೋಧ - ಫೇಸ್‌ಬುಕ್ ಮತ್ತು ಟ್ವಿಟರ್​ನಿಂದ ವಿರೋಧ

ಸಾಮಾಜಿಕ ಮಾಧ್ಯಮಗಳ ಕೆಲ ಕಾನೂನು ರಕ್ಷಣೆಗಳನ್ನು ತೆಗೆದುಹಾಕುವ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಇದಕ್ಕೆ ಫೇಸ್​ಬುಕ್​ ಹಾಗೂ ಟ್ವಿಟರ್​​​​​​​​​​​​​​​​​ ಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

twittertwitter
twitter
author img

By

Published : May 29, 2020, 3:38 PM IST

ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್): ಆನ್​ಲೈನ್ ಭಾಷಣದ ವ್ಯಾಪ್ತಿಯನ್ನು ಹೆಚ್ಚಿಸುವ ಬದಲು, ಆನ್‌ಲೈನ್ ಸೆನ್ಸಾರ್‌ಶಿಪ್ ತಡೆಗಟ್ಟುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶವು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸಾಮಾಜಿಕ ಮಾಧ್ಯಮ ದೈತ್ಯರಾದ ಫೇಸ್‌ಬುಕ್ ಮತ್ತು ಟ್ವಿಟರ್ ಹೇಳಿದೆ.

  • This EO is a reactionary and politicized approach to a landmark law. #Section230 protects American innovation and freedom of expression, and it’s underpinned by democratic values. Attempts to unilaterally erode it threaten the future of online speech and Internet freedoms.

    — Twitter Public Policy (@Policy) May 29, 2020 " class="align-text-top noRightClick twitterSection" data=" ">

ಸಾಮಾಜಿಕ ಮಾಧ್ಯಮಗಳ ಕೆಲ ಕಾನೂನು ರಕ್ಷಣೆಗಳನ್ನು ತೆಗೆದುಹಾಕುವ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಈ ಆದೇಶವು 1996ರ ಸಂವಹನ ಸಭ್ಯತೆ ಕಾಯ್ದೆಯ ಸೆಕ್ಷನ್ 230 ಅನ್ನು ಕಡೆಗಣಿಸುತ್ತದೆ ಎಂದು ದೂರಲಾಗಿದೆ.

ಈ ಆದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿರೋಧ ವ್ಯಕ್ತವಾಗಿದ್ದು, ಆದೇಶ ಹಿಂಪಡೆಯುವಂತೆ ಒತ್ತಾಯಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.