ETV Bharat / international

ಟ್ರಂಪ್​ ವಿರುದ್ಧ ವಾಗ್ದಂಡನೆ: ಎರಡು ಬಾರಿ ವಿಚಾರಣೆಗೆ ಒಳಗಾದ ಅಪಕೀರ್ತಿ - ಡೊನಾಲ್ಡ್​ ಟ್ರಂಪ್ ದೋಷಾರೋಪ

ಅಮೆರಿಕ ಕ್ಯಾಪಿಟಲ್​ನಲ್ಲಿ ಜನವರಿ 6ರಂದು ನಡೆದ ಗಲಭೆಯಲ್ಲಿ ಅವರ ಪಾತ್ರದ ಬಗ್ಗೆ ಸರ್ಕಾರದ ವಿರುದ್ಧ ಹಿಂಸಾಚಾರ ಪ್ರಚೋದಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷರ ವಿರುದ್ಧ ಕಳೆದ ತಿಂಗಳು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಮಾಡಿತ್ತು.

Trump
Trump
author img

By

Published : Feb 10, 2021, 4:25 AM IST

Updated : Feb 10, 2021, 6:14 AM IST

ವಾಷಿಂಗ್ಟನ್​: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ದೋಷಾರೋಪಣೆ ವಿಚಾರಣೆ ಸೆನೆಟ್​​ನಲ್ಲಿ ಮಂಗಳವಾರ ಔಪಚಾರಿಕವಾಗಿ ಪ್ರಾರಂಭವಾಗಿದೆ. ಇತಿಹಾಸದಲ್ಲಿ ಎರಡು ಬಾರಿ ದೋಷಾರೋಪಣೆಗೆ ಒಳಗಾದ ಏಕೈಕ ಅಮೆರಿಕ ಅಧ್ಯಕ್ಷ ಎಂಬ ಕುಖ್ಯಾತಿ ಇವರದ್ದಾಗಿದೆ.

ಇದು ಮಾಜಿ ಅಧ್ಯಕ್ಷರ ಮೊಕದ್ದಮೆ ವಿಚಾರಣೆಯಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ನಿರ್ಭಯದಿಂದ ಕ್ಯಾಪಿಟಲ್​​ನಲ್ಲಿ ದಂಗೆಯನ್ನು ಪ್ರಚೋದಿಸಬಹುದೇ ಎಂಬುದರ ಬಗ್ಗೆ ಅವರಿಗ ಉತ್ತರಿಸಬೇಕಿದೆ.

ಅಮೆರಿಕ ಕ್ಯಾಪಿಟಲ್​ನಲ್ಲಿ ಜನವರಿ 6ರಂದು ನಡೆದ ಗಲಭೆಯಲ್ಲಿ ಅವರ ಪಾತ್ರದ ಬಗ್ಗೆ ಸರ್ಕಾರದ ವಿರುದ್ಧ ಹಿಂಸಾಚಾರ ಪ್ರಚೋದಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷರ ವಿರುದ್ಧ ಕಳೆದ ತಿಂಗಳು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಮಾಡಿತ್ತು.

ಇದನ್ನೂ ಓದಿ: ಉತ್ತರಾಖಂಡ ಹಿಮನದಿಯಲ್ಲಿ ಜಾರ್ಖಂಡ್‌ನ ನಾಲ್ವರು ಕಾರ್ಮಿಕರು ನಾಪತ್ತೆ

ಅಮೆರಿಕ ಇತಿಹಾಸದಲ್ಲಿ ಇದುವರೆಗೂ ನಾಲ್ಕು ದೋಷಾರೋಪಣೆ ವಿಚಾರಣೆಯಾಗಿವೆ. 1868ರಲ್ಲಿ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ ಅವರು ಕ್ಯಾಬಿನೆಟ್ ಕಾರ್ಯದರ್ಶಿಯನ್ನು ಕಾಂಗ್ರೆಸ್ ಒಪ್ಪಿಗೆಯಿಲ್ಲದೆ ವಜಾ ಮಾಡಿದ್ದಕ್ಕಾಗಿ ವಿಚಾರಣೆ ಎದುರಿಸಿದ್ದರು. 1998ರಲ್ಲಿ ಬಿಲ್ ಕ್ಲಿಂಟನ್ ಅವರು ನ್ಯಾಯ ಮತ್ತು ನ್ಯಾಯಕ್ಕಾಗಿ ಅಡ್ಡಿಪಡಿಸಿದ್ದಕ್ಕಾಗಿ ವಿಚಾರಣೆಗೆ ಒಳಗಾಗಿದ್ದರು. ಅಧಿಕಾರದ ದುರುಪಯೋಗ ಮತ್ತು ಕಾಂಗ್ರೆಸ್​​ ಅಡಚಣೆಗೆ ಸಂಬಂಧ 2020ರಲ್ಲಿ ಟ್ರಂಪ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

Last Updated : Feb 10, 2021, 6:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.