ETV Bharat / international

ಮತ್ತೊಬ್ಬ ಉಗ್ರನನ್ನು ಹತ್ಯೆಗೈದ ಅಮೆರಿಕಾ: ಈತ ಬಗ್ದಾದಿಯ "ನಂಬರ್ ಒನ್ ಬದಲಿ" ಎಂದ ಟ್ರಂಪ್!

author img

By

Published : Oct 29, 2019, 10:23 PM IST

ವಿಶ್ವ ಶಾಂತಿ ಕದಡಿದ್ದ ಕುಖ್ಯಾತ ಭಯೋತ್ಪಾದಕ, ಐಸಿಸ್‌ ನಾಯಕ ಅಬುಬಕರ್ ಅಲ್ ಬಗ್ದಾದಿಯನ್ನು ಅಮೆರಿಕದ ಸೇನೆ ಹತ್ಯೆ ಮಾಡಿತ್ತು. ಇಂದು ಮತ್ತೊಂದು ವಿಚಾರ ತಿಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬಗ್ದಾದಿಯ "ನಂಬರ್ ಒನ್ ಬದಲಿ"ಯಂತಿದ್ದ ಮತ್ತೋರ್ವ ಉಗ್ರನ ಕತೆಯನ್ನೂ ಅಮೆರಿಕಾ ಸೇನೆ ಮುಗಿಸಿದೆ ಎಂದು ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ವಾಷಿಂಗ್ಟನ್​: ಸಿರಿಯಾದಲ್ಲಿ ಅಮೆರಿಕದ ಸೇನೆ ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟ ಐಸಿಸ್ ನಾಯಕ ಮತ್ತು ಭಯೋತ್ಪಾದಕ ಅಬೂಬಕರ್ ಅಲ್-ಬಾಗ್ದಾದಿಯ ಹತ್ಯೆಯ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತೊಂದು ವಿಚಾರ ತೆರೆದಿಟ್ಟಿದ್ದಾರೆ.

ವಿಶ್ವ ಶಾಂತಿಗೆ ಕಂಟಕಪ್ರಾಯನಾಗಿದ್ದ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ ನಾಯಕ ಅಬುಬಕರ್ ಅಲ್ ಬಗ್ದಾದಿಯನ್ನು ಅಮೆರಿಕದ ಸೇನೆ ಹತ್ಯೆ ಮಾಡಿತ್ತು. ಇಂದು ಮತ್ತೊಂದು ವಿಚಾರ ತಿಳಿಸಿರುವ ಟ್ರಂಪ್​ ಬಗ್ದಾದಿಯ "ನಂಬರ್ ಒನ್ ಬದಲಿ"ಯಂತಿದ್ದ ಮತ್ತೋರ್ವ ಉಗ್ರನ ಕತೆಯನ್ನೂ ಅಮೆರಿಕಾ ಸೇನೆ ಮುಗಿಸಿದೆ ಎಂದು ಹೇಳಿದ್ದಾರೆ.

  • Just confirmed that Abu Bakr al-Baghdadi’s number one replacement has been terminated by American troops. Most likely would have taken the top spot - Now he is also Dead!

    — Donald J. Trump (@realDonaldTrump) October 29, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಟ್ರಂಪ್, ಈತ ಬಗ್ದಾದಿಯ ಮತ್ತೊಂದು ರೂಪದಂತಿದ್ದ. ಆತನಿಗೆ ಸರಿಯಾದ ಬದಲಿ ವ್ಯಕ್ತಿ ಈತನೇ. ಈಗ ಈತನೂ ಸತ್ತಿದ್ದಾನೆ ಎಂದು ಟ್ವೀಟ್​ ಮಾಡಿದ್ದಾರೆ.

Intro:Body:

trump

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.