ಲಾಸ್ ಏಂಜಲೀಸ್: ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಾಡೆಲ್ ಕ್ರಿಸ್ಸಿ ಟೀಜೆನ್ ನಾನು ಗರ್ಭಪಾತಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ.
ವೈಲ್ಡ್ ಗೀತೆಯನ್ನು ಆಗಸ್ಟ್ನಲ್ಲಿ ಬಿಡುಗಡೆ ಮಾಡುವ ವೇಳೆ ಗ್ರ್ಯಾಮಿ ವಿಜೇತ ಗಾಯಕ ಜಾನ್ ಲೆಜೆಂಡ್ ಮೂರನೇ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದರು. 34 ವರ್ಷದ ಕ್ರಿಸ್ಟಿ ಟೀಜೆನ್ ಅವರು ಈ ನೋವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಜೊತೆಗೆ ಆಸ್ಪತ್ರೆಯ ಹಾಸಿಗೆಯಲ್ಲಿ ಅಳುತ್ತಿರುವ ಕಪ್ಪು-ಬಿಳುಪು ಫೋಟೋವನ್ನೂ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಟೀಜೆನ್ ಮತ್ತು ಲೆಜೆಂಡ್ಗೆ ಈಗಾಗಲೇ ನಾಲ್ಕು ವರ್ಷದ ಲೂನಾ ಎಂಬ ಮಗಳು ಮತ್ತು ಎರಡು ವರ್ಷದ ಗ ಮೈಲ್ಸ್ ಎಂಬ ಮಗನಿದ್ದಾನೆ.