ETV Bharat / international

ಬ್ರೆಜಿಲ್​​ನಲ್ಲಿ ಮತ್ತೆ ಕೊರೊನಾ ಅಬ್ಬರ: ಒಂದೇ ದಿನ 71 ಸಾವಿರ ಕೇಸ್​ ಪತ್ತೆ! - ಬ್ರೆಜಿಲ್ ಕೋವಿಡ್ ಪ್ರಕರಣಗಳು

ಒಂದು ದಿನ ಅತ್ಯಧಿಕ ಪ್ರಕರಣಗಳ ಜನವರಿ 7ರಂದು ವರದಿ ಮಾಡಲಾಗಿತ್ತು. ಅಂದು 87,743 ಜನರಿಗೆ ಪಾಸಿಟಿವ್ ಇದಿತ್ತು. ಅಮೆರಿಕದ ನಂತರ ಬ್ರೆಜಿಲ್ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್ -19 ಸಾವಿನ ಸಂಖ್ಯೆ ಹೊಂದಿದೆ. ಅಮೆರಿಕದ ಬಳಿಕ ಅತಿಹೆಚ್ಚು ಪ್ರಕರಣಗಳಿರುವ ರಾಷ್ಟ್ರ ಭಾರತವಾಗಿದೆ.

Covid
Covid
author img

By

Published : Mar 5, 2021, 8:29 AM IST

ರಿಯೋ ಡಿ ಜನೈರೊ: ಬ್ರೆಜಿಲ್​ನಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲ್ಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 1,910 ಸಾವಿನ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ ಒಟ್ಟಾರೆ ಸಾವಿನ ಸಂಖ್ಯೆ 2,59,271ಕ್ಕೆ ತಲುಪಿದೆ. ಸೋಂಕು ಹಬ್ಬಿದ ಬಳಿಕ ಎರಡನೇ ಅತ್ಯಧಿಕ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ದಾಖಲಿಗಿದೆ.

71,704 ಜನರಿಗೆ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಟ್ಟು 10,718,630 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಕ್ಸಿನ್ಹುವಾ ಸುದ್ದಿ ಏಜೆನ್ಸಿ ವರದಿ ಮಾಡಿದೆ.

ಇದನ್ನೂ ಓದಿ: ಪೈಲಟ್​​ ಮೇಲೆ ಬೆಕ್ಕಿನ ದಾಳಿಗೆ ವಿಮಾನ ತುರ್ತು ಭೂಸ್ಪರ್ಶ: ಕಾಕ್​ಪಿಟ್​ಗೆ ಎಂಟ್ರಿಯಾಗಿದ್ದೇಗೆ?

ಒಂದು ದಿನ ಅತ್ಯಧಿಕ ಪ್ರಕರಣಗಳ ಜನವರಿ 7ರಂದು ವರದಿ ಮಾಡಲಾಗಿತ್ತು. ಅಂದು 87,743 ಜನರಿಗೆ ಪಾಸಿಟಿವ್ ಇದ್ದಿತ್ತು. ಅಮೆರಿಕದ ನಂತರ ಬ್ರೆಜಿಲ್ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್ -19 ಸಾವಿನ ಸಂಖ್ಯೆ ಹೊಂದಿದೆ. ಅಮೆರಿಕದ ಬಳಿಕ ಅತಿಹೆಚ್ಚು ಪ್ರಕರಣಗಳಿರುವ ರಾಷ್ಟ್ರ ಭಾರತವಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸುಮಾರು 7.25 ಮಿಲಿಯನ್ ಬ್ರೆಜಿಲಿಯನ್ನರಿಗೆ ಕೋವಿಡ್ -19 ಲಸಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.